ಹೊಸ ಟಾಟಾ ಕಾರಿನ ಖುಷಿಗೆ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ.

67

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹೊಸ ಕಾರುಗಳ ಅಪಘಾತಗಳು ಹೆಚ್ಚಾಗಿದೆ, ಡ್ರೈವ್ ಮಾಡಬೇಕು ಎಂದರೆ ಅವರು ತರಬೇತಿಯನ್ನು ಅಥವಾ ಅವರಿಗೆ ಅನುಭವ ಎಂಬುದು ಇರಲೇಬೇಕು. ಡ್ರೈವಿಂಗ್ ಗೊತ್ತಿಲ್ಲದಿದ್ದರೂ ಕೂಡ ಡ್ರೈವುಗಳನ್ನ ಮಾಡಲು ಇತ್ತೀಚಿನ ದಿನಗಳಲ್ಲಿ ಕಾರನ್ನು ಚಲಾಯಿಸಲು ಬರದೇ ಇದ್ದರು ಕಾರನ್ನು ಖರೀದಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಡ್ರೈವಿಂಗ್ ಗಳನ್ನು ಕಲಿತರೂ ಕೂಡ ತುಂಬಾ ಅನುಭವದಿಂದ ಕಾರನ್ನ ಓಡಿಸಬೇಕು ಇಲ್ಲದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಬಿಡುತ್ತದೆ. ಒಬ್ಬೊಬ್ಬರಿಗೊಂದು ಎರಡು ಮೂರು ಕಾರುಗಳು ಇರುವುದರಿಂದ ಅತಿ ವೇಗದಲ್ಲಿ ಕಾರ್ ರನ್ನ ಚಲಾವಣೆ ಮಾಡುತ್ತಾರೆ.

ಕೆಲವರಂತೂ ಕಾರಿನ ಬಗ್ಗೆ ಅನುಭವಗಳು ಇಲ್ಲದೆ ಇದ್ದರೂ ಸಹ ಅವರು ಕಾರನ್ನ ಖರೀದಿಸಲು ಮುಂದಾಗುತ್ತಾರೆ. ಡ್ರೈವಿಂಗ್ ಗಳು ಮಾಡಿ ಅಪಘಾತಗಳ ಸಂಖ್ಯೆ ಹೆಚ್ಚಾಗುವುದು ನಾವು ಕಾಣಬಹುದಾಗಿದೆ ಇಲ್ಲೊಬ್ಬ ಟಾಟಾ ಕಾರ ಖರೀದಿ ಮಾಡಿ ತುಂಬಾ ಖುಷಿಯಲ್ಲಿದ್ದಾನೆ

ಚಲಾವಣೆ ಮಾಡುವಾಗ ಬ್ರೇಕ್ ಒತ್ತುವ ಬದಲು ಆಕ್ಸಿಲೇಟರ್ ಅನ್ನು ಒತ್ತಿ ಮಹಾ ಅನುಭವವನ್ನು ಹೊಂದಿದ್ದಾನೆ ಹಾಗೆ ಅಲ್ಲಿ ಬರುವಂತಹ ಕಾರು ಮತ್ತು ಬೈಕುಗಳನ್ನ ಅವನು ಆಕ್ಸಿಲೇಟರ್ ಒತ್ತಿರುವುದರಿಂದ ಅವುಗಳನ್ನು ತಳ್ಳಿಕೊಂಡೇ ಹೋಗಿದ್ದಾನೆ.

ಈ ರೀತಿ ಕಾರನ್ನ ಚಲಾಯಿಸುವಾಗ ಅಪಘಾತ ಹೆಚ್ಚಾಗಿರುವುದನ್ನ ಗಮನಿಸಬಹುದಾಗಿದೆ. ಅಪಘಾತವನ್ನು ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ನಾವು ಅಪಘಾತಗಳನ್ನ ತಪ್ಪಿಸಬೇಕು ಎನ್ನುವ ಉದ್ದೇಶ ಹೊಂದಿರಬೇಕು ಅನುಭವ ಇಲ್ಲದಿದ್ದರೂ ಡ್ರೈವಿಂಗ್ ಗೊತ್ತಿಲ್ಲದಿದ್ದರೆ ಖರೀದಿಸಿ

ಡ್ರೈವಿಂಗ್ ಗಳನ್ನು ಮಾಡಲು ಮುಂದಾಗುತ್ತಾರೆ ಅವುಗಳನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಹೊಸ ಹೊಸ ರೀತಿಯ ನಿಯಮಗಳನ್ನು ಬರುತ್ತಿರುವುದನ್ನು ನಾವು ಗಮನಿಸಬಹುದಾಗಿದೆ ಆದ್ದರಿಂದ ಅನಾಹುತಗಳ ಸಂಖ್ಯೆ ಹೆಚ್ಚಾಗುತ್ತದೆ.

ಈ ರೀತಿಯ ಅನುಭವವನ್ನು ಪಡೆದುಕೊಂಡು ನೀವು ವಾಹನವನ್ನು ಚಲಾವಣೆ ಮಾಡದೆ ಇದ್ದರೆ ದೊಡ್ಡ ಅನಾಹುತಗಳು ಸಂಭವಿಸುತ್ತದೆ. ಇದರಿಂದ ತುಂಬಾ ಖುಷಿಗೊಂದು ಆಕ್ಸಿಲೇಟರ್ ಅನ್ನು ಒತ್ತಿದ್ದಾನೆ ಬ್ರೇಕ್ ಒತ್ತಾವ ಬದಲು ಇದರಿಂದ ದೊಡ್ಡ ಸಮಸ್ಯೆಯ ಉಂಟಾಗುತ್ತದೆ.

ಡ್ರೈವಿಂಗ್ ಮಾಡಬೇಕು ಎಂದರೆ ನೀವು ಡ್ರೈವಿಂಗ್ ನ ತರಬೇತಿಯನ್ನು ಪಡೆದುಕೊಂಡಿದ್ದರೆ ಮಾತ್ರ ಈ ಕಾರು ಅಥವಾ ಬೈಕು ಎಲ್ಲಾ ರೀತಿಯ ವಾಹನಗಳನ್ನು ಚಲಾವಣೆ ಮಾಡಬೇಕು ಇಲ್ಲವಾದರೆ ದೊಡ್ಡ ಅನಾಹುತಗಳು ಸಂಭವಿಸುತ್ತದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರಬೇಕು. ವಾಹನ ಓಡಿಸಬೇಕು ಎಂದರೆ ನಿಮಗೆ ವಾಹನ ಅರಿವು ಇರಬೇಕು.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here