ಜಮೀನನ್ನ ಹೊಂದಿಲ್ಲದೆ ಇರುವವರಿಗೆ ಸರ್ಕಾರವಿನಿಂದ ಎರಡು ಎಕರೆ ಜಮೀನನ್ನ ಉಚಿತವಾಗಿ ನೀಡಲಾಗುತ್ತದೆ.

101

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರದ ಸಹಾಯಧನದಿಂದ ಜಮೀನನ್ನ ಪಡೆದುಕೊಳ್ಳಬೇಕು ಅಂದುಕೊಂಡಿರಬಹುದು ಈ ಸರ್ಕಾರದಿಂದ ಎರಡು ಎಕರೆ ಜಮೀನನ್ನ ಉಚಿತವಾಗಿ ನೀಡಲಾಗುತ್ತದೆ. ಕರ್ನಾಟಕ ಸರ್ಕಾರದ 25 ಲಕ್ಷ ರೂ ಉಚಿತವಾಗಿ ಸಬ್ಸಿಡಿಗಳನ್ನು ನೀಡುವ ಮೂಲಕ

ಭೂ ಒಡೆತನ ಯೋಜನೆಯ ಮೂಲಕ, ಭೂ ರಹಿತ ಮಹಿಳಾ ಕಾರ್ಮಿಕರಿಗೆ ತಾವು ವಾಸಿಸುವ ಸ್ಥಳದ 10 ಕಿ.ಮೀ ಒಳಗಾಗಿ ಕೃಷಿಗೆ ಯೋಗ್ಯವಾದಂತಹ ಎರಡು ಎಕರೆ ಕೃಷಿ ಭೂಮಿಯನ್ನ ಅಥವಾ ಒಂದು ಎಕರೆ ತರಿ ಜಮೀನನ್ನ ಖರೀದಿ ಮಾಡಲು ಸಹಾಯಧನ ಮತ್ತು ಸಾಲವನ್ನು ಸರ್ಕಾರದಿಂದ ನೀಡಲಾಗುತ್ತದೆ.

ಭೂ ಒಡೆತನ ಯೋಜನೆಯ ಮೂಲಕ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಇವುಗಳ ಉದ್ದೇಶದಿಂದಾಗಿ ಕೆಲವೊಂದಿಷ್ಟು ಹಣವನ್ನ ಹೂಡಿಕೆ ಮಾಡಲಾಗಿದೆ 25 ಲಕ್ಷ ತೆಗೆದಿಡಲಾಗಿದೆ.

ಇನ್ನು ಬೇರೆ ಬೇರೆ ಜಿಲ್ಲೆಗಳಿಗೆ 20 ಲಕ್ಷ ಸಹಾಯಧನ ಅಥವಾ ಸಾಲವನ್ನು ನೀಡಲಾಗುತ್ತದೆ. 50ರಷ್ಟು ಸಹಾಯಧನವನ್ನು ನೀಡಿ ಇನ್ನೂ ಐವತ್ತರಷ್ಟು ಸಾಲವನ್ನು ನೀಡಲಾಗುತ್ತದೆ. ಭೂಮಿಯನ್ನ ಖರೀದಿಸುವ 2023ರ ಯೋಜನೆಯಾಗಿದೆ.

ಕರ್ನಾಟಕದಲ್ಲಿ ಇದು ಚಾಲ್ತಿಯಲ್ಲಿದೆ ಭೂ ಒಡೆತನದ ಯೋಜನೆ, ಸಹಾಯಧನ ಮೊತ್ತ 25 ಲಕ್ಷ ಮತ್ತು 20 ಲಕ್ಷ ರೂಪಾಯಿ. ಶೇಕಡ 50ರಷ್ಟು ಸಹಾಯ ಧನ ನೀಡಿದರೆ ಇನ್ನೂ 50ರಷ್ಟು ಸಾಲವನ್ನು ನೀಡಲಾಗುತ್ತದೆ. ಭೂಮಿಯನ್ನ ಖರೀದಿ ಮಾಡಬೇಕೆಂದರೆ ಕೆಲವೊಂದಿಷ್ಟು ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಭಾವಚಿತ್ರ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ನಿವಾಸ ಪ್ರಮಾಣ ಪತ್ರ, ಕೃಷಿ ಕಾರ್ಮಿಕರ ದೃಢೀಕರಣ ಪತ್ರ, ಭೂ ಒಡೆತನದ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂದರೆ ಡಾಕ್ಟರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,

ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸರ್ಕಾರ ಸಫಾಯಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, 2023 ಮತ್ತು 24ನೇ ಸಾಲಿನ ಪರಿಶಿಷ್ಟ ಜಾತಿಗಳ ಆರ್ಥಿಕವಾಗಿ ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದ ಭೂ ಒಡೆತನದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.

ಅಗತ್ಯ ದಾಖಲೆಗಳ ಮೂಲಕ ಸೇವಾ ಸಿಂಧುಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಿದ್ದೆ ಆದರೆ ಮುಂದಿನ ದಿನಗಳಲ್ಲಿ ಎರಡು ಎಕರೆ ಜಮೀನು ಅಥವಾ ನಿಮಗೆ 50ರಷ್ಟು ಸಹಾಯಧನ ಮತ್ತು ಸಾಲವನ್ನು ನೀಡಲಾಗುತ್ತದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here