60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ

86

60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿ 31ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರೂ ಕೂಡ ಪಿಂಚಣಿ ಸೌಲಭ್ಯವನ್ನು ಪಡೆಯಬೇಕು ಅಂದುಕೊಂಡಿರುವವರು 60 ವರ್ಷ ಮೇಲ್ಪಟ್ಟವರು ಈ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲೇಬೇಕು ಈ ಕಾರ್ಡ್ ಗಳನ್ನು ನೀವು ಮಾಡಿಸಿಕೊಂಡರೆ ನಿಮಗೆ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ
60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ

ಪ್ರತಿ ತಿಂಗಳು ಪಿಂಚಣಿ ಹಣವನ್ನು ಪಡೆಯುತ್ತಿರುವವರೆಗೂ ಕೂಡ ಈ ನಿಯಮ ಅನ್ವಯವಾಗುತ್ತದೆ ಆದ್ದರಿಂದ ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಲೇಬೇಕು.

ಇದು ರಾಜ್ಯ ಸರ್ಕಾರದಿಂದ ಬಂದಿರುವ ಸುದ್ದಿಯಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನ ಮಾಡಲೇಬೇಕು. ಜನವರಿ 31ನೇ ತಾರೀಖಿನ ಒಳಗಡೆ ಈ ಕೆಲಸವನ್ನು ನೀವು ಮಾಡದೇ ಇದ್ದರೆ ಪಿಂಚಣಿ ಹಣವನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.

ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಲೇಬೇಕು. ಇದು ಎಲ್ಲರಿಗೂ ಕೂಡ ಅನ್ವಯವಾಗುವುದಿಲ್ಲ ಕೆಲವರಿಗೆ ಮಾತ್ರ ಅನ್ವಯವಾಗುತ್ತದೆ.

ಜೀವನ ಪ್ರಮಾಣ ಪತ್ರ ಜನವರಿ 31ನೇ ತಾರೀಖಿನವರೆಗೆ ವಿತರಿಸಲಾಗುತ್ತದೆ. ರಕ್ಷಣಾ ಪಿಂಚಣಿ ದಾರರು ಜೀವಿತ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಗಡುವನ್ನ ವಿಸ್ತರಣೆ ಮಾಡಲಾಗಿದೆ.

ಈ ತಿಂಗಳ ಕೊನೆಯ ಒಳಗೆ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಮಾಡಬೇಕು ಪಿಂಚಣಿ ಪಡೆಯುವರು ಈ ಕೆಲಸ ಮಾಡುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ. ಒಂದು ವೇಳೆ ಈ ಕೆಲಸವನ್ನು ನೀವು ಮಾಡದೇ ಇದ್ದರೆ ಪಿಂಚಣಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ
60 ವರ್ಷ ಮೇಲ್ಪಟ್ಟವರಿಗೆ ಜನವರಿ 31ರ ಒಳಗೆ ಈ ಕೆಲಸ ಮಾಡಿಸಿ

ಜೀವನ ಪ್ರಮಾಣ ಪತ್ರವನ್ನು ಒದಗಿಸುವ ಮೂಲಕ ನೀವು ಪಿಂಚಣಿ ಸೌಲಭ್ಯ ಪಡೆದುಕೊಳ್ಳಬಹುದು ಒಂದು ವೇಳೆ ನೀವು ಮಾಡದೇ ಇದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಆದ್ದರಿಂದ ಪ್ರತಿಯೊಬ್ಬ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದರು ಜನವರಿ 31ರ ಒಳಗೆ ಈ ಕೆಲಸ ಮಾಡಿ ಇದರಿಂದ ನಿಮಗೆ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರದಿಂದ ಸರ್ಕಾರಿ ಕೆಲಸವನ್ನು ಮಾಡಿ ಏನಾದರೂ ನಿವೃತ್ತಿ ಹೊಂದಿದ್ದರೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳುತ್ತಿರುವವರು ಪ್ರತಿದಿನ ಜೀವನ ಪ್ರಮಾಣ ಪತ್ರವನ್ನು ನೀವು ಒದಗಿಸುತ್ತಲೇ ಇರಬೇಕು.

ಈ ಪ್ರಮಾಣ ಪತ್ರವನ್ನು ನೀಡಿದ ನಂತರವೇ ನೀವು ಪಿಂಚಣಿ ಸೌಲಭ್ಯ ಪಡೆದುಕೊಳ್ಳಬಹುದು ಒಂದು ವೇಳೆ ನೀಡಿಲ್ಲ ಎಂದರೆ ನೀವು ಪಿಂಚಣಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ.

ಇದನ್ನು ಓದಿ:

GSSSB ಕ್ಲರ್ಕ್ ನೇಮಕಾತಿ 2024ರ ಹೊಸ ಅಧಿಸೂಚನೆ

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here