ಇನ್ನು ಮುಂದೆ ಉಚಿತವಾಗಿ ಸಿಗುವುದಿಲ್ಲ ಗೃಹ ಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಿಲ್

40

ನಮಸ್ಕಾರ ಪ್ರಿಯ ಸ್ನೇಹಿತರೇ, ಉಚಿತವಾಗಿ ವಿದ್ಯುತ್ ಬಿಲ್ಲನ್ನ ಪಡೆಯುತ್ತಿರುವವರಿಗೆ ಸರ್ಕಾರದ ಒಂದು ನಿಯಮ ಬದಲಾವಣೆಯಾಗಿದೆ ಆ ನಿಯಮದಿಂದ ನಿಮಗೆ ಇನ್ನು ಮುಂದಿನ ದಿನಗಳಲ್ಲಿ ಉಚಿತವಾಗಿ ವಿದ್ಯುತ್ಗಳನ್ನ ಪಡೆಯಲು ಸಾಧ್ಯವಿಲ್ಲ. ಉಚಿತವಾಗಿ ಕರೆಂಟ್ ಬಿಲ್ಲುಗಳು ಕೂಡ ಬರುವುದಿಲ್ಲ ಅದೇ ರೀತಿಯಲ್ಲಿ ನಿಮಗೆ ಪವರ್ ಕಟ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಉಚಿತವಾಗಿ ಬಂದಂತಹ ಗೃಹ ಜ್ಯೋತಿಯನ್ನ ಮುಂದಿನ ದಿನಗಳಲ್ಲಿ ಏಕೆ ಅದನ್ನ ರದ್ದು ಮಾಡುತ್ತಾರೆ ಎಂದರೆ 10 ಲಕ್ಷ ಜನರಿಗೆ ಉಚಿತವಾಗಿ ಸಿಗುವಂತಹ ಗೃಹ ಜ್ಯೋತಿ ಯೋಜನೆಯಾ ಉಚಿತ ಕರೆಂಟ್ ಗಳನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರದಿಂದ 200 ಯೂನಿಟ್ ಕಿಂತ ಒಳಗಡೆ ಯಾರೆಲ್ಲಾ ವಿದ್ಯುತ್ ಅನ್ನ ಬಳಕೆ ಮಾಡುತ್ತಾರೆ ಅವರಿಗೆ ಉಚಿತವಾಗಿ ಕರೆಂಟ್ ಬಿಲ್ಲನ್ನ ನೀವು ಬಳಕೆ ಮಾಡಬಹುದು.

ನೀವು ಯಾವುದೇ ರೀತಿಯ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಆದರೆ 200 ಯೂನಿಟ್ ಗಿಂತ ಮೇಲ್ಪಟ್ಟು ಏನಾದರೂ ನೀವು ಬಳಕೆ ಮಾಡಿದ್ದೆ ಆದರೆ ಕರೆಂಟ್ ಬಿಲ್ ಗಳನ್ನ ಕಟ್ಟುವ ಸಾಧ್ಯತೆ ಹೆಚ್ಚಾಗಿದೆ. 200 ಯೂನಿಟ್ ಗಿಂತ ಮೇಲ್ಪಟ್ಟು ಯಾರೆಲ್ಲ ವಿದ್ಯುತ್ ಬಿಲ್ ಗಳನ್ನ ಕಟ್ಟಬೇಕಾಗುತ್ತದೆಯೋ ಅವರು ಎಂದಿಗೂ ಸಹ ಕಟ್ಟುತ್ತಾ ಇಲ್ಲ ಆದ್ದರಿಂದ ಸರ್ಕಾರ ಈ ತೀರ್ಮಾನವನ್ನ ಕೈಗೊಳ್ಳಲು ಮುಂದಾಗಿದೆ.

ಅನೇಕ ಜನರು ಇದೇ ರೀತಿ ಮಾಡುತ್ತಿದ್ದಾರೆ ಆದ್ದರಿಂದ ಸರ್ಕಾರಕ್ಕೆ ಆದಾಯ ಕಡಿಮೆ ಆಗುತ್ತದೆ ಇದರಿಂದ ಉಚಿತ ವಿದ್ಯುತ್ ಯೋಜನೆಯನ್ನು ರದ್ದು ಮಾಡುವ ಸಾಧ್ಯತೆ ಇದೆ ಅದರಲ್ಲೂ 10 ಲಕ್ಷ ಫಲಾನುಭವಿಗಳ ರದ್ದು ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

10 ಲಕ್ಷ ಫಲಾನುಭವಿಗಳಿಗೆ 200 ಯೂನಿಟ್ ಮೇಲ್ಪಟ್ಟು ವಿದ್ಯುತ್ತನ್ನು ಬಳಕೆ ಮಾಡಿರುತ್ತಾರೆ ಇಂಥವರಿಗೆ ಕರೆಂಟ್ ಬಿಲ್ ಬಂದರೂ ಕೂಡ ಕಟ್ಟುತ್ತಾ ಇಲ್ಲ ಆದ್ದರಿಂದ ಸರ್ಕಾರವು ಮುಂದಿನ ದಿನಗಳಲ್ಲಿ ಮತ್ತೆ ಇದೇ ರೀತಿ ಆದರೆ ಅವರ ಉಚಿತ ಯೋಜನೆಯನ್ನ ರದ್ದುಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಒಂದು ವೇಳೆ ನೀವು ವಿದ್ಯುತ್ ಬಿಲ್ ಗಳನ್ನ ಕಟ್ಟದೇ ಇದ್ದರೆ ನೀವು ಕೂಡ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡು ಸಾಧ್ಯವಾಗುವುದಿಲ್ಲ ಪ್ರತಿಯೊಬ್ಬರೂ ಕೂಡ ವಿದ್ಯುತ್ ಬಿಲ್ ಗಳನ್ನು ಕಟ್ಟಿ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here