ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ

75
ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ
ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ

ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಜಮೀನು ಅಥವಾ ಸೈಟ್ ಗಳನ್ನ ಖರೀದಿ ಮಾಡಬೇಕು ಎಂದರೆ ಅದರ ನಿಜವಾದ ಬೆಲೆ ತಿಳಿಯದೆ ನಾವು ಸೈಟ್ ಅಥವಾ ಜಮೀನುಗಳನ್ನು ಖರೀದಿ ಮಾಡುತ್ತೇವೆ. ಜಮೀನು ಅಥವಾ ಸೈಟ್ ಗಳನ್ನ ಕರೆದಿರುವಾಗ ಅದರ ನಿಜವಾದ ಬೆಲೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ
ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ

ಜಮೀನು ಮಾರುವವರೆಗೂ ಮತ್ತು ಖರೀದಿ ಮಾಡುವವರಿಗೂ ಕೂಡ ಈ ಹೊಸ ನಿಯಮಗಳು ಅನ್ವಯವಾಗುತ್ತದೆ.

ಆಸ್ತಿಯ ನೈಜ ಬೆಲೆ ಎಂದರೆ ತೆರಿಗೆ ವಂಚನೆ ತಡೆಯುವಿಕೆ ಲಾಭ ಮತ್ತು ನಷ್ಟದ ಲೆಕ್ಕಾಚಾರದ ಆಧಾರದ ಮೇಲೆ ಆಸ್ತಿಗೆ ಕನಿಷ್ಠ ಮೌಲ್ಯವನ್ನು ನಿಗದಿಪಡಿಸಿರುವುದಾಗಿರುತ್ತದೆ.

ನೈಜ ಬೆಲೆ ಇರಬೇಕು ಎಂದರೆ ಕೆಲವೊಂದಿಷ್ಟು ಮಾನದಂಡಗಳು ಇರುತ್ತವೆ.

ಭೂಮಿಯ ಗುಣ ಧರ್ಮಗಳ ಆಧಾರದ ಮೇಲೆ ಜೇಡಿ ಮಣ್ಣು, ಕೆಂಪು ಮಣ್ಣು ಮತ್ತು ಕಪ್ಪು ಮಣ್ಣು ಮಿಶ್ರಿತ ಆಧಾರದ ಮೇಲೆ ತೆಗೆದುಕೊಳ್ಳುವುದು ಮಣ್ಣಿನ ನಮೂನೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಎಂಬುದು ಕೂಡ ಅದರ ಮೇಲೆ ಹೋಗುತ್ತದೆ.

ವಾಣಿಜ್ಯ ಮತ್ತು ಕೈಗಾರಿಕೆ ಪ್ರದೇಶಗಳಿಗನುಗುಣವಾಗಿಯೂ ಕೂಡ ಅನ್ವಯವಾಗುತ್ತದೆ. ಭವಿಷ್ಯದ ಬದಲಾವಣೆ ಮತ್ತು ಯಾವ ರೀತಿಯ ಭೂಮಿ ಹೊಂದಿದೆ ಎಂಬುದನ್ನು ಕೂಡ ನೋಡಲಾಗುತ್ತದೆ. ನೀರಾವರಿಗೆ ಪ್ರಮುಖ ಪಾತ್ರ ವಹಿಸುತ್ತದೆಯೋ ಇಲ್ಲವೋ ಬದ್ಧವಾಗಿದೆ ಎಂಬುದನ್ನು ಕೂಡ ಸೂಚಿಸುತ್ತದೆ.

ಖುಸ್ಕಿ ಜಮೀನಿಗೆ ಕಡಿಮೆ ಬೆಲೆ ಆದರೆ ಅದರ ಅನುಕೂಲ ಹೆಚ್ಚಾದಂತೆ ಬೆಲೆಯೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಜಮೀನನ್ನ ನಿಗದಿಪಡಿಸುವುದರಿಂದ

ಇದನ್ನು ಸಹ ಓದಿ:

ಬಾಲಕಿ ಎಳೆದುಕೊಂಡು ಮೇಲೆ ಎರಚಿದ ನೀಚ

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ಮೋದಿ ಹೊಸ ಯೋಜನೆ ಪ್ರತಿ ತಿಂಗಳು ಉಚಿತವಾಗಿ ಹಣ ಪಡೆಯಬಹುದು

ಗೃಹಲಕ್ಷ್ಮಿ ಆರನೇ ಕಂತಿನ ಹಣ ಹಣ ಬರಲ್ಲ ಯಾಕೆ

ಜನರಿಗೆ ಯಾವ ರೀತಿ ಉಪಯೋಗ ಉಂಟಾಗುತ್ತದೆ ಎಂದರೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದರೂ ಕೂಡ ಸರ್ಕಾರಕ್ಕೆ ತೆರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ಕಟ್ಟಬಹುದು.

ಯಾವುದೇ ರೀತಿಯ ವಂಚನೆ ಆದರೂ ಕೂಡ ಅವುಗಳನ್ನು ತಡೆಗಟ್ಟಬಹುದು ಜನರ ಹಿತಾಸಕ್ತಿಯು ಕೂಡ ಅದರಲ್ಲಿ ಅಡಗಿರುತ್ತದೆ. ಮೋಸ ಇಲ್ಲದೆ ನೀವು ವರ್ಗಾವಣೆಯನ್ನು ಮಾಡಬಹುದು.

ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ
ನಿಮ್ಮ ಜಮೀನು ಅಥವಾ ಸೈಟ್ ಬೆಲೆ ಎಷ್ಟು ಎಂಬುದನ್ನು ಹೀಗೆ ನೋಡಿ

ಸರ್ಕಾರದ ವೆಬ್ಸೈಟ್ ಕಾವೇರಿ ಆನ್ಲೈನ್ ಸರ್ವಿಸ್ ಎನ್ನುವ ವೆಬ್ಸೈಟ್ಗಳಿಗೆ ಹೋಗಿ ನೀವು ಜಮೀನು ಅಥವಾ ಸೈಟ್ ಗಳ ಬೆಲೆ ಎಷ್ಟು ಇದೆ ಎಂಬುದನ್ನು ತಿಳಿಯಬಹುದು.

ನೋ ಯುವರ್ ಪ್ರಾಪರ್ಟಿ ನಿಮ್ಮ ಜಿಲ್ಲೆ, ತಾಲೂಕು ಮತ್ತು ಎಸ್ ಆರ್ ಡಿ ಆದರಸ್ ನಂಬರ್ ಕೂಡ ಎಂಟರ್ ಮಾಡಿಕೊಳ್ಳಬೇಕು.

1200 ಸ್ಕ್ವಯರ್ ಫೀಟಿಗೆ ರೂ. 1,22,000 ಸೈಟ್ ಗಳ ಬೆಲೆಯನ್ನು ನಿಗದಿಪಡಿಸಿದ್ದಾರೆ ಇದು ಖಾಲಿ ಇರುವಂತಹ ಸೈಟ್ ಗಳ ಬೆಲೆಯಾಗಿದೆ ಆದ್ದರಿಂದ ನೀವು ಈ ವೆಬ್ಸೈಟ್ಗಳಿಗೂ ಹೋಗಿ ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here