Home ಸುದ್ದಿ ಮನೆ ನಿಮ್ಮ ಜಮೀನಿನ ಆಕಾರ ಬಂದ್, ಆಕಾರ ಬಂದ ತಯಾರಿಸುವುದು, ಆಕಾರ ಬಂದ ಎಂದರೇನು ಆಕಾರ ಬಂದ...

ನಿಮ್ಮ ಜಮೀನಿನ ಆಕಾರ ಬಂದ್, ಆಕಾರ ಬಂದ ತಯಾರಿಸುವುದು, ಆಕಾರ ಬಂದ ಎಂದರೇನು ಆಕಾರ ಬಂದ ತಿದ್ದುಪಡಿ.

141

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಜಮೀನಿನ ಆಕಾರ ಬಂದ ಇಲ್ಲ ಎಂದರೆ ನೀವು ಹೀಗೆ ಆಕಾರ ಬಂದವನ್ನಾಗಿ ತಯಾರಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಆಕಾರ ಬಂದ್ ಎಂದರೆ ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣವನ್ನು ಆಕಾರ ಬಂದ ಎಂದು ಕರೆಯಲಾಗುತ್ತದೆ. ಒಂದು ಜಮೀನಿನ ಅಂತಿಮವಾದ ವಿಸ್ತೀರ್ಣವನ್ನು ಆಕಾರ ಬಂದ ಎಂದು ಕರೆಯಲಾಗುತ್ತದೆ.

ಆಕಾರ ಬಂದಿನಲ್ಲಿ ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣ ಮತ್ತು ಎಲ್ಲಾ ರೀತಿಯ ಮಾಹಿತಿಗಳು ಕೂಡ ಆಕಾರ ಬಂದ ಮೇಲೆ ಇರುತ್ತದೆ. ಆಕಾರ ಬಂದನ್ನು ನಾವು ಯಾವ ಸಂದರ್ಭದಲ್ಲಿ ಹೇಗೆ ತಯಾರಿಸಿಕೊಳ್ಳಬಹುದು ಎಂದರೆ ನಿಮ್ಮ ಜಮೀನನ್ನ 11 ಈ ಸ್ಕೆಚ್ ಆನಂತರ ಆಕಾರ ಬಂದ ತಯಾರಿಕೆ ಮಾಡಲಾಗುತ್ತದೆ.

ನೀವು ನಿಮ್ಮ ಹತ್ತಿರ ಇರುವ ಐದು ಎಕರೆ ಜಮೀನನ್ನ ಅದರಲ್ಲಿ 3 ಎಕರೆಯನ್ನ ಬೇರೆಯವರಿಗೆ ನೀಡುತ್ತಿದ್ದಾರೆ ಎಂದರೆ ಅವರು ಆ ಜಮೀನಿನ ಆಕಾರ ಬಂದ ವಿಸ್ತೀರ್ಣವನ್ನು ಮಾಡಿಕೊಳ್ಳಬೇಕು.

ನಿಮ್ಮ ಜಮೀನನ್ನ ಸರ್ವೇ ಮಾಡುವವರು ಆ ಜಮೀನಿಗೆ ರಿಜಿಸ್ಟರ್ ಮತ್ತು ಮ್ಯುಟೇಷನ್ ಆದ್ರೆ ಮಾತ್ರ ನೀವು ಆಕಾರ ಬಂದ ಮಾಡಿಕೊಳ್ಳಬಹುದು. ನಿಮ್ಮ ಜಮೀನಿಗೆ ಆಕಾರ ಬಂದಯಿಂದ ಒಂದು ರೀತಿಯ ಸ್ಕೆಚ್ಕೆ ರೆಡಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ತಾತ್ಕಾಲ್ ಪೋಡಿ ಮಾಡಿದಾಗ ಆಕಾರ ಬಂದ ರಚನೆ. ಒಂದು ಜಮೀನಿನಲ್ಲಿ ಒಂದಕ್ಕಿಂತ ಹೆಚ್ಚು ಮಾಲೀಕರು ಇದ್ದಾಗ ನೀವು ಆಕಾರ ಬಂದ ಮಾಡಿಸಲೇಬೇಕಾಗುತ್ತದೆ. ಎಲ್ಲರಿಗೂ ಕೂಡ ಒಂದೇ ಆಕಾರ ಬಂದಿರುತ್ತದೆ.

ನೀವು ಯಾವುದಾದರೂ ರೀತಿಯ ಜಮೀನಿನಲ್ಲಿ ಆಕಾರ ಬಂದ್ ಮಾಡಿಸಬೇಕಾದರೆ ನೀವು ಸಿಂಗಲ್ ಪಹಣಿ ಅಥವಾ ತಾತ್ಕಾಲ್ ಪೋಡಿ ಅರ್ಜಿ ಭೂಮಿ ಸರ್ವೆ ಮಾಡಿ ನಕಾಶೆ ಜೊತೆಗೆ ಆಕಾರ್ ಬಂದ ರಚನೆ ಮಾಡಲಾಗುತ್ತದೆ.

ಸರ್ಕಾರದಿಂದ ಮಂಜೂರ್ ಆಗಿರುವ ಜಮೀನುಗಳಿಗೆ ಹೊಸ ಆಕಾರ ಬಂದ್ ರಚನೆ ಭೂ ಮಂಜೂರಾತಿ ಕಾಯ್ದೆ ನಿಯಮಗಳನ್ನು ಕೆಲವೊಂದು ರೀತಿಯಲ್ಲಿ ಇರುತ್ತದೆ. ಆಕಾರ ಬಂದಗಳನ್ನ ಭೂಮಾಪಕರು ಆಕಾರ ಬಂಧ ರಚನೆ ಮಾಡಿ ಮೇಲ್ಪಟ್ಟ ಅಧಿಕಾರಗಳಿಂದ ಅನುಮತಿಯನ್ನು ಪಡೆದುಕೊಳ್ಳುತ್ತಾರೆ.

ಕರಾಜ್ ಜಮೀನಿನ ಹಂಚಿಕೆ ಆಕಾರ ಬಂದ್ ಇಲ್ಲದೆ ಜಮೀನು ಇಲ್ಲವೇ ಇಲ್ಲ. ಈ ರೀತಿಯಾಗಿ ನೀವು ಜಮೀನನ್ನು ಹೊಂದಿದರೆ ಆಕಾರ ಬಂದ್ ಇರಲೇಬೇಕು.

ಜೀವನ ತುಂಬಾ ಕಷ್ಟದಲ್ಲಿ ಇದ್ದಲ್ಲಿ ಫ್ರೀ ಸಲಹೆ ಪಡೆಯೋಕೆ ಒಮ್ಮೆ ಗುರುಜೀ ರವರಿಗೆ ಕರೆ ಮಾಡಿರಿ ಎಷ್ಟೇ ಸಂಕಷ್ಟ ಇದ್ದರು ಕೂಡ ಪರಿಹಾರ ಅನ್ನೋದು ದೊರೆಯುವುದು 9620569954

ವೀಡಿಯೊ ನೋಡಿ

NO COMMENTS

LEAVE A REPLY

Please enter your comment!
Please enter your name here