ಕಷ್ಟ ಅಂತ ಬಂದ್ರೆ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಒಂದು ಲಕ್ಷ ಸಾಲ ಸಿಗುತ್ತದೆ.

66

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಸಾವಿರದಿಂದ ಒಂದು ಲಕ್ಷದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಇಲ್ಲಿ ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಮಾಡುವವರು ಉದ್ಯೋಗವನ್ನು ಮಾಡುತ್ತಿರುವವರು ವ್ಯಾಪಾರಿಗಳು ಯಾರೇ ಆಗಿದ್ದರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಒಂದೊಂದು ಲೆವೆಲ್ಗಳು ಇದೆ ಆ ಲೆವೆಲ್ ಗಳನ್ನ ಕಂಪ್ಲೀಟ್ ಮಾಡಬೇಕು. ಮೊದಲು ನಿಮಗೆ ಒಂದು ಸಾವಿರದಿಂದ ಐದು ಸಾವಿರದವರೆಗೆ ಸಾಲವನ್ನ ಕೊಟ್ಟು ನೋಡುತ್ತಾರೆ.

ಆ ಸಾಲವನ್ನ ನೀವು ಸರಿಯಾದ ಸಮಯದಲ್ಲಿ ಏನಾದರೂ ಮರುಪಾವತಿ ಮಾಡಿದ್ದೆ ಆದರೆ ನಿಮಗೆ ಒಂದು ಲಕ್ಷದವರೆಗೆ ಸಾಲ ಎಂಬುದು ಪಡೆದುಕೊಳ್ಳಬಹುದು.

ನೀವು ಆರು ತಿಂಗಳಲ್ಲಿ 50,000 ಏನಾದರೂ ಹಣವನ್ನ ಪಡೆದುಕೊಳ್ಳುತ್ತೀರಾ ಎಂದರೆ ಈಎಂಐ ಮೂಲಕ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ನೀವು ತಿಂಗಳಿಗೆ 6,500 ಹಣವನ್ನು ಪೇ ಮಾಡುತ್ತಿರಬೇಕು ನಂತರ ಕೊನೆಯ ಆರನೇ ತಿಂಗಳಲ್ಲಿ ನೀವು 9000 ಹಣವನ್ನು ಕಟ್ಟಬೇಕಾಗುತ್ತದೆ.

ನೀವು ಯಾವ ಉದ್ದೇಶಕ್ಕೆ ಇಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂಬುದನ್ನ ಕೇಳುತ್ತದೆ ಅವುಗಳನ್ನು ನೀವು ಫಿಲ್ ಮಾಡಬೇಕು. ನೀವು ಅಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ ಆ ಮಾಹಿತಿಗಳನ್ನ ನೀವು ಭರ್ತಿ ಮಾಡಬೇಕು.

ನಿಮ್ಮ ಎಜುಕೇಶನ್ ಏನು ಆಗಿದೆ ನಮ್ಮ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು ಎಲ್ಲಾ ರೀತಿಯ ಮಾಹಿತಿಗಳನ್ನು ನೀವು ಭರ್ತಿ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.

ಮೊದಲು ನೀವು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಕೊಟ್ಟು ರಿಜಿಸ್ಟರ್ ಆಗಬೇಕು ಯಾವುದು ರೀತಿಯ ತೊಂದರೆ ಉಂಟಾಗುವುದಿಲ್ಲ ಏಕೆಂದರೆ ಆರೋಗ್ಯ ಎಲ್ಲಾ ನಿಯಮಗಳಿಗೆ ಇದು ಒಳಪಟ್ಟಿರುತ್ತದೆ

ಆದ್ದರಿಂದ ನೀವು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ನೀವು ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಿಗೆ ಈ ಆಪ್ ನ ಬಗ್ಗೆ ಮಾಹಿತಿಯನ್ನು ನೀಡಿದ್ದೆ ಆದರೆ

ಅಲ್ಲೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು. ಇದು ಒಂದು ಒಳ್ಳೆಯ ಲೋನ್ ಆಪ್ ಆಗಿದೆ, ಆ ಲೋನ್ ಆಪ್ ಯಾವುದು ಎಂದರೆ ಟ್ರೂ ಬ್ಯಾಲೆನ್ಸ್ ಪರ್ಸನಲ್ ಲೋನ್ ಆಪ್ ಆಗಿದೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9900804442 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here