ಕಾವೇರಿಗಾಗಿ ಅಭಿಷೇಕ್ ಅಂಬರೀಶ್ ಅವರ ಹೆಂಡತಿ ತಲ ಕಾವೇರಿಯಲ್ಲಿ ಉಪವಾಸ ಮಾಡಿ ಪ್ರತಿ ನಿತ್ಯ ಪೂಜೆ

92

ನಮಸ್ಕಾರ ಪ್ರಿಯ ಸ್ನೇಹಿತರೇ, ಅಭಿಷೇಕ್ ಅಂಬರೀಶ್ ಮತ್ತು ಅವರು ಹೆಂಡತಿ ಇತ್ತೀಚಿಗೆ ಮದುವೆಯಾಗಿದ್ದಾರೆ ಅವರ ತಲೆಕಾವೇರಿಯಲ್ಲಿ ಪ್ರತಿದಿನವೂ ಕೂಡ ಪೂಜೆ ಪುನಸ್ಕಾರವನ್ನ ಮಾಡುತ್ತಾರೆ. ಅವರು ಈ ಬೆಳಗ್ಗೆ ಮುದ್ದೆ ಆ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಸಲ್ಲಿಸಿ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಹೋಗುತ್ತಾರೆ

ಇದು ಪ್ರತಿನಿತ್ಯ ಅವರು ಮಾಡುವಂತಹ ಪೂಜೆಯಾಗಿದೆ ಆದ್ದರಿಂದ ಅಲ್ಲಿ ಜನಸಾಮಾನ್ಯರು ಕೂಡ ಬಂದು ಹೋಗುತ್ತಾರೆ. ಇದರಿಂದ ಎಲ್ಲರ ಗಮನವನ್ನು ಸೆಳೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಆ ತಲಕಾವೇರಿಯಲ್ಲಿ ಇರುವಂತಹ ದೇವಿಯನ್ನು ಆರಾಧನೆ ಮಾಡುವುದರಿಂದ ಮನಸ್ಸಿನಲ್ಲಿರುವ ಗೊಂದಲಗಳು ದೂರವಾಗಿ

ಒಂದು ರೀತಿಯ ಆತಂಕಗಳಿದ್ದರೂ ಅವು ಕೊಡುವ ದೂರವಾಗಿ ಸಂತೋಷದ ವಾತಾವರಣಗಳು ಸೃಷ್ಟಿಯಾಗುತ್ತದೆ ಎಂದು ಈ ಅಭಿಷೇಕ್ ಅಂಬರೀಷ್ ಮತ್ತು ಅವರ ಹೆಂಡತಿಯವರು ಹೇಗಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ರೈತರ ಪರವಾಗಿ ಕಾವೇರಿ ಎಲ್ಲೂ ಕೂಡ ಹೋರಾಟವನ್ನು ನಡೆಸುತ್ತಿದ್ದಾರೆ.

ರೈತರಿಗಾಗಿ ಎಲ್ಲಾ ರೀತಿಯಲ್ಲೂ ಕೂಡ ಒಳಿತಾಗಬೇಕು ಎಂಬುದನ್ನು ಕೂಡ ಹೇಳಿದ್ದಾರೆ ಅಂಬರೀಶ್ ಅವರು ತಲಕಾವೇರಿಗೆ ಆಗಾಗ ಬಂದು ಪೂಜೆಯನ್ನ ಮಾಡಿಸಿಕೊಳ್ಳುವುದು ಹೋಗುತ್ತಾ ಇದ್ದರುಆದರೆ ಅಭಿಷೇಕ್ ಮತ್ತು ಅವರ ಹೆಂಡತಿ ಪ್ರತಿದಿನವೂ ಕೂಡ ಬಂದು ಪೂಜೆಯನ್ನು ಸಲ್ಲಿಸುತ್ತಾ

ದೇವರ ಭಕ್ತಿಯಿಂದ ಬೇಡಿಕೊಂಡು ಹೋಗುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಆತನ ಕಾವೇರಿಯಲ್ಲಿರುವಂತಹ ಮಂಜು ಹಾಗೆ ಆಲಿಸುತ್ತಾ ಇರುವ ನದಿಯಾಗಿರಬಹುದು ಆ ತಲಕಾವೇರಿ ಕಾವೇರಿ ಹುಟ್ಟುವಂತ ಉಗಮ ಸ್ಥಾನದಲ್ಲಿ ಒಂದು ದೇವಸ್ಥಾನ ದೇವಿ ಇದೆ

ಆ ದೇವರನ್ನು ಪ್ರತಿದಿನವೂ ಕೂಡ ಪೂಜೆಯನ್ನ ಮಾಡುತ್ತಾರೆ ಅದರಲ್ಲಿ ಈ ಅಭಿಷೇಕ್ ಅಂಬರೀಷ್ ಮತ್ತು ಅವರ ಹೆಂಡತಿ ಪ್ರತಿದಿನ ಬಂದು ಪೂಜೆಯನ್ನ ಮಾಡಿಸಿಕೊಂಡು ಹೋಗುತ್ತಾರೆ ಇದರಿಂದ ಅಲ್ಲಿ ಎಲ್ಲರೂ ಕೂಡ ಜನರ ಗಮನವನ್ನು ತಿಳಿದಿದ್ದಾರೆ

ಮತ್ತು ಸಾಕಷ್ಟು ನೆಮ್ಮದಿಯ ವಾತಾವರಣವನ್ನ ಕೂಡ ಸೃಷ್ಟಿ ಮಾಡಿಸಿಕೊಂಡಿದ್ದಾರೆ ಇದರಿಂದ ಎಲ್ಲರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂಬುದು ತಲಕಾವೇರಿ ಕಾವೇರಿ ಹುಟ್ಟೂವಂತಹ ಉಗಮ ಸ್ಥಾನವಾಗಿದೆ.

ಆದ್ದರಿಂದ ಪ್ರತಿದಿನವೂ ಕೂಡ ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ನಿಯಮಗಳನ್ನು ಅನುಸರಿಸಲಾಗುತ್ತದೆ. ಅಂಬರೀಶ್ ಅವರ ಮಗ ಮತ್ತು ಅವರ ಹೆಂಡತಿ ಇಬ್ಬರೂ ಕೂಡ ಆ ತಲಕಾವೇರಿ ದೇವಸ್ಥಾನಕ್ಕೆ ಬಂದು ಪೂಜೆಯನ್ನ ಮಾಡಿಸಿಕೊಂಡು ಹೋಗುತ್ತಾರೆ.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here