ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್

20
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ಲಿಪ್ ಪ್ಕಾರ್ಟ್ ಆಗಾಗ ವಿಶೇಷ ಸೇಲ್ ಗಳನ್ನ ಯೋಜನೆ ಮಾಡುತ್ತಲೇ ಇರುತ್ತದೆ ಸ್ಮಾರ್ಟ್ ಫೋನ್ ಗಳ ಖರೀದಿ ಮಾಡುವವರ ಮುಖದಲ್ಲಿ ಸಂತಸ ಉಂಟು ಮಾಡುತ್ತಿದೆ ಅದರಂತೆ ಈಗ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ನೀಡುವ ಮೂಲಕ ಫ್ಲಿಪ್ ಪ್ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ಮೇ ಅನ್ನು ಘೋಷಣೆ ಮಾಡಿದೆ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್

ಫ್ಲಿಪ್ ಪ್ಕಾರ್ಟ್ ಈ ರೀತಿಯ ಸೇವಿಂಗ್ ಸೇಲ್ ಅನ್ನು ಘೋಷಣೆ ಮಾಡಿದ್ದು ಈ ಸೇಲ್ ನಲ್ಲಿ ಆಪಲ್ ಸ್ಯಾಮ್ಸಂಗ್ ಸೇರಿದಂತೆ ಇತರೆ ಬ್ರಾಂಡ್ ಫೋನ್ ಗಳನ್ನು ಬಾರಿ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ನೀವು ಪ್ರೀಮಿಯಂ ಅಥವಾ ಮಿಡ್ ರೇಂಜ್ ಫೋನ್ ಖರೀದಿಸಲು ಏನಾದರೂ ಯೋಚನೆ ಮಾಡಿಕೊಂಡಿದ್ದಾರೆ ನಿಮಗೆ ಸರಿಯಾದ ಸಮಯ ಹಾಗಿದ್ದರೆ ಯಾವೆಲ್ಲ ಫೋನ್ ಗಳಿಗೆ ಏನೆಲ್ಲಾ ಆಫರ್ ಎಂಬುದನ್ನು ತಿಳಿಯೋಣ.

ಬಿಗ್ ಸೇವಿಂಗ್ ಡೇ ಸೇಲ್ ಮೇ 3 ರಿಂದ ಲೈವ್ ಆರಂಭವಾಗಿದ್ದು ಮೇ 9ಕ್ಕೆ ಮುಕ್ತಾಯವಾಗುತ್ತದೆ ಇದರಲ್ಲಿ ಐಫೋನ್ 15, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 FE ಗ್ಯಾಲಕ್ಸಿ ಎಸ್ 23, ಹೀಗೆ ಮುಂತಾದ ಹಲವಾರು ಸ್ಮಾರ್ಟ್ ಫೋನ್ಗಳಿಗೆ

ರಿಯಾಯಿತಿ ಬೆಲೆಯನ್ನ ಆರಂಭ ಮಾಡಲಾಗಿದೆ ಮತ್ತು ಫ್ಲಿಪ್ ಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ ಶೇಕಡ 10 ರಷ್ಟು ರಿಯಾಯಿತಿ ಸಹ ಇರಲಿದೆ.

ಇದನ್ನು ಸಹ ಓದಿ: 

ದಿನಾಲು ತುಪ್ಪ ಮತ್ತು ಚಪಾತಿ ಸೇರಿಸಿ ತಿನ್ನುತ್ತಿದ್ದೀರಾ ಹಾಗಾದರೆ

ಒಂದೇ ಒಂದು ಕರೆಯಿಂದ 13 ಕೋಟಿ ಕಳೆದುಕೊಂಡಿದ್ದಾರೆ

ಬಂಗಾರದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಸೇಲ್ ಸಮಯದಲ್ಲಿ ಬಾರಿ ರಿಯಾಯಿತಿಗಳೊಂದಿಗೆ ಖರೀದಿಸಬಹುದಾದ ಕೆಲವು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು ಕೂಡ ಇಲ್ಲಿ ಲಭ್ಯವಿದೆ. ಐಫೋನ್ 15, ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ಸಮಯದಲ್ಲಿ ಸಹ ಆಫರ್ ಖರೀದಿ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಆಫರ್ ಬರೀ ಅರ್ಧ ಬೆಲೆಗೆ ಮೊಬೈಲ್ ಫೋನ್

ಮೊಟೊರೊಲಾ ಎಡ್ಜ್ 50 ಪ್ರೊ ಹೊಸದಾಗಿ ಲಾಂಚ್ ಆದ ಈ ಫೋನ್ ಸಹ ಬೆಲೆ ಕಡಿತಕ್ಕೆ ಸಾಕ್ಷಿಯಾಗಿದೆ ಈ ಫೋನ್ ಸದ್ಯಕ್ಕೆ 31,999 ಗಳಿಗೆ ಲಭ್ಯವಿದ್ದು ಎಲ್ಲಾ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ಫೋನನ್ನು ಸುಮಾರು 25 ಸಾವಿರಕ್ಕೆ ನೀವು ಖರೀದಿ ಮಾಡಬಹುದಾಗಿದೆ. ಬೆಲೆಯಲ್ಲಿ ಬದಲಾವಣೆಯನ್ನು ಕೂಡ ಕಾಣಬಹುದಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಇದು ಕೂಡ ವಿಶೇಷ ಆಫರ್ ಗಳನ್ನು ನೀಡಿದ್ದಾರೆ ಇದನ್ನ ನೀವು 39,000 ಕೊಟ್ಟು ಖರೀದಿ ಮಾಡಬಹುದು ಇದು ಆರಂಭದ ಬೆಲೆಯಾಗಿದ್ದು ಗ್ರಾಹಕರು ಈ ಫೋನನ್ನು ಖರೀದಿ ಮಾಡುವುದರಿಂದ ಆಫರ್ ಅನ್ನು ಸಹ ಪಡೆಯಬಹುದು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here