ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?

53
ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?
ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?

ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಮೊದಲು ಜಾರಿಗೆ ತಂದಂತಹ ಗ್ಯಾರಂಟಿ ಯೋಜನೆ ಎಂದರೆ ಈ ಶಕ್ತಿ ಯೋಜನೆಯಾಗಿದೆ ಈ ಶಕ್ತಿ ಯೋಜನೆಯಿಂದ ಅನೇಕ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?
ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?

ಆದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ ಪ್ರಯಾಣ ರದ್ದಾಗುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ. ಆದರೆ ಸರ್ಕಾರವು ಈ ಶಕ್ತಿ ಯೋಜನೆಯು ಯಶಸ್ವಿಯಾಗಿದೆ ಅನೇಕ ಮಹಿಳೆಯರು ಇದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸೂಚಿಸುತ್ತಾರೆ.

ಆದರೆ ಅದನ್ನ ಮುಂದಿನ ದಿನಗಳಲ್ಲೂ ಕೂಡ ಮುಂದುವರಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೆ ಎಸ್ ಆರ್ ಟಿ ಸಿ ಈ ಬಸ್ಸು ಅನೇಕ ರೀತಿಯ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಸಿಲುಕಿ ಕೊಳ್ಳುತ್ತಲೇ ಇರುತ್ತವೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ,

ಇದರಿಂದಾಗಿ ಮಹಿಳೆಯರ ಓಡಾಟ ಪ್ರಯಾಣ ಎಲ್ಲವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಅನೇಕ ರೀತಿಯ ವಾಹನಗಳ ಸಂಚಾರಗಳು ಉಂಟಾಗುತ್ತಿರುವುದರಿಂದ ಕೆಲವೊಂದಿಷ್ಟು ಗ್ರಾಮೀಣ ಭಾಗದಲ್ಲಿ ಈ ರೀತಿಯ ಕೆ ಎಸ್ ಆರ್ ಟಿ ಸಿ ಬಸ್ ಗಳ ಓಡಾಡುವ ಪ್ರಮಾಣ ಕಡಿಮೆಯಾಗಿದೆ.

ಇದರಿಂದಾಗಿ ಈ ಶಕ್ತಿ ಯೋಜನೆಯ ವರ್ಗಗಳು ಒಂದು ಸವಾಲು ಎಂದೇ ಹೇಳಬಹುದಾಗಿದೆ. ಕಳೆದ ಕೆಲವು ವರ್ಷಗಳಿಂದ ಸಿಬ್ಬಂದಿಗಳ ನೇಮಕ ಆಗಿಲ್ಲ, ಎರಡು ವರ್ಷಗಳ ಹಿಂದೆ ನಾಲಕ್ಕು ಬಸ್ಗಳನ್ನು ಖರೀದಿ ಮಾಡಿದ್ದು ಅದನ್ನ ನಂತರ ಯಾವುದೇ ರೀತಿಯ ಬಸ್ ಗಳನ್ನು ಕೂಡ ಖರೀದಿ ಮಾಡಿಲ್ಲ,

ಇದನ್ನು ಸಹ ಓದಿ:

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಈ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದರೆ ಜೀವಕ್ಕೆ ಆಪತ್ತು

ಜಗತ್ತಿನ ಅತಿ ದೊಡ್ಡ ಕುಟುಂಬ ನೂರಾ ಅರವತ್ತೇಳು ಕುಟುಂಬದ ಸದಸ್ಯರು

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ಪ್ರತಿ ದಿನವೂ ಕೂಡ ಪ್ರಯಾಣ ಮಾಡುವಂತ ಮಹಿಳೆಯರ ಸಂಖ್ಯೆ ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಆಗಿದೆ. 23 ಸಾವಿರ ಬಸ್ ಗಳಲ್ಲಿ 500 ಹೆಚ್ಚು ಜನರು ಪ್ರಯಾಣವನ್ನು ಮಾಡುತ್ತಿದ್ದಾರೆ.

ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?
ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್?

ಆದಂತಹ ಬಸ್ ಗಳು ಕೂಡ ಸಂಚಾರ ಮಾಡುತ್ತಿದೆ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಕೆಲಸಕ್ಕೆ ಹೋಗುವಂತವರಿಗೆ ತುಂಬಾ ಸಂಕಷ್ಟಗಳು ಎದುರಾಗುತ್ತದೆ

ಬಸ್ಸಿನಲ್ಲಿ ಕುರಿಗಳ ಹಾಗೆ ಜನಗಳು ಇರುವುದನ್ನು ಕೂಡ ಗಮನಿಸಬಹುದು. ಈ ರೀತಿಯಾಗಿ ಬಸ್ ಗಳಲ್ಲಿ ಜನರು ಹೋಗುತ್ತಾ ಇದ್ದರೆ ಮುಂದಿನ ದಿನಗಳಲ್ಲಿ ರದ್ದಾಗುವ ಸಾಧ್ಯತೆ ಇದೆ ಎಂಬುದಾಗಿ ಸೂಚಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here