ಕೊನೆಗೆ ತಂದೆಯ ವಿಚಾರದ ಬಗ್ಗೆ ಖಡಕ್ಕಾಗಿ ಮಾತನಾಡಿದ ವಿನೋದ್ ರಾಜ್

62

ನಮಸ್ಕಾರ ಪ್ರಿಯ ಸ್ನೇಹಿತರೇ, ನಟಿ ಲೀಲಾವತಿಯವರ ಸಾವಿನಿಂದಾಗಿ ಚಿತ್ರರಂಗಕ್ಕೆ ಇದೊಂದು ಗಾಸಿ ಎಂದೇ ಹೇಳಬಹುದು. ಲೀಲಾವತಿಯವರು ತಮ್ಮ ಜೀವನವನ್ನು ಚಿತ್ರರಂಗ ಮತ್ತು ಸಮಾಜ ಸೇವೆಗಾಗಿ ಮುಡುಪಿದ್ದರು. 70ರ ದಶಕದಲ್ಲಿ ನಟಿಯಾಗಿ ಮಿಂಚಿದವರಲ್ಲಿ ಲೀಲಾವತಿಯವರು ಕೂಡ ಒಬ್ಬರಾಗಿದ್ದರು, ಕನ್ನಡ ಅಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಕೂಡ ಅವರು ನಟನೆ ಮಾಡಿದ್ದಾರೆ.

6 ನೂರಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಚಿತ್ರರಂಗದಿಂದ ಹೊರಹೋದ ನಂತರ ವೈಯಕ್ತಿಕ ವಿಚಾರಗಳಲ್ಲಿ ಲೀಲಾವತಿಯವರು ಪ್ರಸಿದ್ಧರಾಗಿದ್ದರು. ಲೀಲಾವತಿಯವರ ಮದುವೆಯ ಬಗ್ಗೆ ಸಾಕಷ್ಟು ರೀತಿಯ ಗೊಂದಲಗಳಿವೆ, ಲೀಲಾವತಿ ಅವರು ವಿಧಿವಶರಾದ ನಂತರವೂ ಕೂಡ ಈ ಮದುವೆಯ ವಿಚಾರ ಸಾಕಷ್ಟು ರೀತಿಯ ಗೊಂದಲವನ್ನು ಸೃಷ್ಟಿ ಮಾಡುತ್ತಿವೆ.

ವಿನೋದ್ ರಾಜ್ ಅವರ ತಂದೆಯ ಬಗ್ಗೆಯೂ ಕೂಡ ಸಾಕಷ್ಟು ರೀತಿಯ ಚರ್ಚೆ ನಡೆಯುತ್ತಿದೆ. ಪ್ರಕಾಶ್ ರಾಜ್ ಅವರು ಹೇಳಿರುವ ಮಾತುಗಳು ಕೂಡ ಸಾಕಷ್ಟು ವೈರಲ್ ಆಗಿದೆ. ತಂದೆ ಯಾರೆಂದು ವಿನೋದ್ ರಾಜ್ ಅವರು ಖಡಕ್ ಆಗಿ ಉತ್ತರವನ್ನು ನೀಡಿದ್ದಾರೆ. ನಟಿ ಲೀಲಾವತಿಯವರ ಕುರಿತಂತೆ ಸಾಕಷ್ಟು ಚರ್ಚೆಯನ್ನು ವ್ಯಕ್ತಪಡಿಸಿದ್ದಾರೆ.

ವಿನೋದ್ ರಾಜ್ ಅವರು ನಟನೆ ಮಾಡಿದ್ದರು ಆದರೆ ಅವರಿಗೆ ಅನೇಕ ರೀತಿಯ ಅವಕಾಶಗಳು ಕೈತಪ್ಪಿ ಹೋಗುತ್ತಿದ್ದವು ಅವರ ಪ್ರತಿಭೆಗೆ ತಕ್ಕಂತೆ ಅವಕಾಶಗಳು ಸಿಕ್ಕಿರಲಿಲ್ಲ, ಕೃಷಿ ಮಾಡುತ್ತಾ ಅವರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಪಶು ಆಸ್ಪತ್ರೆಗಳನ್ನ ಕಟ್ಟಿಸಿ ಸಾರ್ವಜನಿಕವಾಗಿ ಸಾಕಷ್ಟು ರೀತಿಯ ಸೇವೆಯನ್ನು ಮಾಡಿದ್ದಾರೆ.

ಆರೋಗ್ಯದಲ್ಲಿ ಸಾಕಷ್ಟು ರೀತಿಯ ಏರುಪೇರು ಉಂಟಾಗಿರುವುದರಿಂದ ವಯೋ ವೃದ್ಧರಾಗಿರುವುದರಿಂದ ಆಸ್ಪತ್ರೆಗೆ ಕಳೆದುಕೊಂಡು ಹೋದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚಿತ್ರರಂಗವು ಮತ್ತೊಬ್ಬ ಹಿರಿಯ ಮತ್ತು ಪ್ರತಿಭಾವಂತ ನಟಿರನ್ನ ಕಳೆದುಕೊಂಡಿದ್ದಾರೆ. ನಮ್ಮ ತಂದೆ ಯಾರು ಎಂಬುದು ಗೊತ್ತಾದರೆ ಪೆಟ್ರೋಲ್ ಅಥವಾ ಜಿ ಎಸ್ ಟಿ ಎರಡು ಕಮ್ಮಿ ಆಗುತ್ತಾ ಎಂದು ವಿನೋದ್ ರಾಜ್ ಅವರು ಪ್ರಶ್ನೆ ಮಾಡಿದ್ದಾರೆ.

ನಮ್ಮ ತಂದೆಯ ವಿಚಾರವನ್ನು ತಿಳಿಯುವುದರಿಂದ ಯಾವ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿ ನಾನು ನನ್ನ ತಾಯಿಗೆ ಮಾತನ್ನ ಕೊಟ್ಟಿದ್ದೇನೆ ನಾನು ಎಂದಿಗೂ ಕೂಡ ಈ ವಿಷಯ ಹೇಳುವುದಿಲ್ಲ ಆದರೆ ವಿನೋದ್ ರಾಜ್ ಅವರು ಹೇಳುವಂತೆ ನಾನು ನಮ್ಮ ತಂದೆ ಹೆಸರು ಹೇಳುವುದರಿಂದ ಸಮಾಜಕ್ಕೆ ಏನಾದರೂ ಒಳ್ಳೆಯದಾಗುತ್ತದೆ ಎಂದರೆ ನಾನು ಖಂಡಿತ ಹೇಳುತ್ತೇನೆ ಎಂದು ಪ್ರಶ್ನಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here