ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು

26
ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು

ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಂತ ವಾಹನವನ್ನು ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ರಾಜ್ಯ ಸರ್ಕಾರದಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ.

ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು
ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು

ಫೆಬ್ರವರಿ 17ನೇ ತಾರೀಖಿನ ನಂತರ ಇಂತಹ ವಾಹನಗಳು ರಸ್ತೆ ಇಳಿದರೆ ದಂಡವನ್ನು ವಿಧಿಸಲಾಗುತ್ತದೆ. ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಮಾಹಿತಿಗಳನ್ನ ತಿಳಿದುಕೊಳ್ಳಲೇಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಾಹನ ಸವಾರರ ಬಗ್ಗೆ ಅನೇಕ ರೀತಿಯ ಕ್ರಮವನ್ನು ಕೂಡ ಕೈಗೊಂಡಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯು ಕೂಡ ಇನ್ನೊಂದು ರೀತಿಯ ಕ್ರಮವನ್ನು ಕೈಗೊಂಡಿದೆ.

ಈ ಫೆಬ್ರವರಿ 17ನೇ ತಾರೀಖಿನಂದು ಎರಡು ಚಕ್ರದ ವಾಹನಗಳನ್ನು ನಾಲ್ಕು ಚಕ್ರದ ವಾಹನಗಳಿಗೆ ದಂಡವನ್ನ ವಿಧಿಸಲಾಗುತ್ತದೆ. ಸಾರಿಗೆ ಇಲಾಖೆ ಮತ್ತು ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸಲು ಮುಂದಾಗಿದ್ದಾರೆ.

ಇದನ್ನು ಸಹ ಓದಿ:

ಬಾಲಕಿ ಎಳೆದುಕೊಂಡು ಮೇಲೆ ಎರಚಿದ ನೀಚ

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ಮೋದಿ ಹೊಸ ಯೋಜನೆ ಪ್ರತಿ ತಿಂಗಳು ಉಚಿತವಾಗಿ ಹಣ ಪಡೆಯಬಹುದು

ಗೃಹಲಕ್ಷ್ಮಿ ಆರನೇ ಕಂತಿನ ಹಣ ಹಣ ಬರಲ್ಲ ಯಾಕೆ

ನಿಮ್ಮ ಬಳಿ ಬೈಕ್ ಅಥವಾ ಕಾರು ಇದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಎಲ್ಲಾ ವಾಹನ ಸವಾರರಿಗೆ ಒಂದು ಬಿಗ್ ಶಾಕ್ ನೀಡಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದೇ ಇರುವಂತಹ ವಾಹನಗಳಿಗೆ ಪೊಲೀಸರು ಮತ್ತು ಸಾರಿಗೆ ಇಲಾಖೆಯವರು ದಂಡವನ್ನು ವಿಧಿಸಲು ಮುಂದಾಗಿದ್ದಾರೆ.

2019ರ ಏಪ್ರಿಲ್ ಒಂದಕ್ಕಿಂತ ಮುಂಚಿತವಾಗಿ ನೀವೇನಾದರೂ ವಾಹನಗಳನ್ನು ಖರೀದಿಸಿದರೆ ನೋಂದಣಿಯಾದ ಎಲ್ಲಾ ವಾಹನಗಳಿಗೂ ಕೂಡ ಹೈ ಸೆಕ್ಯೂರಿಟಿ ರಿಜಿಸ್ಟರ್ ಆಫ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಸೂಚನೆಯಾಗಿದೆ. ಹೀಗಿದ್ದರೂ ಕೂಡ ವಾಹನವನ್ನು ಚಲಾಯಿಸುವವರು ಇದನ್ನ ಅಳವಡಿಸಿಕೊಳ್ಳುತ್ತಿಲ್ಲ,

ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು
ಫೆಬ್ರವರಿ ಈ ತಿಂಗಳು ಸರ್ಕಾರದ ಹೊಸ ಹೊಸ ನಿಯಮಗಳು

ಇಂತಹ ವಾಹನ ಮಾಲೀಕರಿಗೆ ಸರ್ಕಾರದಿಂದ ಬಿಸಿ ಮುಟ್ಟುವ ವ್ಯವಸ್ಥೆಗಳು ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ. ಫೆಬ್ರವರಿ 17ನೇ ತಾರೀಖಿನಿಂದ ದಂಡವನ್ನು ವಿಧಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ನವೆಂಬರ್ 17ನೇ ತಾರೀಕಿನೊಂದಿಗೆ ಗಡುವನ್ನ ನಿರ್ಧರಿಸಿತ್ತು.

ಫೆಬ್ರವರಿ 17ನೇ ತಾರೀಖಿನವರೆಗೂ ಕೂಡ ವಿಸ್ತರಣೆಯನ್ನು ಮಾಡಲಾಗಿದೆ. ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ, 10 ಲಕ್ಷ ವಾಹನಗಳಿಗೆ ಮಾತ್ರ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಲಾಗಿದೆ. ಇನ್ನು ಅನೇಕ ಜನ ವಾಹನ ಸವಾರರು ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಿಕೊಂಡಿಲ್ಲ.

ಮುಂದಿನ ದಿನಗಳಲ್ಲಿ ನೀವು ಅಳವಡಿಸಿಕೊಂಡಿಲ್ಲ ಎಂದರೆ ನಿಮಗೆ ರಾಜ್ಯ ಸರ್ಕಾರದಿಂದ ಮತ್ತು ಸಾರಿಗೆ ಇಲಾಖೆಯಿಂದ ದಂಡವನ್ನ ವಿಧಿಸಲಾಗುತ್ತದೆ ಎನ್ನುವ ಹೊಸ ನಿಯಮ ಜಾರಿಗೆ ಬಂದಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here