ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಬಂದ್ ರೇಷನ್ ಕಾರ್ಡ್ ಇದ್ದವರ ಗಮನಕ್ಕೆ

74

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಒಂದು ಹೊಸ ಅಪ್ಡೇಟ್ ಬಂದಿದೆ. ಇನ್ನು ಮುಂದೆ ಅಕ್ಕಿಯ ಹಣವನ್ನ ನೀಡುವುದಿಲ್ಲ ಯಾವ ತಿಂಗಳಕ್ಕೆ ಹಣವನ್ನು ನೀಡಲಾಗುವುದಿಲ್ಲ ಎನ್ನುವ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನ ತಿಳಿದುಕೊಳ್ಳಲೇಬೇಕು ಕೆಎಚ್ ಮುನಿಯಪ್ಪನವರ ಕಡೆಯಿಂದ ಬಂದಂತಹ ಒಂದು ಮಾಹಿತಿ ಇದಾಗಿದೆ.

ಅಕ್ಕಿಯ ಹಣ ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ. ನವೆಂಬರ್ ತಿಂಗಳ ವರೆಗೂ ಕೂಡ ಅಕ್ಕಿಯ ಬದಲಾಗಿ ಹಣ ಎಂಬುದು ಜಮಾ ಮಾಡುತ್ತಾರೆ. ಡಿಸೆಂಬರ್ ತಿಂಗಳಿಂದ ಅಕ್ಕಿಯ ಬದಲಾಗಿ ಹಣ ಎಂಬುದನ್ನು ನೀವು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಿಮಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಐದು ಕೆಜಿ ಅಕ್ಕಿಯನ್ನು ನೀಡುತ್ತಿದ್ದಾರೆ ರಾಜ್ಯ ಸರ್ಕಾರದವರು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಚುನಾವಣೆಗಳು ಉಂಟಾಗಿರುವುದರಿಂದ ಅವುಗಳ ಉದ್ದೇಶದಿಂದಾಗಿ ರಾಜ್ಯ ಸರ್ಕಾರದವರು ಕೂಡ ನಾವು 5 ಕೆಜಿ ಅಕ್ಕಿಯನ್ನು ನೀಡಲು ಮುಂದಾಗುತ್ತೇವೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ. ಬೇರೆ ರಾಜ್ಯಗಳಿಂದ ನಾವು ಅಕ್ಕಿಯನ್ನ ಪಡೆದುಕೊಂಡು ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ನೀಡಲು ಮುಂದಾಗುತ್ತೇವೆ ಐದು ಕೆಜಿ ಅಕ್ಕಿಗೆ ಹಣವನ್ನ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಅಕ್ಕಿಯನ್ನೇ ಹೆಚ್ಚುವರಿಯಾಗಿ ನೀಡುತ್ತಾರೆ ಹಣವನ್ನ ನೀಡಲಾಗುವುದಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅನೇಕ ಜನರಿಗೆ ಅಕ್ಕಿಯನ್ನೇ ನೀಡಿದರೆ ತುಂಬಾ ಒಳಿತಾಗುತ್ತದೆ ಏಕೆಂದರೆ ಕೆಲವೊಂದಿಷ್ಟು ಜನರಿಗೆ ಹಣ ಅವರ ಖಾತೆಗೆ ಹೋಗದೆ ಇರುವುದು ಈ ರೀತಿಯ ಸಮಸ್ಯೆಗಳು ಉಂಟಾಗಿರುವುದರಿಂದ ಅವರಿಗೆ 10 ಕೆಜಿ ಅಕ್ಕಿಯನ್ನು ನೀಡಿದರೆ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಿಂದ ಯಾವುದೇ ಕಾರಣಕ್ಕೂ ಅಕ್ಕಿಯ ಹಣವನ್ನು ಜಮಾ ಮಾಡುವುದಿಲ್ಲ ಅಕ್ಕಿಯನ್ನೇ ಹೆಚ್ಚುವರಿಯಾಗಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯ ಇನ್ನು ಮುಂದಿನ ದಿನಗಳಲ್ಲಿ ಅಕ್ಕಿಯ ಹಣವನ್ನು ನೀಡಲಾಗುವುದಿಲ್ಲ ಅಕ್ಕಿಯನ್ನೇ ನೀಡುತ್ತಾರೆ. ಕೇಂದ್ರ ಸರ್ಕಾರದಿಂದ 5 ಕೆ.ಜಿ ರಾಜ್ಯ ಸರ್ಕಾರದಿಂದ 5 ಕೆ.ಜಿ ಅಕ್ಕಿಯನ್ನು ಇನ್ನು ಮುಂದಿನ ದಿನಗಳಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here