ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?

52
ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?
ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?

ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು ಅದರಲ್ಲಿ ಕಾಂಗ್ರೆಸ್ ಪಕ್ಷದವರು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಲ್ಲಿ ಶಕ್ತಿ ಯೋಜನೆಯ ಪ್ರಮುಖವಾದ ಗ್ಯಾರಂಟಿ ಯೋಜನೆ.

ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?
ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?

ಈ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣ ಮಾಡಬೇಕು ಎನ್ನುವುದಾಗಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ.

ಇದರಿಂದ ಈ ಯೋಜನೆಗೆ ಸಂಬಂಧಿಸಿದ್ದಂತೆ ಸಾಕಷ್ಟು ರೀತಿಯ ಸಮಸ್ಯೆಗಳು ಕೂಡ ಉಂಟಾಗಿದೆ ಸಾಕಷ್ಟು ತೊಂದರೆಗಳನ್ನು ಕೂಡ ಎದುರಿಸುತ್ತಿದ್ದಾರೆ.

ಕಾನೂನು ವಿದ್ಯಾರ್ಥಿಗಳು ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಮನವಿಯನ್ನು ಸೂಚಿಸಿದ್ದಾರೆ. ಹೈಕೋರ್ಟ್ ನಿಂದ ಮನವಿಗೆ ಮಾಹಿತಿ ಕೂಡ ನೀಡಿದ್ದಾರೆ ಆ ಮನವಿ ಯಾವುದು ಎಂಬುದನ್ನು ತಿಳಿಯೋಣ.

ಉಚಿತ ಬಸ್ ಪ್ರಯಾಣ ಮಾಡುತ್ತಿರುವುದರಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತಾ ಇದೆ ಎಂಬುದಾಗಿ ಸೂಚಿಸಿದ್ದಾರೆ. ಸಾರ್ವಜನಿಕರ ವಿರುದ್ಧ ಹೈಕೋರ್ಟು ಮಾಹಿತಿಯನ್ನು ನೀಡಿದೆ. ಯೋಜನೆಗೂ ಮೊದಲು ಇಲ್ಲಿ ಉಚಿತ ಪ್ರಯಾಣ ಎಲ್ಲರಿಗೂ ಕೂಡ ಸಂಚಾರಕ್ಕೆ ಸುಗಮವಾಗಿತ್ತು,

ಯಾವ ಕಡೆ ನಿಮಗೆ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ಸೂಚಿಸಬೇಕಾಗಿತ್ತು. ಆದರೆ ಹೈಕೋರ್ಟಿಗೆ ಅವರ ಮನವಿ ಸಲ್ಲಿಸಿರುವುದರಿಂದ ಯಾವ ಕಡೆ ಎಂಬುದಾಗಿ ಅವರು ಸೂಚಿಸದೆ ಇರುವ ಕಾರಣ ಹೈಕೋರ್ಟ್ ನವರು ಈ ಆದೇಶವನ್ನು ತಿರಸ್ಕಾರ ಮಾಡಿದ್ದಾರೆ.

ಆದರೆ ಉಚಿತ ಬಸ್ ಪ್ರಯಾಣದಿಂದ ಕೆಲವೊಂದಿಷ್ಟು ವಿದ್ಯಾರ್ಥಿಗಳಾಗಿರಬಹುದು ಬೇರೆ ಬೇರೆ ವ್ಯಕ್ತಿಗಳಿಗೆ ಸಮಸ್ಯೆ ಉಂಟಾಗಿರುವುದು ನಿಜ ಆದರೆ ಯಾವ ಕಡೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿದೆ ಎಂಬುದಾಗಿ ಸರಿಯಾದ ರೀತಿಯ ಮಾಹಿತಿಯನ್ನು ನೀಡಿಲ್ಲ ಎಂಬುದಾಗಿ ಹೈಕೋರ್ಟ್ ಸೂಚಿಸಿದೆ.

ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?
ಫ್ರೀ ಬಸ್ ಬಂದ್ ಆಗುವ ಸಾಧ್ಯತೆ ಹೈಕೋರ್ಟ್ ದೊಡ್ಡ ಆದೇಶ?

ಉಚಿತ ಪ್ರಯಾಣದಿಂದ ಸಾಕಷ್ಟು ಜನ ಮಹಿಳೆಯರು ಇದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಅನೇಕ ಜನ ಮಹಿಳೆಯರು ವಿದ್ಯಾರ್ಥಿಗಳು ಆದರೆ

ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುವುದು ನಿಜವೇ ಏಕೆಂದರೆ ಅವರು ಶಾಲೆಗೆ ಹೋಗುವ ಸಮಯದಲ್ಲಿ ಸಾಕಷ್ಟು ಜನ ಮಹಿಳೆಯರು ತುಂಬಿಕೊಳ್ಳುವುದರಿಂದ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮುಂದಿನ ದಿನಗಳಲ್ಲಿ ನೀವು ಹೈಕೋರ್ಟಿಗೆ ಮನವಿಯನ್ನ ಸೂಚಿಸಿದರೆ ಯಾವ ಕಡೆಯಲ್ಲಿ ಈ ರೀತಿಯ ದಟ್ಟನೆಯ ಸಮಸ್ಯೆ ಉಂಟಾಗುತ್ತದೆ ಯಾಕೆ ಈ ರೀತಿಯ ಸಮಸ್ಯೆ ಉಂಟಾಗಿದೆ ಎಂಬುದಾಗಿ ಸೂಚಿಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಇದನ್ನು ಓದಿ:

8 ಗಂಟೆಯ ಕೆಲಸಕ್ಕೆ ಮೂರು ಸಾವಿರ ಗಳಿಸಬಹುದು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here