ರೈತರಿಗೆ ಅನುಕೂಲವಾಗಲು ಕೃಷಿ ಭೂಮಿಯಲ್ಲಿ ಉಚಿತ ಬೋರ್ ವೆಲ್ ವ್ಯವಸ್ಥೆ

69

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಅನುಕೂಲವಾಗಬೇಕು ರೈತರು ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಕೃಷಿ ಭೂಮಿಯಲ್ಲಿ ಉಚಿತವಾಗಿ ಬೋರ್ವೆಲ್ ವ್ಯವಸ್ಥೆಗಳನ್ನು ಸ್ಥಾಪನೆಯ ಮಾಡಲಾಗುತ್ತದೆ. ಸರ್ಕಾರದವರು ಗಂಗಾ ಕಲ್ಯಾಣ ಯೋಜನೆಯ ಮೂಲಕ ಪ್ರತಿಯೊಬ್ಬ ರೈತರು ಕೂಡ ಜಮೀನಿನ ಆಧಾರದ ಮೇಲೆ ಅವರಿಗೆ ಉಚಿತವಾಗಿ ಬೋರ್ವೆಲ್ ವ್ಯವಸ್ಥೆಗಳನ್ನು ಕೂಡ ಮಾಡಿಸಿಕೊಳ್ಳಲಾಗುತ್ತದೆ.

ಸರ್ಕಾರವು ರೈತರಿಗೆ 3 ಲಕ್ಷ ರೂಪಾಯಿ ಹಣವನ್ನು ನೀಡುತ್ತದೆ ಆ ಹಣದ ಆಧಾರದ ಮೇಲೆ ನೀವು ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯಗಳಾದಂತಹ ಬೋರ್ ವೆಲ್ ಗಳನ್ನು ನಿಮ್ಮ ಜಮೀನಿನಲ್ಲಿ ಕೊರೆಸುವ ಮೂಲಕ ಅದರಲ್ಲಿ ಇರುವಂತಹ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದು. ಕೃಷಿ ಪ್ರದೇಶಗಳಲ್ಲಿ ಈ ಕೊಳವೆ ಬಾವಿಯನ್ನು ಮಾಡಬೇಕು ಅಂದುಕೊಂಡಿದ್ದರೆ ನೀವು ಮೊದಲು ಅರ್ಜಿಯನ್ನ ಸಲ್ಲಿಸಬೇಕು ಅರ್ಜಿಯನ್ನ ಸಲ್ಲಿಸಿದ ನಂತರ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಆ ಕೊಳವೆ ಬಾವಿಗಳನ್ನು ನೀವು ಯಾವುದೇ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬಳಸಬಾರದು ಎನ್ನುವ ಉದ್ದೇಶದಿಂದಾಗಿ ನೀವು ಕೃಷಿ ಭೂಮಿಗೆ ಮಾತ್ರ ಬಳಸುವ ಉದ್ದೇಶ ಹೊಂದಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಅದರಲ್ಲಿ ರೈತರು ತಮ್ಮ ಜಮೀನು ಪ್ರದೇಶದಲ್ಲಿ ಈ ಸೌಲಭ್ಯಗಳನ್ನ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಮೀನಿನಲ್ಲಿ ನೀವು ಈ ಯೋಜನೆಯ ಸೌಲಭ್ಯಗಳನ್ನ ಪಡೆದುಕೊಳ್ಳುವುದರಿಂದ ಬೇರೆ ಯಾವುದೇ ಉದ್ದೇಶಗಳಿಗೂ ಕೂಡ ಈ ಯೋಜನೆಯ ಸೌಲಭ್ಯಗಳನ್ನ ಪಡೆದುಕೊಳ್ಳುವುದಿಲ್ಲ ಎಂದು ಸರ್ಕಾರ ಮೊದಲೇ ಮಾಹಿತಿಯನ್ನು ಸೂಚಿಸಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಜಮೀನಿನಲ್ಲಿ ಕೃಷಿ ಭೂಮಿಗೆ ಯೋಗ್ಯವಾಗಿ ನೀವು ಯೋಜನೆಯ ಸೌಲಭ್ಯಗಳನ್ನ ಪಡೆದುಕೊಳ್ಳುಲು ಸಾಧ್ಯವಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ಸರ್ಕಾರದಿಂದ ನಿಮಗೆ ಹಣ ಎಂಬುದು ಜಮಾ ಆಗುತ್ತದೆ. ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬಹುದು. ಕೃಷಿ ಜಮೀನಿನಲ್ಲಿ ಉಚಿತವಾಗಿ ಬೋರ್ವೆಲ್ ಅನ್ನ ತೋರಿಸುವುದಕ್ಕೆ ಸರ್ಕಾರದಿಂದ ನಿಮಗೆ ಹಣವನ್ನು ನೀಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here