ನಿಮಗೆ ಸಿಕ್ಕಾಪಟ್ಟೆ ದುಡ್ಡು ಬೇಕು ಅಂದ್ರೆ ಈ ನಿಯಮ ಜೀವನದಲ್ಲಿ ಪಾಲಿಸಿ

78

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿದಿನ ಶ್ರಮ ಪಡುತ್ತಲೇ ಇರುತ್ತಾನೆ ಆದರೆ ಅವನು ಹಣವನ್ನ ಗಳಿಸಲು ಸಾಧ್ಯವಾಗುವುದಿಲ್ಲ. ಎಷ್ಟೇ ಕಷ್ಟಪಟ್ಟರು ಕೂಡ ಹಣವನ್ನು ಸಂಪಾದಿಸಿದರು ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ.

1 ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಂಪಾದನೆ ಮಾಡಿದ ಹಣದಲ್ಲಿ ಹತ್ತರಷ್ಟು ಉಳಿತಾಯವನ್ನು ಮಾಡಬೇಕು. ನಾವು ಸಂಪಾದನೆ ಮಾಡಿದ ಹಣವು ಬೇರೆ ಬೇರೆ ವಿಷಯಗಳಿಗೆ ವೆಚ್ಚವನ್ನ ಮಾಡುತ್ತಲೇ ಇರುತ್ತೇವೆ ಆದರೆ ಉಳಿತಾಯವನ್ನು ಮಾಡಲು ಮುಂದಾಗುವುದಿಲ್ಲ.

ಉಳಿತಾಯ ಮಾಡಬೇಕು ಅಂದುಕೊಂಡಿದ್ದರೆ ಅದಕ್ಕೆ ಒಳ್ಳೆಯ ಉಳಿತಾಯದ ಹೂಡಿಕೆಯನ್ನು ನೀವು ಮೊದಲು ಆರಂಭ ಮಾಡಬೇಕು. ಮಾರುಕಟ್ಟೆಗಳಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತುಂಬಾ ಗಮನವನ್ನು ಹರಿಸಬೇಕು.

2 ಕೆಲವೊಬ್ಬರು ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ಎಡುತ್ತಾರೆ ಪ್ರತಿರೂಪ ವ್ಯಕ್ತಿಯು ಸಹ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ, ಇಚ್ಛೆ ಮತ್ತು ಅಗತ್ಯಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಬೇಕು ಎಂಬುದನ್ನು ಮೊದಲೇ ಉಳಿಸಿಕೊಂಡು ಇರಬೇಕು.

3 ನಿಮ್ಮ ಹಣವನ್ನು ನೀವು ಕೆಲಸ ಮಾಡಲು ಬಿಡಬೇಕು. ನೀವು ಹಣವನ್ನು ಹೂಡಿಕೆ ಮಾಡಿ ಬಂಗಾರವನ್ನು ತೆಗೆದುಕೊಂಡಿದ್ದರೆ ಮತ್ತೆ ಬಂಗಾರವನ್ನು ಇಟ್ಟು ಮತ್ತೆ ಹಾಳವನ್ನು ಪಡೆಯಲು ಮುಂದಾಗುತ್ತಾ ಇರಬೇಕು.

ಪ್ರೀತಿ ಮಾಡುತ್ತಾ ಹೋದರೆ ನಿಮ್ಮ ಆದಾಯವು ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿ ಮಾಡುತ್ತಾ ಹೋದರೆ ನಿಮ್ಮಣ್ಣ ದಾರಿ ಯಾಗುತ್ತ ಹೋಗುತ್ತದೆ ಶ್ರೀಮಂತರಾಗುವ ಎಲ್ಲಾ ರೀತಿಯg ಯೋಗವನ್ನು ಕೂಡ ಪಡೆದುಕೊಳ್ಳಬಹುದು.

4 ನಾವು ಹೂಡಿಕೆ ಮಾಡಿರುವ ಹಣ ಎಂದಿಗೂ ಕೂಡ ಲಾಸ್ ಆಗಬಾರದು. ಬೇರೆಯವರ ಮಾತುಗಳನ್ನ ಕೇಳಿ ಎಂದಿಗೂ ಸಹ ಹೂಡಿಕೆ ಮಾಡಬಾರದು ತಮ್ಮ ಸ್ವಂತ ನಿರ್ಧಾರದಿಂದ ಹಣವನ್ನು ಹೂಡಿಕೆ ಮಾಡಿ ಆ ಹೂಡಿಕೆಯಿಂದ ಹೆಚ್ಚು ಲಾಭಗಳಿಸುವಂತೆ ನೀವು ಪ್ರಯತ್ನವನ್ನು ನಡೆಸಬೇಕು.

ನೀನು ಕಷ್ಟ ಪಟ್ಟಂತಹ ಹಣವು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಬೇಕು. 5 ಹಣವನ್ನು ಹೆಚ್ಚು ಹೆಚ್ಚು ಅನ್ನ ಅಭಿವೃದ್ಧಿ ಮಾಡಿಕೊಳ್ಳಬೇಕು. ಯಾರ ಹತ್ತಿರ ಜ್ಞಾನ ಇರುತ್ತದೆ ಅವರೇ ತುಂಬಾ ಬುದ್ಧಿವಂತರು ಎಂದು ಹೇಳಲಾಗುತ್ತದೆ.

ಹಣಕಾಸಿನ ವಿಚಾರದಲ್ಲಿ ಪ್ರತಿಯೊಂದು ಕೂಡ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿರಬೇಕು ಎಚ್ಚರಿಕೆಯಿಂದ ಮಾಡಬೇಕು ನೀವು ಮಾಡುವ ಹೂಡಿಕೆಯಿಂದ ಎಲ್ಲಾ ರೀತಿಯ ಲೋಕದ ಅನುಕೂಲವಾಗಿರಬೇಕು. ಈ ರೀತಿ ಹಣವನ್ನು ಉಳಿತಾಯ ಮಾಡುವುದರಿಂದ ಶ್ರೀಮಂತರಾಗಲು ಸಾಧ್ಯವಾಗುತ್ತಾ ಹೋಗುತ್ತದೆ.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here