ಎಫ್ ಐ ಡಿ ನಂಬರ್ ತಿದ್ದುಪಡಿ ರೈತರಿಗೆ ಹೊಸ ಅಪ್ಡೇಟ್ ಮೊಬೈಲ್ ನಲ್ಲಿ ಮಾಡಿಕೊಳ್ಳಬಹುದಾಗಿದೆ.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಎಫ್ ಐ ಡಿ ನಂಬರ್ ತಿದ್ದುಪಡಿ ಮಾಡಿಕೊಳ್ಳುವುದರಲ್ಲಿ ರೈತರ ಫೋಟೋ ಆಗಿರಬಹುದು ಅವರ ಬ್ಯಾಂಕ್ ಪಾಸ್ ಬುಕ್ ಆಗಿರಬಹುದು. ಆ ರೈತನ ಹೆಸರಿನಲ್ಲಿ ಯಾವುದಾದರೂ ಹೆಸರನ್ನ ಬಿಟ್ಟು ಹೋಗಿದ್ದರೆ,

ಅವರ ಫೋಟೋ ವಿಳಾಸ ಯಾವುದೇ ಆಗಿದ್ದರೂ ಕೂಡ ಮೊಬೈಲ್ ನಲ್ಲಿಯೇ ಅರ್ಜಿಯನ್ನ ಸಲ್ಲಿಸುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಎಫ್ ಐ ಡಿ ನಂಬರ್ ನಲ್ಲಿ ನೀವೇನಾದರೂ ತಿದ್ದುಪಡಿ ಮಾಡಬೇಕು ಅಂದುಕೊಂಡಿದ್ದರೆ fruits. karanataka. gov. in ಈ ರಸ್ತೆ ತನ್ನ ನೀವು ಓಪನ್ ಮಾಡಿ ಸಿಟಿಜನ್ ಲಾಗಿನ್ ಆಗಬೇಕು.

fid ನಂಬರ್ ನಲ್ಲಿ ನೀವು ನಿಮ್ಮ ಮೊಬೈಲ್ ನಂಬರನ್ನು ಹಾಕಿ ನಂತರ ಪಾಸ್ವರ್ಡ್ ಅನ್ನು ಹಾಕಿ ಕ್ಯಾಪ್ಚರನ್ನ ಎಂಟರ್ ಮಾಡಿ ಲಾಗಿನ್ ಆಗಬೇಕು. ಗುರುತಿನ ದೃಢೀಕರಣ ಸೇವೆಯಲ್ಲಿ ಯಾವ ಇಲಾಖೆ ಮತ್ತು ಇದರ ಉದ್ದೇಶ ಆಧಾರ್ ನಲ್ಲಿರುವ ಹೆಸರು ಮತ್ತು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಬೇಕು.

ನೀವು ನಿಮ್ಮ ಮೊಬೈಲ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಂತರದಲ್ಲಿ ನೀವು ಎಫ್ ಐ ಡಿ ಯಲ್ಲಿ ಯಾವುದೇ ರೀತಿಯ ತಪ್ಪಾಗಿದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯ. ಅಲ್ಲಿ ನೀವು ನೋಟಿಫಿಕೇಶನ್ ಎಂಬುದು ಇರುತ್ತದೆ

ಅದನ್ನ ಓಪನ್ ಮಾಡಿ ನಿಮ್ಮ ಮೊಬೈಲ್ ನಂಬರ್, ನಿಮ್ಮ ಫೋಟೋ ಅಥವಾ ನಿಮ್ಮ ಹೆಸರು ಯಾವುದೇ ಬದಲಾವಣೆಯಾಗಿದ್ದರು ಕೂಡ ಅವುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯ. ನಿಮ್ಮ ಮೊಬೈಲ್ ನಂಬರ್ ಏನಾದ್ರೂ ತಪ್ಪಾಗಿದ್ದರೆ ಅಲ್ಲಿ ಕೂಡ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಫಾರಂ ಐಡಿ ನೇಮು ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಹೆಸರನ್ನ ಕನ್ನಡದಲ್ಲಿ ಬರೆಯಬೇಕು. ನಂತರ ನಿಮ್ಮ ತಂದೆ ತಾಯಿಯ ಹೆಸರನ್ನ ಕೇಳುತ್ತೆ ಅವುಗಳನ್ನ ನೀವು ಸರಿಪಡಿಸಿಕೊಂಡು ನಂತರ ಮೊಬೈಲ್ ನಂಬರ್ ನ ಹಾಕಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

fid ನಂಬರ್ ಯಾವುದೇ ರೀತಿಯ ಕರೆಕ್ಷನ್ ಗಳು ಅಥವಾ ಯಾವುದೇ ರೀತಿಯ ತಪ್ಪಾಗಿದ್ದರೆ ಅವುಗಳನ್ನು ನಿಮ್ಮ ಮೊಬೈಲ್ ನಲ್ಲಿ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಒಳ್ಳೆಯವಾದ ನಿಯಮವಾಗಿದೆ ಇದರಿಂದ ಪ್ರತಿಯೊಬ್ಬ ರೈತರು ಕೂಡ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here