ಅಕ್ಕಿಯ ಬದಲು ಖಾತೆಗೆ ಹಣ ಜಮಾ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ.

130

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಆ ಗ್ಯಾರೆಂಟಿಗಳಲ್ಲಿ ಅನ್ನ ಭಾಗ್ಯ ಯೋಜನೆಯು ಕೂಡ ಒಂದಾಗಿದೆ ಜುಲೈ ಒಂದನೇ ತಾರೀಕು ಐದು ಕೆಜಿ ಅಕ್ಕಿಯಾ ಬದಲಿಗೆ ಹಣವನ್ನ ಅವರ ಖಾತೆಗೆ ಹಾಕಲಾಗುತ್ತದೆ.

ಪ್ರತಿ ಒಂದು ಕೆಜಿಗೆ 34 ರೂಪಾಯಿಯಂತೆ ಬಿಪಿಎಲ್ ಕಾರ್ಡ್ ಇದ್ದವರಿಗೆ ನೂರ ಎಪ್ಪತ್ನೂರುಗಳನ್ನು ನೀಡಲಾಗುತ್ತದೆ. ಪಡಿತರ ಚೀಟಿಯಲ್ಲಿ ಆಹಾರದ ಬದಲಾಗಿ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನ ಸರ್ಕಾರವು ತಿಳಿಸಿದೆ. ಅಕ್ಕಿಯಲ್ಲಿ ಅನೇಕ ರೀತಿಯ ತೊಡಕುಗಳು ಉಂಟಾಗಿರುವುದರಿಂದ ಅಕ್ಕಿಯ ಬದಲಾಗಿ ಹಣವನ್ನು ನೀಡುವುದಾಗಿ ಸರ್ಕಾರವು ಜನರಿಗೆ ತಿಳಿಸಿದೆ.

ಕರ್ನಾಟಕ ಸರ್ಕಾರದಲ್ಲಿ ಕಾಂಗ್ರೆಸ್ ಅವರು ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದವರು ಕೂಡ ಅಕ್ಕಿಯನ್ನ ಕೊಡುವುದಿಲ್ಲ ಎಂಬ ಪ್ರಸ್ತಾಪವನ್ನು ಉಂಟು ಮಾಡುತ್ತಿದ್ದಾರೆ

ಇದರಿಂದಾಗಿ ರಾಜ್ಯ ಸರ್ಕಾರದಲ್ಲಿ ಅಕ್ಕಿಯ ಬದಲಾಗಿ ಪಡಿತರ ಚೀಟಿಯವರಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಈ ಬಗ್ಗೆ ಆಹಾರ ಸಚಿವರಾದಂತಹ ಮುನಿಯಪ್ಪನವರು ಮಾಹಿತಿಯನ್ನು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯ ಸಮಯದಲ್ಲಿ ಮಾತನಾಡಿರುವಂತ ವ್ಯಕ್ತಿಗಳು ಸಚಿವ ಸಂಪುಟದಲ್ಲಿ ಉಂಟಾದ ಮಾತು ಕಥೆಗಳನ್ನ ವ್ಯಕ್ತಪಡಿಸಿದ್ದಾರೆ. ಅಕ್ಕಿಯಲ್ಲಿ ಕೊರತೆಗಳು ಉಂಟಾಗಿರುವುದರಿಂದ ಅಕ್ಕಿಯ ಬದಲಾಗಿ ಪಡಿತರ ಚೀಟಿ ಮತ್ತು ಬಿಪಿಎಲ್ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನ ನೀಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಜುಲೈ 1 ರಿಂದ ಅಕ್ಕಿಯ ಬದಲಾಗಿ ಹಣವನ್ನ ನೀಡಲಾಗುತ್ತದೆ ನೇರವಾಗಿ ಖಾತೆಗೆ ಹಾಕಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ. ಅಕ್ಕಿಯ ಬದಲಾಗಿ ಜನರಿಗೆ ಹಣವನ್ನು ನೀಡಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 170 ರೂಪಾಯಿಯನ್ನು ನೀಡಲಾಗುತ್ತದೆ.

ಜುಲೈ 1ನೇ ತಾರೀಕಿನಿಂದ ಈ ನಿಯಮಗಳು ಅನ್ವಯಿಸುತ್ತದೆ ಇದನ್ನು ಖಾತೆಗೆ ಹಾಕಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಅಕ್ಕಿಯ ಬದಲಾಗಿ ಇನ್ನು ಮುಂದೆ ಹಣವನ್ನು ನೀಡಲಾಗುತ್ತದೆ ಎಂಬುದನ್ನು ಕಾಂಗ್ರೆಸ್ ಸರ್ಕಾರವು ಜನರಿಗೆ ಮನವರಿಕೆಯನ್ನು ಮಾಡಿದ್ದಾರೆ. ಇದನ್ನು ಜುಲೈ 1ನೇ ತಾರೀಖಿನಿಂದಲೇ ಅನ್ವಯಿಸಲಾಗುತ್ತದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here