FDA ತಹಶೀಲ್ದಾರ್ ಹೊಸ ಹುದ್ದೆಗಳು ನೇಮಕಾತಿ.

49

ನಮಸ್ಕಾರ ಪ್ರಿಯ ಸ್ನೇಹಿತರೇ, ಎಫ್ಡಿಎ ತಹಶೀಲ್ದಾರರ ಹೊಸ ಹುದ್ದೆ ಕೇಂದ್ರದ ಸರ್ಕಾರ ನೇಮಕಾತಿ ಮಾಡುವ ಹುದ್ದೆಗಳಾಗಿವೆ. 2023ರ ಹೊಸ ನೇಮಕಾತಿ. ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಎಸ್ಸಿ ಎಸ್ಟಿ ಅವರಿಗೆ ವಯಸ್ಸಿನ ಸಡಿಲಿಕೆಯನ್ನ ಗಮನಿಸಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಏನಾದರೂ ಆಯ್ಕೆಯಾದರೆ ಉತ್ತಮ ವೇತನವನ್ನು ಪಡೆಯಲು ಸಾಧ್ಯ. ಆಗಸ್ಟ್ 31 2023ರಲ್ಲಿ ಈ ಹೊಸ ಹುದ್ದೆಗಳ ನೇಮಕಾತಿಯನ್ನು ಕರೆದಿದ್ದಾರೆ. ಈ ಹುದ್ದೆಗೆ ನೀವೇನಾದರೂ ಆಯ್ಕೆ ಆದರೆ ವೇತನ 35,000 ದಿಂದ 70000 ವರೆಗೂ ಕೂಡ ನೀವು ತಿಂಗಳಿನ ವೇತನ ಹಣವನ್ನ ಪಡೆಯಲು ಸಾಧ್ಯ.

ಕಾರ್ಯಕ್ರಮದ ಕಾರ್ಯನಿರ್ವಾಹಕರ ಹುದ್ದೆ ಮೂರು ಇದೆ ಕಾರ್ಯಕ್ರಮದ ಸಂಯೋಜಕರು ಆರು ಹುದ್ದೆಗಳು ಲೆಕ್ಕಪರಿಶೋಧಕರು ಎರಡು ಹುದ್ದೆ ಕಾರ್ಯಕ್ರಮದ ಸಹಾಯಕರು ಐದು ಹುದ್ದೆ, ಗುಮಾಸ್ತ ಹುದ್ದೆ ಎರಡು, ಕ್ಷೇತ್ರ ತನಿಕಾ ಅಧಿಕಾರಿಗಳು 95 ಹುದ್ದೆಗಳು ಖಾಲಿ ಇವೆ.

ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಗಮನಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಸಹಾಯಕವಾಗುತ್ತದೆ. ಶೈಕ್ಷಣಿಕ ಅರ್ಹತೆ ಯಾವುದು ಎಂದರೆ ಸಾರ್ವಜನಿಕ ಆಸ್ಪತ್ರೆ ಅಥವಾ ಆರೋಗ್ಯದಲ್ಲಿ ಅಥವಾ ಯಾವುದಾದರೂ ಸಾಮಾಜಿಕ ವಿಜ್ಞಾನಗಳಲ್ಲಿ ನೀವು ಸ್ನಾತಕೋತರ ಪದವಿಯನ್ನು ಪಡೆದಿರಬೇಕು

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಅಧಿಕೃತವಾಗಿ ನೀವು ಪಡೆದುಕೊಂಡಿದ್ದರೆ ಸಾಧ್ಯ. ಬೇರೆ ಬೇರೆ ಹುದ್ದೆಗಳಿಗೆ ಎರಡು ವರ್ಷದ ಅನುಭವ ಇರಬೇಕು ಮತ್ತು ನೀವು ಬಿಕಾಂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಲೆಕ್ಕಪರಿಶೋಧನೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಗುಮಾಸ್ತ ಹುದ್ದೆಗೆ ಎರಡು ವರ್ಷದ ಅನುಭವ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಬೇಕು.

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಲಿಖಿತ ಪರೀಕ್ಷೆಯ ಆಧಾರದ ಮೇಲೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ, ನೀವು ಅರ್ಜಿ ಸಲ್ಲಿಸುವ ವೆಬ್ಸೈಟ್ ಯಾವುದು ಎಂದರೆ www.tisse.edu ಗೆ ನೀವು ವೆಬ್ಸೈಟ್ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇ-ಮೇಲ್ ಮತ್ತು ರೆಸ್ಯೂಮ್ ಗಳನ್ನು ನೀವು ಕಳಿಸಬೇಕು ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು. ಕೇಂದ್ರ ಸರ್ಕಾರದ ಹುದ್ದೆಗಳಾಗಿದೆ 113 ಹುದ್ದೆಗಳು ಖಾಲಿ ಇವೆ. ಪ್ರಮುಖ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಕೂಡ ತಹಶೀಲ್ದಾರ್ ಹೊಸ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here