ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡರು ವಿಜಯ್ ರಾಘವೇಂದ್ರ

40

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ್ ರಾಘವೇಂದ್ರ ಅವರು ತುಂಬಾ ನಗುಮುಖದ ಸ್ವಭಾವದವರು ಕೊನೆಗೂ ಕೊಟ್ಟ ಮಾತನ್ನ ಉಳಿಸಿಕೊಂಡ ನಟ ವಿಜಯರಾಘವೇಂದ್ರ ಅವರು, ವಿಜಯ ರಾಘವೇಂದ್ರ ಅವರು ಎಂದಿಗೂ ಕೂಡ ಕೊಟ್ಟ ಮಾತಿಗೆ ತಪೋವರಲ್ಲ ಯಾವುದೇ ಆಗಿದ್ದರೂ ಕೂಡ

ಅವರಲ್ಲಿ ಎಷ್ಟೇ ನೋವು ದುಃಖಗಳಿದ್ದರೂ ಕೂಡ ಅವುಗಳನ್ನ ಅವರು ಸಹಿಸಿಕೊಂಡು ಮುಂದಿನ ದಿನಗಳಲ್ಲಿ ಮಗನ ಭವಿಷ್ಯ ವನ್ನ ಬದುಕು ಎಲ್ಲವನ್ನು ಕೂಡ ಅವರು ನೋಡಿಕೊಳ್ಳಲೇಬೇಕು ಆದ್ದರಿಂದ ವಿಜಯರಾಘವೇಂದ್ರ ಅವರು ಎಷ್ಟೇ ದುಃಖದ ನೋವುಗಳು ಇದ್ದರೂ ಕೂಡ ಅವರ ಚಿತ್ರವೋ ರಿಲೀಸ್ ಆಗುವ ಸಂದರ್ಭದಲ್ಲಿ ಯಾರಿಗೂ ಕೂಡ ಯಾವುದೇ ರೀತಿ ತೊಂದರೆ ಆಗಬಾರದು

ಎಂದು ಅವರು ಬಂದು ಸಿನಿಮಾ ಚಿತ್ರರಂಗಕ್ಕೆ ಆಶಯವನ್ನ ವ್ಯಕ್ತಪಡಿಸಿ ಈ ಸಿನಿಮಾ ತುಂಬಾ ಒಳಿತಾಗಿದೆ. ಒಳ್ಳೆಯ ಮೆಚ್ಚುಗೆಯನ್ನ ಪಡೆದುಕೊಂಡಿದೆ ಇದರಿಂದ ಒಳಿತಾಗುತ್ತದೆ ಎಂದು ಹೇಳಿದ್ದಾರೆ. ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಅವರಲ್ಲಿ ಎಷ್ಟೇ ದುಃಖ ವಿದ್ದರೂ ಕೂಡ ಅವುಗಳನ್ನು ಸರಿಯಾದ ಕ್ರಮದಲ್ಲಿ ಅವರು ವ್ಯಕ್ತಪಡಿಸದೆ

ಅವರು ಎಲ್ಲಾ ಕಡೆಯಲ್ಲೂ ಕೂಡ ತುಂಬಾ ಸಂತೋಷದಿಂದ ಇರುತ್ತಾಳೆ. ಹಾಗೆ ಅವರು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಇತ್ತೀಚಿನ ದಿನಗಳಲ್ಲಿ ಅವರು ಮಾಧ್ಯಮಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಏಕೆಂದರೆ ಅವರ ಸಿನಿಮಾವು ಕೂಡ ಬಿಡುಗಡೆಯಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಕೂಡ ನಮಗೆ ದುಃಖವಾಗಿದೆ ಎಂಬುದು ತಿಳಿಯಬಾರದು

ಎಂದು ಎಲ್ಲರನ್ನ ಕೂಡ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಆದರೆ ನಟ ವಿಜಯ ರಾಘವೇಂದ್ರ ಅವರು ತುಂಬಾ ಮುಕ್ತವಾದ ಜೀವಿ ಅವರ ಮುಖದಲ್ಲಿ ಯಾವಾಗಲೂ ನಗುವನ್ನು ನೋಡಲು ಇಷ್ಟಪಡುತ್ತಾರೆ ಆದರೆ ಅವರ ಹೆಂಡತಿ ಸ್ಪಂದನ ಅವರನ್ನು ಕಳೆದು ಕೊಂಡು ಅವರು ತುಂಬಾ ದುಃಖದಲ್ಲಿದ್ದಾರೆ

ಆದರೂ ಕೂಡ ನಾನು ಬೇರೆಯವರಿಗೆ ಎಂದೂ ಕೂಡ ಭಾರ ಆಗಬಾರದು ತೊಂದರೆ ನೀಡಬಾರದು ಎಂದು ಕೇಳಬಂದಿಷ್ಟು ಮಾಧ್ಯಮಗಳಲ್ಲಿ ಕೆಲವೊಂದು ಇಷ್ಟು ಚಿತ್ರಗಳಲ್ಲಿ ಅವರು ಭಾಗವಹಿಸಿದ್ದಾರೆ ತನ್ನ ಮಗನ ಭವಿಷ್ಯವನ್ನು ಕೂಡ ಅವರು ನೋಡಬೇಕಾಗಿದೆ

ಈ ರೀತಿಯ ಉದ್ದೇಶವನ್ನು ಅವರು ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ ಯಾವುದೇ ಕಾರಣಕ್ಕೂ ಕೂಡ ಈ ರೀತಿಯಾಗಿ ತೊಂದರೆಯನ್ನು ನೀಡದೆ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದನ್ನೇ ಬಯಸುವ ವಿಜಯ ರಾಘವೇಂದ್ರ ಅವರು ಹೃದಯ ಶ್ರೀಮಂತಿಕೆಯಾಗಿದ್ದಾರೆ ಅವರು ಕೊಟ್ಟ ಮಾತನ್ನ ಸಂಪೂರ್ಣವಾಗಿ ಉಳಿಸಿಕೊಳ್ಳುವ ಜೀವಿ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here