15 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ಹಣ ಜಮಾ ಆಗುತ್ತದೆ

127

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಹಂತ ಹಂತವಾಗಿ ಜಮಾ ಮಾಡುತ್ತಾ ಇದ್ದಾರೆ ಮುಂದಿನ ದಿನಗಳಲ್ಲಿ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಮಾಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಹಾಕುವಾಗ ಎರಡು ಜಿಲ್ಲೆಗಳಾಗಿ ವಿಭಾಗ ಮಾಡಿದ್ದು ಅದರಲ್ಲಿ 15 ಜಿಲ್ಲೆಗಳಲ್ಲಿ ಮೊದಲನೆಯದಾಗಿ ಹಣವನ್ನ ಹಾಕಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎರಡು ಭಾಗಗಳಾಗಿ ಮಾಡಿಕೊಂಡು ಹಣವನ್ನು ಹಾಕುತ್ತಿದ್ದಾರೆ. 20 ಲಕ್ಷ ಮಹಿಳೆಯರಿಗೆ ಈಗಾಗಲೇ ಹಣವನ್ನ ಜಮಾ ಮಾಡುತ್ತಿದ್ದಾರೆ. ಎರಡು ಭಾಗಗಳಾಗಿ ಮಾಡಿಕೊಂಡಿರುವುದರಿಂದ ಒಂದನೇ ಭಾಗದಲ್ಲಿ ಅನೇಕ ಜಿಲ್ಲೆಯಲ್ಲಿ ಹಣವನ್ನ ಹಾಕಲಾಗಿದೆ. ಮತ್ತೊಂದು ಭಾಗದಲ್ಲಿ ಹಣವನ್ನ ಜಮಾ ಮಾಡುತ್ತಿದ್ದಾರೆ.

ಕಲ್ಬುರ್ಗಿ ಬೆಳಗಾವಿ ಇನ್ನೂ ಕೆಲವೊಂದಿಷ್ಟು ಜಿಲ್ಲೆಯವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಜಮಾ ಮಾಡಲಾಗಿದೆ. ಬಾಗಲಕೋಟೆ, ಬಿಜಾಪುರ, ಧಾರವಾಡ, ಹಾವೇರಿ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಯಾದಗಿರಿ ಹೀಗೆ ಇನ್ನೂ ಕೆಲವೊಂದಿಷ್ಟು ಜಿಲ್ಲೆಯವರಿಗೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಎರಡು ಸಾವಿರ ಹಣ ಜಮಾ ಮಾಡಲಾಗಿದೆ.

20 ಲಕ್ಷ ಮಹಿಳೆಯರಿಗೆ ಈಗಾಗಲೇ ಮೂರನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ. ಇನ್ನೂ ಒಂದು ಕೋಟಿಗಿಂತ ಹೆಚ್ಚು ಮಹಿಳೆಯರಿಗೆ ಹಣ ಎಂಬುದು ಜಮಾ ಮಾಡಬೇಕಾಗಿದೆ. ಎಲ್ಲಾ ಮಹಿಳೆಯರಿಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ 20ನೇ ತಾರೀಕಿನ ಒಳಗಡೆ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಈಗಾಗಲೇ ಹಣ ಜಮಾ ಮಾಡಲಾಗಿದೆ ಇನ್ನು ಕೆಲವೊಂದು ಇಷ್ಟು ಜಿಲ್ಲೆಯವರಿಗೆ ಜಮಾ ಮಾಡಬೇಕಾಗಿದೆ.

ಈ ಮೇಲಿನ ಇರುವಂತಹ ಜಿಲ್ಲೆಯ ಮಹಿಳೆಯರ ಖಾತೆಗೆ ಮೂರನೇ ಕಂತಿನ ಎರಡು ಸಾವಿರ ಹಣವನ್ನು ಜಮಾ ಮಾಡುವುದಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ 15 ಜಿಲ್ಲೆಗಳಾಗಿ ವಿಂಗಡನೆ ಮಾಡಿ ಆ ಜಿಲ್ಲೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ಒಂದು ಮತ್ತು ಎರಡನೇ ಕಂತಿನ ಹಣವನ್ನ ಈಗಾಗಲೇ ಜಮಾ ಮಾಡಲಾಗಿದೆ ಏನಾದರೂ ಬಾಕಿ ಉಳಿದಿದ್ದರೆ ಅದನ್ನ ಕೂಡ ಜಮಾ ಮಾಡಿದ ನಂತರ ಮೂರನೇ ಕಂತಿನ ಹಣ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here