ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

44
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಆದೇಶವನ್ನು ನೀಡಲಾಗಿದೆ.

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಹೆಚ್ಚು ಆಸ್ತಿಯನ್ನು ಹೊಂದಿರುವವರಿಗೆ ಈ ಹೊಸ ನಿಯಮಗಳು ಅನ್ವಯವಾಗುತ್ತದೆ.

ಅನೇಕ ಜನರು ಬೇರೆಯಲ್ಲ ವಸ್ತುಗಳನ್ನ ಮಾಡುವ ಬದಲಾಗಿ ಆಸ್ತಿ ಅಥವಾ ಜಮೀನನ್ನ ಮಾಡಲು ಮುಂದಾಗುತ್ತಾರೆ ಆದರೆ ಸರ್ಕಾರವು ಇದಕ್ಕೆ ಒಂದು ರೀತಿಯ ಹೊಸ ಆದೇಶವನ್ನು ಜಾರಿಗೆಗೊಳಿಸಿದೆ.

ನೀವು ಎಷ್ಟು ಆಸ್ತಿಯನ್ನು ಹೊಂದಿರುತ್ತೀರೋ ಅದರ ಆಧಾರದ ಮೇಲೆ ನೀವು ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಆಸ್ತಿಯನ್ನು ಖರೀದಿ ಮಾಡಬೇಕು

ಅಂದುಕೊಂಡಿರುವವರು ತುಂಬಾ ಎಚ್ಚರದಿಂದ ಇರಬೇಕು ಏಕೆಂದರೆ ಮೋಸ ವಂಚನೆ ಪ್ರಕರಣಗಳು ಎದುರಾಗುತ್ತಾ ಇರುತ್ತದೆ ಆದ್ದರಿಂದ ಅವುಗಳನ್ನು ನೀವು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ಇಲ್ಲವೋ ಆಸ್ತಿಯನ್ನು ನೀವೇನಾದರೂ ಖರೀದಿ ಮಾಡುತ್ತಿರಾ ಎಂದರೆ ಅವರು ತೆರಿಗೆಯನ್ನು ಪಾವತಿ ಮಾಡಿದ್ದಾರ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಅದರ ಜೊತೆಯಲ್ಲಿ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಕೊಂಡಿದ್ದೇವೆ ಇಲ್ಲವಾ ಎಂಬುದನ್ನ ಕೂಡ ನೀವು ಪರಿಶೀಲನೆ ಮಾಡಬೇಕು

ಇದನ್ನು ಕೂಡ ಓದಿ: 

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಗೃಹಲಕ್ಷ್ಮಿ ಯೋಜನೆಯ 12000 ಹಣ ಬಿಡುಗಡೆ

60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2000 ಬಿಡುಗಡೆ

12ನೇ ತರಗತಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಬಂತು ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್

ಒಂದು ವೇಳೆ ನೀವೇನಾದರೂ ತಿಳಿಯದೆ ಆಸ್ತಿಯನ್ನು ಖರೀದಿ ಮಾಡಿದರೆ ನಿಮಗೆ ಇದರಿಂದ ತೊಂದರೆಗಳು ಉಂಟಾಗುತ್ತದೆ ತೆರಿಗೆಗಳನ್ನು ನೀವೇ ಸರ್ಕಾರಕ್ಕೆ ಪ್ರತಿ ವರ್ಷವೂ ಪಾವತಿ ಮಾಡಬೇಕಾಗುತ್ತದೆ ಆದ್ದರಿಂದ ಎಚ್ಚರದಿಂದ ಇರಬೇಕು ಎಂಬುದನ್ನ ಸೂಚಿಸಲಾಗಿದೆ.

ರೈತರು ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡಿಯೇ ಆಸ್ತಿ ಅಥವಾ ಜಮೀನನ್ನ ಖರೀದಿ ಮಾಡಬೇಕು ಒಂದು ವೇಳೆ ನೀವೇನಾದರೂ ಖರೀದಿ ಮಾಡುವುದರಲ್ಲಿ ತೊಂದರೆಗಳು ಎದುರಾಗಿದ್ದೆ ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗುತ್ತದೆ ಆದ್ದರಿಂದ ಎಚ್ಚರದಲ್ಲಿ ನೀವು ಆಸ್ತಿಗಳನ್ನು ಖರೀದಿ ಮಾಡಬೇಕು.

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಪ್ರತಿಯೊಬ್ಬರೂ ಕೂಡ ಒಂದಕ್ಕಿಂತ ಹೆಚ್ಚು ಆಸ್ತಿ ಗಳನ್ನ ಹೊಂದಿರುವ ನೀವು ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡಲೇಬೇಕು ಇಲ್ಲವಾದರೆ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆಗಳು ಎದುರಾಗುತ್ತದೆ ಮತ್ತು ಆಸ್ತಿಗಳನ್ನ ಖರೀದಿ ಮಾಡುವವರು ಕೂಡ ತೆರಿಗೆಯನ್ನು ಪಾವತಿ ಮಾಡಿದ್ದರು

ಇಲ್ಲವೋ ಅದೇ ರೀತಿಯಲ್ಲಿ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಕೊಂಡಿದ್ದಾರೆ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಬೇಕು ಸರ್ಕಾರದ ಆದೇಶ ಈ ರೀತಿಯಾಗಿ ತಂದಿರುವುದರಿಂದ ಪ್ರತಿಯೊಬ್ಬರೂ ಕೂಡ ಇದರ ಕಡೆ ಹೆಚ್ಚು ಗಮನ ಕೊಡಲೇಬೇಕು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here