12 ವರ್ಷದ ಬಾಲಕಿಯನ್ನ ಬಳಸಿಕೊಂಡು ಒಂದು ಕಡೆ ಹಾಕಿ ಹೋದ ಕ್ರೂರಿ ಕಥೆ ಫಿನಿಶ್

77

ನಮಸ್ಕಾರ ಪ್ರಿಯ ಸ್ನೇಹಿತರೇ, ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಡೆದಂತಹ ಘಟನೆಯು ಎಲ್ಲಾ ದೇಶ ರಾಜ್ಯಗಳಲ್ಲೂ ಕೂಡ ಈ ವಿಷಯ ಹರಿದು ಹಂಚಿ ಹೋಗುತಿದೆ. ಈ ಘಟನೆಗೆ ಎಲ್ಲರಿಗೂ ಕೂಡ ತಿಳಿದಿದೆ ಆ ಘಟನೆಯ ನಂತರ ಏನೆಲ್ಲಾ ಪರಿವರ್ತನೆ ಆಗಿದೆ ಎಂಬುದನ್ನು ತಿಳಿಯೋಣ.

ಈ ಸಮಾಜದ ವ್ಯವಸ್ಥೆಯ ಬಗ್ಗೆ ನಮಗೆ ಒಂದು ರೀತಿ ಹೇಸಿಗೆ ಮನೋಭಾವ ಉಂಟಾಗುತ್ತದೆ. ಮಧ್ಯಪ್ರದೇಶದ ಉಜ್ಜಯಿನಿ ಭಾಗದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕಿಯನ್ನ ಕೆಲವೊಂದು ಇಷ್ಟು ಜನರು ಎಳೆದುಕೊಂಡು ಹೋಗಿದ್ದಾರೆ.

ಆಕೆಯನ್ನು ಪೂರ್ಣವಾಗಿ ಬಳಸಿಕೊಂಡಿದ್ದಾರೆ. ಆ 12 ವರ್ಷದ ಬಾಲಕಿಯನ್ನು ಬಳಸಿಕೊಂಡರೆ ಆಕೆ ಪರಿಸ್ಥಿತಿ ಏನಾಗುತ್ತದೆ, ಒಂದು ಆಶ್ರಮದ ಬಳಿ ಆಕೆಯನ್ನ ಬಿಸಾಡಿ ಹೋಗಿದ್ದಾರೆ. ಆಕೆಯನ್ನ ಕಸದ ರೂಪದಲ್ಲಿ ಹಾಕಿದ್ದಾರೆ.

ಆಕೆಯ ಪ್ರಜ್ಞೆ ಸಂಪೂರ್ಣವಾಗಿ ತಪ್ಪಿ ಹೋಗಿದೆ, ನಂತರ ಆಕೆಯ ಪ್ರಜ್ಞೆ ಬಂದ ನಂತರ ಮೈಮೇಲೆ ಅರ್ಧಂಬರ್ಧ ಬಟ್ಟೆ ಇದೆ ಆದರೂ ಕೂಡ ಅವಳು ಎಂಟು ಕಿಲೋಮೀಟರ್ ಅದೇ ರೀತಿಯಲ್ಲಿ ನಡೆದುಕೊಂಡು ಬಂದಿದ್ದಾಳೆ ಆದರೆ ಅವಳಿಗೆ ಯಾರು ಕೂಡ ಸಹಾಯವನ್ನ ನೀಡಲಿಲ್ಲ.

ನಂತರ ಒಬ್ಬ ಆರ್ಚಕರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆರ್ಚಕರು ಆಕೆಯನ್ನ ಒಂದು ಬಟ್ಟೆಯನ್ನು ಕೊಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಪೊಲೀಸರಿಗೆ ದೂರನ್ನು ನೀಡುತ್ತಾರೆ.

ಪೊಲೀಸರು ಸಿಸಿ ಕ್ಯಾಮರಾ ಮತ್ತು ಏನೆಲ್ಲಾ ಮಾಹಿತಿಗಳು ಸಿಗುತ್ತದೆ ಅವುಗಳನ್ನು ಅವರು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಆ ಹುಡುಗೀರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ಅವಳು ಏನು ಹೇಳುತ್ತಿದ್ದಾಳೆ ಎಂದು ಪೊಲೀಸರಿಗೆ ಅರ್ಥವಾಗುತ್ತಿರಲಿಲ್ಲ.

ಪೊಲೀಸರಿಗೆ ಒಂದು ಸಿಕ್ಕಿರುವ ದೃಶ್ಯ ಎಂದರೆ ಅದೇ ಸಿಸಿ ಟಿವಿ ಯಾಗಿದೆ. ಒಬ್ಬ ಆಟೋ ಚಾಲಕ ಅವಳ ಬಾಯನ್ನ ಮುಚ್ಚಿ ಕರೆದುಕೊಂಡು ಹೋಗಿದ್ದಾನೆ. ಆಟೋದಲ್ಲಿ ಆ ಹುಡುಗಿಯನ್ನ ಬಳಸಿಕೊಂಡಿದ್ದಾರೆ ಇನ್ನು ನಾಲ್ಕು ಜನ ವ್ಯಕ್ತಿಗಳು ಆಟೋ ಚಾಲಕನೆಗೆ ಸಾತ ಅನ್ನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಆಟೋದ ಮೇಲೆ ಸಂಪೂರ್ಣ ರಕ್ತ ಇರುತ್ತದೆ ಆದ್ದರಿಂದ ಪೊಲೀಸರಿಗೆ ಸಂಪೂರ್ಣವಾಗಿ ತಿಳಿಯುತ್ತದೆ. ಈತ ಈ ಭಾಗದಲ್ಲಿ ಭಾಗಿಯಾಗಿದ್ದಾನೆ ಎಂದು ಆಕೆಯು ಮಾತನಾಡುವ ಪರಿಸ್ಥಿತಿಗೆ ಬಂದಾಗ ಆಕೆಯು ಕೂಡ ಇವನೇ ಆರೋಪಿ ಎಂದು ಹೇಳುತ್ತಾಳೆ.

ಆಗ ಎಲ್ಲವೂ ತಿಳಿಯುತ್ತದೆ ಆದರೆ ಯಾವುದೇ ರೀತಿಯ ನಿರಪರಾಧಿಗೆ ಅಪರಾಧ ಆಗಬಾರದು ಎನ್ನುವ ಉದ್ದೇಶದಿಂದ ಪೊಲೀಸರು ಕೂಡ ಸರಿಯಾದ ರೀತಿಯಲ್ಲಿ ವಿಚಾರಣೆಯನ್ನು ನೀಡುತ್ತಿದ್ದಾರೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here