2024 ಕ್ಕೆ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ಆದೇಶ ಜಾರಿಗೆ ಬಂದಿದೆ

106

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿ ಅಡವಿಟ್ಟು ಸಾಲವನ್ನು ಏನಾದರೂ ಮಾಡಿಕೊಂಡಿರುವವರಿಗೆ ಆರ್ ಬಿ ಐ ಕಡೆಯಿಂದ ಒಂದು ಹೊಸ ಆದೇಶ ಜಾರಿಗೆ ಬಂದಿದೆ. ನೀವು ಆಸ್ತಿಯನ್ನು ಅಡವಿಟ್ಟು ಸಾಲವನ್ನು ಪಡೆಯಬೇಕಾದರೆ ಬ್ಯಾಂಕುಗಳಲ್ಲಿ ನೀವು ಈ ಸಾಲವನ್ನು ಪಡೆದುಕೊಂಡಿರುತ್ತೀರಿ ಆದ್ದರಿಂದ ಆರ್ ಬಿ ಐ ಇದಕ್ಕೆ ಒಂದು ಹೊಸ ನಿಯಮ ಜಾರಿಗೆ ತಂದಿದೆ.

ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ಆದೇಶ

ಮನುಷ್ಯನಿಗೆ ಪ್ರತಿಯೊಂದು ಸಂದರ್ಭದಲ್ಲೂ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಆದ್ದರಿಂದ ಮನುಷ್ಯನು ಸಾಲವನ್ನ ಮಾಡಲು ಮುಂದಾಗುತ್ತಾನೆ. ಅನೇಕ ರೀತಿಯಲ್ಲಿ ನಾವು ಸಾಲವನ್ನು ಮಾಡಿಕೊಳ್ಳುತ್ತೇವೆ ಮನೆಯನ್ನು ನಿರ್ಮಾಣ ಮಾಡಿ ಕೊಳ್ಳುವುದಕ್ಕೆ ವಾಹನವನ್ನು ಖರೀದಿಸುವುದಕ್ಕೆ ಈ ರೀತಿಯ ಅನೇಕ ಸಂದರ್ಭಗಳಲ್ಲಿ ನಾವು ಸಾಲವನ್ನು ಬ್ಯಾಂಕುಗಳಿಂದ ಪಡೆದುಕೊಂಡಿರುತ್ತೇವೆ

ಸಾಲವನ್ನು ಪಡೆಯಬೇಕು ಅಂದುಕೊಂಡಿದ್ದರು ಕೂಡ ಅದಕ್ಕೆ ತನ್ನದೇ ಆದ ನಿಯಮ ನಿಷ್ಠೆಗಳು ಇರುತ್ತದೆ. ಅದರ ಆಧಾರದ ಮೇಲೆ ನಾವು ಸಾಲವನ್ನು ಪಡೆದುಕೊಳ್ಳುತ್ತೇವೆ. ಬ್ಯಾಂಕುಗಳಲ್ಲಿ ಸಾಲವನ್ನ ಪಡೆಯಬೇಕಾದರೆ ಆಸ್ತಿ ಪತ್ರ ಚಿನ್ನದ ಯಾವುದಾದರೂ ಬೆಲೆ ಬಾಳುವಂತ ವಸ್ತುಗಳನ್ನ ಇಟ್ಟುಕೊಂಡು ನಾವು ಆ ಸಾಲವನ್ನು ಪಡೆಯುತ್ತೇವೆ.

ನಾವು ಸರಿಯಾದ ಸಮಯದಲ್ಲಿ ಸಾಲವನ್ನ ಮಾಡಿ ಆ ಸಾಲವನ್ನ ತೀರಿಸಿದರು ಕೂಡ ಬ್ಯಾಂಕುಗಳಿಂದ ಕೆಲವೊಂದಿಷ್ಟು ಸಮಸ್ಯೆಗಳು ನಮಗೆ ಬಂದೇ ಬರುತ್ತವೆ. ನೀವು ಸಾಲವನ್ನು ಸಂಪೂರ್ಣವಾಗಿ ಹಿಂತಿರುಗಿಸಿದರು ಕೂಡ ನೀವು ಅಡವಿಟ್ಟಂತ ವಸ್ತುಗಳನ್ನ ಕೊಡದೆ ನಿಮಗೆ ತೊಂದರೆಯನ್ನು ಮಾಡುತ್ತಿರುತ್ತಾರೆ ಆದರೆ ಆರ್ ಬಿ ಐ ನಿಯಮದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಕ್ರಮವನ್ನು ಮಾಡಲು ಸಾಧ್ಯವಿಲ್ಲ.

ನೀವು ಯಾವುದಾದರೂ ವ್ಯಕ್ತಿ ಬ್ಯಾಂಕುಗಳಲ್ಲಿ ಅಥವಾ ಬೇರೆ ಬೇರೆ ಕೇಂದ್ರಗಳಲ್ಲಿ ಸಾಲವನ್ನ ತೆಗೆದುಕೊಂಡಿದ್ದರೆ ಅವರು ಅಡವಿಟ್ಟ ವಸ್ತುವನ್ನು ತಕ್ಷಣವೇ ಮರುಪಾವತಿ ಮಾಡಬೇಕು ಆಸ್ತಿ ಪತ್ರ ಆಗಿರಬಹುದು ಅಥವಾ ಬೇರೆ ಯಾವುದೇ ವಸ್ತುವಾಗಿದ್ದರೂ ಕೂಡ ಆ ವ್ಯಕ್ತಿಗೆ ಹಿಂತಿರುಗಿಸಬೇಕು ಎಂದು ಆರ್ ಬಿ ಐ ನಿಯಮದ ಹೊಸ ಆದೇಶವಾಗಿದೆ

ಆದ್ದರಿಂದ ಪ್ರತಿಯೊಂದು ಬ್ಯಾಂಕಿನವರು ಕೂಡ ಈ ನಿಯಮಗಳನ್ನ ಅನುಸರಿಸಲೇಬೇಕು. ನೀವು ಯಾವುದೇ ಕಾರಣಕ್ಕೂ ವ್ಯಕ್ತಿಯ ಸಾಲವನ್ನು ತೀರಿಸಿದ ನಂತರ ಆಸ್ತಿ ಪತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಇದು ಆರ್ ಬಿ ಐ ಕಡೆಯಿಂದ ಬಂದಂತಹ ಹೊಸ ನಿಯಮವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here