ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮೊದಲ ಸೋಲು ಕಾಂಗ್ರೆಸ್ ಗೆ ಗೆಲುವು.

24

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣಾ ಇನ್ನೇನು ಸಮೀಪದಲ್ಲಿದೆ, ಎಲ್ಲರಿಗೂ ಕೂಡ ತಿಳಿದಿರುವ ರೀತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅನ್ನು ಮಾಡಿಕೊಂಡಿದೆ.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮೊದಲ ಸೋಲು ಕಾಂಗ್ರೆಸ್ ಗೆ ಗೆಲುವು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮೊದಲ ಸೋಲು ಕಾಂಗ್ರೆಸ್ ಗೆ ಗೆಲುವು.

ಈ ಮೈತ್ರಿ ಇಂದಾಗಿ ಕಾಂಗ್ರೆಸ್ಅನ್ನ ರಕ್ಷಣೆ ಮಾಡುತ್ತಾ ಇದೆ. ಈ ಮೈತ್ರಿಗೆ ಮೊದಲು ಎದುರಾದ ಸವಾಲು ಎಂದರೆ ವಿಧಾನ ಪರಿಷತ್ತು ಬೆಂಗಳೂರು ಶಿಕ್ಷಣ ಕ್ಷೇತ್ರದ ಉಪಚುನಾವಣೆ,

ಈ ಬೆಂಗಳೂರು ಉಪ ಚುನಾವಣೆ ತೀವ್ರ ಮಹತ್ವವನ್ನ ಪಡೆದುಕೊಳ್ಳಕ್ಕೆ ಕಾರಣ ಏನು ಎಂದರೆ ಜೆಡಿಎಸ್ ಮತ್ತು ಬಿಜೆಪಿಯು ಮೈತ್ರಿ ಮಾಡಿಕೊಂಡ ನಂತರ ಮಾಡಿರುವ ಮೊದಲ ಚುನಾವಣೆ ಇದಾಗಿದೆ,

ಬಿಜೆಪಿಯ ಕೆಲವೊಂದಿಷ್ಟು ನಾಯಕರು ಕೂಡ ಈ ಚುನಾವಣೆಯ ಬಗ್ಗೆ ಹೇಳಿಕೆಯನ್ನ ಕೂಡ ನೀಡಿದ್ದರು. ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದರು, ಕುಮಾರಸ್ವಾಮಿಯವರೇ ಒಂದು ಹೇಳಿಕೆಯನ್ನು ನೀಡಿದ್ದರು,

ಈ ಚುನಾವಣೆಯಲ್ಲಿ ಗೆದ್ದು ಇಡೀ ರಾಜ್ಯದ ಜನತೆಗೆ ನಾವು ಒಳ್ಳೆಯ ಸಂದೇಶವನ್ನ ಸಾರುತ್ತೇವೆ ಎಂದು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಗೆ ಇದು ಮೊದಲ ಹೆಜ್ಜೆ ಎಂದೇ ಹೇಳಬಹುದಾಗಿದೆ.

ಈ ಚುನಾವಣೆಯು ತುಂಬಾ ಮಹತ್ವವನ್ನ ಪಡೆದಿದ್ದು ಆಗ ಕೆಲವೊಂದಿಷ್ಟು ಕುತೂಹಲವನ್ನು ಕೂಡ ಹುಟ್ಟು ಹಾಕಿದ್ದು. ಈ ಚುನಾವಣೆಯಲ್ಲಿ ಯಾರು ಗೆಲುವನ್ನ ಸಾಧಿಸಬಹುದು ಎನ್ನುವ ಪ್ರಶ್ನೆಗಳು ಕೂಡ ಉಂಟಾಗಿದ್ದವು.

ಮೈತ್ರಿ ಮತ್ತು ಕಾಂಗ್ರೆಸ್ ಗಳ ನಡುವೆ ಸಾಕಷ್ಟು ರೀತಿಯ ಪೈಪೋಟಿಗಳು ಕೂಡ ನಡೆದಿದ್ದವು. ಮೈತ್ರಿ ಪಕ್ಷಗಳಿಗೆ ಇದೊಂದು ಮುಖಭಂಗ ಎಂದು ಹೇಳಬಹುದಾಗಿದೆ,

ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ಪುಟ್ಟಣ್ಣ ಅವರು ಗೆಲುವನ್ನು ಸಾಧಿಸಿದ್ದಾರೆ. ಪುಟ್ಟಣ್ಣ ಅವರು ಈ ಹಿಂದೆ ಬಿಜೆಪಿಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದರು,

ಇದನ್ನು ಓದಿ: 

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ಬಿಜೆಪಿಗೆ ರಾಜೀನಾಮೆ ಕೊಟ್ಟು ನಂತರ ಅವರು ಕಾಂಗ್ರೆಸ್ಸಿನಲ್ಲೇ ಬಂದ್ದಿದರು. ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನ ಕಂಡಿದ್ದರು, ಬೈ ಎಲೆಕ್ಷನ್ ಗಳಲ್ಲಿ ಕಾಂಗ್ರೆಸ್ಸಿಂದ ಸ್ಪರ್ಧೆ ಮಾಡಿದ್ದರು,

ಈ ಚುನಾವಣೆಯ ಬಗ್ಗೆ ಹೆಚ್ಚು ಬಿಜೆಪಿ ನಾಯಕರು ಮತ್ತು ಎಲ್ಲಾ ಗಮನ ಸೆಳೆತ ಇದ್ದರು ಆದರೆ ಇದರಲ್ಲಿ ಹಿಂದೆ ತನ್ನ ಹಾಕಿದ್ದಾರೆ, ಬಿಜೆಪಿಯ ನಾಯಕರ ಜೊತೆಗೆ ಕುಮಾರಸ್ವಾಮಿ ಅವರು ಕೂಡ ಕೆಲವೊಂದಿಷ್ಟು ಹೇಳಿಕೆಯಿಂದ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮೊದಲ ಸೋಲು ಕಾಂಗ್ರೆಸ್ ಗೆ ಗೆಲುವು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮೊದಲ ಸೋಲು ಕಾಂಗ್ರೆಸ್ ಗೆ ಗೆಲುವು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಾವು ಗೆಲುವನ್ನು ಸಾಧಿಸುತ್ತೇವೆ ಎಂಬುವ ಆತ್ಮವಿಶ್ವಾಸವನ್ನು ಹೊಂದಿದ್ದರು. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ಗೆಲುವನ್ನ ಸಾಧಿಸುತ್ತೇವೆ ಎನ್ನುವ ವಿಶ್ವಾಸವನ್ನೇ ಅವರು ಹೊಂದಿದ್ದರು ಆದರೆ ಈ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯಸಭಾ ಚುನಾವಣೆ ರಾಜ್ಯಸಭೆಯಲ್ಲಿ ಎಷ್ಟು ಜನರನ್ನು ನಾವು ಗೆಲುವು ಸಾಧಿಸಬಹುದು ಅಷ್ಟು ಜನವನ್ನು ಕಣಕ್ಕಿಳಿದಿದೆ, ಮುಂದಿನ ದಿನಗಳಲ್ಲಿ ಈ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಾಧಿಸಬಹುದು ಎಂಬುದನ್ನು ತಿಳಿಯೋಣ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here