ಒಂದು ನಯಾ ಪೈಸೆ ಬಡ್ಡಿ ಇಲ್ಲದೆ ಸಾಲ ತೆಗೆದುಕೊಳ್ಳಬಹುದು

39

ನಮಸ್ಕಾರ ಪ್ರಿಯ ಸ್ನೇಹಿತರೇ, ಹತ್ತು ಸಾವಿರದವರೆಗೆ ನಿಮಗೆ ಬಡ್ಡಿ ಇಲ್ಲದೆ ಸಾಲ ಎಂಬುದು ದೊರೆಯುತ್ತದೆ ಎಂಬುದನ್ನು ತಿಳಿಯೋಣ. ಐದು ಲಕ್ಷದ ವರೆಗೂ ಕೂಡ ಸಾಲ ದೊರೆಯುತ್ತದೆ ಅದನ್ನ ನೀವು ಬಡ್ಡಿಯ ಮೂಲಕ ಪಡೆದುಕೊಳ್ಳಬಹುದಾಗಿದೆ 10000 ಸಾಲವನ್ನು ನೀವು ಪಡೆದುಕೊಂಡಿದ್ದೆ ಆದರೆ ಯಾವುದೇ ರೀತಿಯ ಬಡ್ಡಿಯನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ.

ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳಬೇಕು ಎಂದರೆ ಕೆಲವೊಂದಿಷ್ಟು ಹಣದ ಲಿಮಿಟೇಶನ್ ಇರುತ್ತದೆ. ಕೆಲವೊಬ್ಬರಿಗೆ 5000 ಕೆಲವೊಬ್ಬರಿಗೆ 10,000 ಅದರ ಆಧಾರದ ಮೇಲೆ ನಿಮಗೆ ಸಾಲ ಎಂಬುದನ್ನ ಪಡೆದುಕೊಳ್ಳಬಹುದು. ಎಕ್ಸ್ಪ್ರೆಸ್ ಕ್ಯಾಶ್ ಎನ್ನುವುದರ ಮೇಲೆ ನೀವು ಕ್ಲಿಕ್ ಮಾಡಬೇಕು.

ಲಿಮಿಟೇಶನ್ ಕೂಡ ಇರುತ್ತದೆ ನೀವು ಹಣವನ್ನು ಪಡೆದುಕೊಳ್ಳಬೇಕೆಂದರೆ ಇಷ್ಟೇ ಹಣವನ್ನು ನೀವು ಪಡೆಯಲು ಲಿಮಿಟೇಶನ್ ಇರುತ್ತದೆ.90 ಸಾವಿರ ರೂಪಾಯಿ 9 ತಿಂಗಳಲ್ಲಿ ನೀವು ಮರುಪಾವತಿ ಮಾಡುವುದಕ್ಕೆ ಕಾಲಾವಕಾಶವನ್ನು ನೀಡುತ್ತಾರೆ. ಬಿಲ್ ಅನ್ನ ನೀವು ಕೂಡ ಪಾವತಿ ಮಾಡಬಹುದು

ಕರೆಂಟ್ ಬಿಲ್ ಅಥವಾ ಟಿವಿ ಬಿಲ್ ಯಾವುದೇ ಬಿಲ್ ಆಗಿದ್ದರೂ ಕೂಡ ಅವುಗಳನ್ನು ನೀವು ಪಾವತಿ ಮಾಡಿಕೊಳ್ಳಬಹುದು ಹಾಗೆ ಮೊಬೈಲ್ ಗಳನ್ನು ರಿಚಾರ್ಜ್ ಮಾಡಿಕೊಡಲು ಕೂಡ ಈ ಆಪ್ ನಲ್ಲಿ ಆಪ್ಷನ್ ಇದೆ ಒಳ್ಳೆಯ ಬೆಸ್ಟ್ ಲೋನ್ ಆಪ್ ಆಗಿದೆ. ಹತ್ತು ಸಾವಿರದವರೆಗೆ ಯಾವುದೇ ರೀತಿ ಬಡ್ಡಿ ಇರುವುದಿಲ್ಲ ನೀವು ಮುಂದೆ ಹೆಚ್ಚಾದಂತೆ ಹೋದಂತೆ ಹೆಚ್ಚು ನೀವು ಹಣವನ್ನು ಪಡೆದುಕೊಳ್ಳಬೇಕಾಗುತ್ತದೆ

ಹಾಗೆ ಬಡ್ಡಿಯನ್ನು ಕೂಡ ಕಟ್ಟಬೇಕಾಗುತ್ತದೆ ಯಾವುದೇ ರೀತಿ ಬಡ್ಡಿ ಇಲ್ಲದೆ ತೆಗೆದುಕೊಳ್ಳುವ ಸಾಲ ಆಗಿದೆ ಇದು ಒಂದು ಒಳ್ಳೆಯ ಬ್ರೆಸ್ಟ್ ಲೋನ್ ಆಪ್ ಆಗಿದೆ ಹಾಗೆ ನೀವು ಸಾಲವನ್ನು ಪಡೆದುಕೊಂಡಿದ್ದರೆ ಮೂರರಿಂದ ಆರು ತಿಂಗಳ ಒಳಗಾಗಿ ನೀವು ಅದನ್ನು ಪಾವತಿ ಮಾಡಲು ಕೂಡ ಅವಕಾಶವನ್ನು ನೀಡುತ್ತಾರೆ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳ ಮಾಹಿತಿಯನ್ನು ನೀವು ಫುಲ್ ಫಿಲ್ ಮಾಡಬೇಕು ಆರ್ ಬಿ ಐ ಜವಾಬ್ದಾರಿ ಆಗಿರುವಂತಹ ಒಂದು ಆಪ್ ಆಗಿದೆ ಪ್ರತಿಯೊಬ್ಬರೂ ಕೂಡ ಈ ಆಪ್ ನಿಂದ ಸಾಲವನ್ನು ಪಡೆದುಕೊಳ್ಳಬಹುದು. ಲೇಜಿ ಪೆ ಎನ್ನುವ ಆಪ್ ಆಗಿದೆ ಅದರ ಮೂಲಕ ನೀವು ಪ್ಲೇ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here