ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ

90
ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ
ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ

ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ

ನಮಸ್ಕಾರ ಪ್ರಿಯ ಸ್ನೇಹಿತರೇ, ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಪುರುಷ ಮತ್ತು ಮಹಿಳೆ ತ್ರಿಲಿಂಗ ಪುರುಷ ಹಾಗೂ ಮಹಿಳೆ 127 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಫೆಬ್ರವರಿ 25ನೇ ತಾರೀಕು ಬೆಳಗೆ 11 ಗಂಟೆಗೆ ಯಿಂದ ಮಧ್ಯಾಹ್ನ 12:30 ವರೆಗೂ ಕೂಡ 12 ಪರೀಕ್ಷೆ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ
ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ

ಲಿಖಿತ ಪರೀಕ್ಷೆಯಲ್ಲಿ ವಸ್ತು ಸಂಹಿತೆ ಕಡ್ಡಾಯವಾಗಿರುತ್ತದೆ ಪ್ರತಿಯೊಬ್ಬರೂ ಕೂಡ ಲಿಖಿತ ಪರೀಕ್ಷೆ ಬರೆಯಬೇಕು ಅಂದುಕೊಂಡಿರುವವರು ಈ ವಸ್ತ್ರ ಸಂಹಿತೆಯನ್ನ ಗಮನದಲ್ಲಿ ಇಟ್ಟುಕೊಳ್ಳಲೇಬೇಕು ಆ ವಸ್ತ್ರ ಸಂಹಿತೆ ಗಳು ಯಾವುದು ಎಂಬುದನ್ನ ತಿಳಿಯೋಣ.

ಪುರುಷ ಮತ್ತು ಮಹಿಳೆ ಇಬ್ಬರಿಗೂ ಕೂಡ ಈ ವಸ್ತ್ರ ಸಂಹಿತೆ ಜಾರಿಗೆ ಇರುತ್ತದೆ ಇದನ್ನು ಪಾಲಿಸುವುದು ಕಡ್ಡಾಯವಾಗಿದೆ.

ಪುರುಷರು ಅರ್ಧ ತೋಳಿನ ಶರ್ಟ್ ಗಳನ್ನ ಕಡ್ಡಾಯವಾಗಿ ಧರಿಸಲೇಬೇಕು ಕಾಲರ್ ರಹಿತವಾಗಿರುವಂತಹ ಶರ್ಟುಗಳನ್ನು ಧರಿಸುವುದು ಉತ್ತಮ,

ಜಿಪ್ ಪಾಕೆಟ್ ಗಳು ದೊಡ್ಡ ಬಟನ್ ಗಳು ಇರುವ ಶರ್ಟುಗಳನ್ನು ಎಂದಿಗೂ ಕೂಡ ಧರಿಸುವಂತಿಲ್ಲ ಜೀನ್ಸ್ ಪ್ಯಾಂಟ್ ಹಾಗು ಹೆಚ್ಚಿನ ಜೋಬುಗಳಿರುವ ಪ್ಯಾಂಟುಗಳನ್ನ ಧರಿಸುವಂತಿಲ್ಲ ಎಂಬುದು ಪರೀಕ್ಷೆ.

ಇದನ್ನು ಓದಿ:

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ

ಮಹಿಳೆಯರಿಗೆ ಎರಡು ಲಕ್ಷದ ಹೊಸ ಯೋಜನೆ ಕೇಂದ್ರ ಸರ್ಕಾರದಿಂದ ಜಾರಿ

256 ಪಿಡಿಒ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭ

ಒಂದು ವೇಳೆ ಇವುಗಳನ್ನ ಧರಿಸಿ ಬಂದರೆ ನೀವು ಪರೀಕ್ಷೆ ಕೇಂದ್ರಗಳಿಗೆ ಹೋಗಲು ಸೂಚಿಸುವುದಿಲ್ಲ. ವಿದ್ಯಾರ್ಥಿಗಳು ತೆಳುವಾದ ಪಾದರಕ್ಷೆಗಳನ್ನಾ ಧರಿಸುವುದು ಉತ್ತಮ

ಯಾವುದೇ ರೀತಿಯ ಉಂಗುರ ಅಥವಾ ಲೋಹದ ಆಭರಣಗಳನ್ನ ಧರಿಸುವಂತಿಲ್ಲ ಇದು ಪುರುಷರಿಗೆ ವಸ್ತ್ರ ಸಂಹಿತೆ ಜಾರಿಗೆಯಲ್ಲಿದೆ ಮಹಿಳೆಯ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಯಾವುದು ಎಂದರೆ

ಕಸೂತಿಗಳು ಅಥವಾ ಹೂಗಳು ಇರುವುದು ಅಥವಾ ಬ್ರೋಚ್ಗಳು ಬಟನ್ಗಳು ಹೊಂದಿರುವ ಬಟ್ಟೆಗಳನ್ನ ಧರಿಸುವಂತಿಲ್ಲ ಜೀನ್ಸ್ ಪ್ಯಾಂಟ್ ಮತ್ತು ಸಂಪೂರ್ಣವಾಗಿ ತೋಳುಗಳಿರುವ ಬಟ್ಟೆಗಳನ್ನ ಧರಿಸುವಂತಿಲ್ಲ

ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ
ಫೆಬ್ರವರಿ 25 ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಿಯಮ ಪಾಲನೆ ಕಡ್ಡಾಯ

ಅದರ ಬದಲಾಗಿ ಅರ್ಧ ಬಟ್ಟೆಗಳು ಧರಿಸುವುದು ಉತ್ತಮ ಹಿಮ್ಮಡಿಯಲ್ಲಿ ಶೂಗಳು ಚಪ್ಪಲಿಗಳು ದಪ್ಪವಾದ ಅಡಿಭಾಗ ಹೊಂದಿರುವ ಶೂಗಳನ್ನ ಮತ್ತು ಚಪ್ಪಲಿಗಳನ್ನ ಧರಿಸಲು ಸಾಧ್ಯವಿಲ್ಲ.

ಯಾವುದೇ ಲೋಹದ ಆಭರಣಗಳನ್ನ ಧರಿಸುವಂತೆಲ್ಲ ಮಂಗಳಸೂತ್ರ ಮತ್ತು ಕಾಲುಂಗುರವನ್ನು ಹೊರತುಪಡಿಸಿ ಯಾವುದೇ ರೀತಿ ಎಲ್ಲವೂ ಕೂಡ ಆಭರಣಗಳನ್ನು ಧರಿಸುವಂತಿಲ್ಲ

ಲಿಖಿತ ಪರೀಕ್ಷೆಗೆ ಬರುವ ಮುನ್ನ ನೀವು ಹಾಲ್ ಟಿಕೆಟ್ ತರಬೇಕು ಎಸ್ಎಂಎಸ್ ಮೂಲಕ ಮಾಹಿತಿಯನ್ನು ಕೂಡ ನೀಡಲಾಗುತ್ತದೆ. ಕರಪತ್ರದ ಲಿಂಕ್ ಅನ್ನು ಸಹ ಕಳಿಸಲಾಗುತ್ತದೆ ಅಭ್ಯರ್ಥಿಗಳು ಅದನ್ನು ಡೌನ್ಲೋಡ್ ಮಾಡಿಕೊಂಡು ಈ ವಸ್ತ್ರ ಸಂಹಿತೆಯನ್ನ ಅನುಸರಿಸುವುದು ಕಡ್ಡಾಯವಾಗಿರುತ್ತದೆ.

LEAVE A REPLY

Please enter your comment!
Please enter your name here