ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ.

56

ನಮಸ್ಕಾರ ಪ್ರಿಯ ಸ್ನೇಹಿತರೇ, ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ಹೊಂದಿರುವವರ ಪ್ರತಿಯೊಬ್ಬರಿಗೂ ಕೂಡ ಒಂದು ಹೊಸ ನಿಯಮ ಜಾರಿಗೆ ಬಂದಿದೆ. ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಬೇಕು ಅಂದುಕೊಂಡಿರುವವರಿಗೆ ತಿದ್ದುಪಡಿ ಮಾಡಲು ಸರ್ಕಾರವು ಅವಕಾಶವನ್ನು ಕಲ್ಪಿಸಿತು,

ಬದಲಾವಣೆ ಮಾಡಲು ಹೆಸರುಗಳನ್ನು ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಿತು. ನೀವೆಲ್ಲರೂ ಕೂಡ ಬದಲಾವಣೆಗಳನ್ನು ಮಾಡಿಕೊಂಡಿದ್ದರು ಕೂಡ ಸರ್ಕಾರ ಅಥವಾ ಆಹಾರ ಇಲಾಖೆಯಿಂದ ಯಾವುದೇ ರೀತಿಯ ಬದಲಾವಣೆಗಳು ಬಂದಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಆಹಾರ ಇಲಾಖೆಯಿಂದಲೇ ಬದಲಾವಣೆಗಳು ಬಂದಿರೋದನ್ನ ಗಮನಿಸಬಹುದಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್ ಗಳನ್ನ ತಿದ್ದುಪಡಿ ಮಾಡಲು ಮೂರು ಲಕ್ಷಕ್ಕೂ ಹೆಚ್ಚಿನ ಜನರು ಅರ್ಜಿಯನ್ನು ಸಲ್ಲಿಸಿದ್ದರು. 1 ಲಕ್ಷಕ್ಕಿಂತ ಹೆಚ್ಚು ಕಾರ್ಡ್ ಗಳು ತಿದ್ದುಪಡಿಯಾಗಿದೆ, ಇನ್ನೂ ಎರಡು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ತಿದ್ದುಪಡಿಯಾಗಿಲ್ಲ ಎಂದು ಸೂಚಿಸಿದ್ದಾರೆ.

90 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡುಗಳು ರದ್ದಾಗಿದೆ ಯಾಕೆಂದರೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಆಹಾರ ಇಲಾಖೆಯವರು ಈ ನಿಯಮವನ್ನು ಹೊರಡಿಸಿದ್ದಾರೆ ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಬಳಕೆ ಮಾಡುತ್ತಿರುವವರು

ಅವರ ಹೆಸರು ಬದಲಾವಣೆಯ ಅಥವಾ ಹೆಸರು ಸದಸ್ಯರನ್ನ ಸೇರ್ಪಡೆಗೊಳಿಸುವುದು ಈ ರೀತಿಯ ಕೆಲವೊಂದು ಜಾರಿಗೆ ತಂದಿದ್ದರು ಆದರೆ ಅವುಗಳನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿದ್ದರು ಕೂಡ ಕೆಲವೊಂದಿಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿವೆ.

ಇನ್ನೂ ಕೆಲವೊಂದಿಷ್ಟು ಬಿಪಿಎಲ್ ಕಾರ್ಡ್ ಗಳು ತಿದ್ದುಪಡಿಯಾಗಿದೆ. ಇನ್ನೂ ಕೆಲವೊಂದಿಷ್ಟು ಬಿಪಿಎಲ್ ಕಾರ್ಡ್ ಗಳು ತಿದ್ದುಪಡಿ ಆಗುವ ಸಾಧ್ಯತೆ ಇದೆ. ಆಹಾರ ಇಲಾಖೆಯಿಂದ ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ಬಂದಿರುವುದು ಕಾಣಬಹುದು

ಕೆಲವೊಂದಿಷ್ಟು ಬಿಪಿಎಲ್ ಕಾರ್ಡ್ ಗಳು ತಿದ್ದುಪಡಿ ಆಗುತ್ತಾ ಇದೆ ಇನ್ನು ಕೆಲವೊಂದಿಷ್ಟು ಬಿಪಿಎಲ್ ಕಾರ್ಡ್ ಗಳು ತಿದ್ದುಪಡಿ ಆಗಿದೆ ಇನ್ನು ಕೆಲವಂದಿಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳು ಹೊಂದಿರುವವರನ್ನು ರದ್ದುಪಡಿಸಲಾಗಿದೆ ಏಕೆಂದರೆ

ಅಕ್ರಮವಾಗಿ ಅಥವಾ ಏನಾದರೂ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದಾಗಿ ಈ ರೀತಿಯ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಆದ್ದರಿಂದ ಆಹಾರ ಇಲಾಖೆ ಒಳ್ಳೆಯ ರೀತಿಯಲ್ಲಿ ಪರಿಗಣನೆ ಮಾಡಲಾಗಿದೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here