ಜಮೀನಿನ ಪಹಣಿಗಳು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಈ ಕ್ರಮ ಅನುಸರಿಸಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಅಥವಾ ಆಸ್ತಿಯನ್ನು ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ. ಕೆಲವೊಂದು ಬಾರಿ ನಮ್ಮ ಪಹಣಿಯಲ್ಲಿ ಸಾಕಷ್ಟು ರೀತಿಯ ತೊಂದರೆ ಇರುತ್ತದೆ.
ಇದರಿಂದಾಗಿ ನಮಗೆ ಸರ್ಕಾರದಿಂದ ಬರುವಂತಹ ಯಾವುದೇ ಸೌಲಭ್ಯದ ಹಣ ಆಗಿರಬಹುದು ಅಥವಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಜಮೀನಿನ ಪಹಣಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಬೇಕು ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕೆ ಯಾವೆಲ್ಲ ಕ್ರಮ ಅನುಸರಿಸಬೇಕು ಎಂಬುದನ್ನ ತಿಳಿಯೋಣ.
ನಿಮ್ಮ ಜಮೀನಿನ ಪಹಣಿಗಳು ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕೆ ಸರಳ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದಾಗಿದೆ.
ಸರ್ಕಾರದಿಂದ ಬರುವಂತಹ ಅನೇಕ ಯೋಜನೆಗಳ ಸೌಲಭ್ಯವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನೀವು ಈ ರೀತಿಯ ತೊಂದರೆಗಳನ್ನ ಅನುಸರಿ ಬೇಕಾಗುತ್ತದೆ ಇದರಿಂದ ಎಲ್ಲರಿಗೂ ಕೂಡ ಎಲ್ಲ ಯೋಜನೆಗಳು ದೊರೆಯಬೇಕು ಎಂಬುವುದು ಸರ್ಕಾರದ ಪ್ರಮುಖ ನಿರ್ಧಾರ ಎಂದೇ ಹೇಳಬಹುದು.
ಮೊದಲು ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳಾಗಿರಬಹುದು ಅಥವಾ ನಿಮ್ಮ ತಾತ ಏನಾದರೂ ಮರಣ ಹೊಂದಿದ್ದರೆ ಅವರ ಮರಣ ಪತ್ರ ಇಲ್ಲವೇ ಜನನ ಪ್ರಮಾಣ ಪತ್ರ ಮತ್ತು ಜಮೀನಿಗೆ ಸಂಬಂಧಪಟ್ಟಂತಹ ಪ್ರಮುಖ ದಾಖಲೆಗಳು ಇದ್ದರೆ ಇದನ್ನ ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಒಂದು ಬಾರಿ ಜಮೀನಿನ ಅಕ್ಕ ಪಕ್ಕದಲ್ಲಿರುವ ಮರಗಳು ಒಬ್ಬರಿಗೆ ಸೇರಬೇಕಾಗಿರುತ್ತದೆ ಆ ಸಂದರ್ಭದಲ್ಲಿ ಜಗಳಗಳು, ದೊಂಬಿಗಳು ನಡೆಯುವ ಸಾಧ್ಯತೆ ಇದೆ. ಅವುಗಳನ್ನೆಲ್ಲ ಬಗೆಹರಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರದ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಜಮೀನಿನ ಎಲ್ಲಾ ಮಾಹಿತಿಗಳನ್ನು ಕೂಡ ಡಿಜಿಟಲೀಕರಣ ಮಾಡುವುದರಿಂದ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತರ ಹೆಸರಿನಲ್ಲಿ ಇದ್ದರೆ ಅದನ್ನ ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಡಿಜಿಟಲೀಕರಣ ಮಾಡಿಕೊಳ್ಳುವುದರಿಂದ ನೀವು ಹೊಂದಿರುವ ಜಮೀನನ್ನ ಬೇರೆಯವರಿಗೆ ಮಾರಬೇಕಾದ ಸಂದರ್ಭಗಳು ಬರುತ್ತದೆ ಆಗ ಹೆಸರನ್ನ ಬದಲಾವಣೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ,
ಇದನ್ನು ಸಹ ಓದಿ:
ಮೋದಿ ಮಾಡಿದ ಈ ಒಂದು ಕೆಲಸಕ್ಕೆ ಚೀನಾ ಕಥೆ ಇನ್ನ ಮೇಲೆ ಮುಗೀತು
ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ಆರಂಭ
ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಲೇಬರ್ ಕಾರ್ಡ್ ಇರುವವರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ
ಅಂತಹ ಎಲ್ಲಾ ಕಷ್ಟಗಳನ್ನು ಬಗೆಹರಿಸಬೇಕು ಎನ್ನುವ ಕಾರಣಕ್ಕಾಗಿ ಡಿಜಿಟಲೀಕರಣವನ್ನ ಮಾಡಲಾಗಿದೆ ಈ ಡಿಜಿಟಲಿಕರಣ ಮಾಡುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ನೀವು ಪಡೆದುಕೊಳ್ಳಲು ಸಾಧ್ಯ.
ಹಿಂದಿನ ದಿನಗಳಲ್ಲಿ ಮಾಹಿತಿಗಳನ್ನು ಕಾಗದದ ರೂಪದಲ್ಲಿ ಮಾಡಲಾಗಿದ್ದು ಕಾಗದ ರೂಪದಲ್ಲಿ ಮಾಡಲಾಗುವುದರಿಂದ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸಬೇಕಾಗಿತ್ತು,
ಅಂತಹ ತೊಂದರೆಗಳು ಎಲ್ಲವೂ ದೂರ ಮಾಡಬೇಕು ಎನ್ನುವ ಕಾರಣಕ್ಕಾಗಿ ಬೇರೆಯವರ ಹೆಸರಿನಲ್ಲಿ ಇರುವಂತಹ ಆಸ್ತಿ ಅಥವಾ ಜಮೀನಿನ ಪಹಣಿಯನ್ನು ನಿಮ್ಮ ಹೆಸರಿಗೆ ಡಿಜಿಟಲೀಕರಣದ ಮೂಲಕ ಸಂಪೂರ್ಣವಾಗಿ ಮಾಡಿಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.