ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

37
ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ
ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಫೆಬ್ರವರಿ ಒಂದನೇ ತಾರೀಖಿನಿಂದ ಈ ಹೊಸ ನಿಯಮಗಳು ಜಾರಿಗೆ ಬರುತ್ತದೆ, ಈ ಹೊಸ ನಿಯಮಗಳು ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುತ್ತದೆ.

ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ
ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಪ್ರತಿ ತಿಂಗಳು ಕೂಡ ಕೆಲವೊಂದಿಷ್ಟು ಹೊಸ ನಿಯಮಗಳು ಜಾರಿಗೆ ಬರುತ್ತದೆ. ಆ ನಿಯಮಗಳು ಸಾರ್ವಜನಿಕರಿಗೆ ಅನ್ವಯವಾಗುತ್ತದೆ. ನಿಯಮಗಳಲ್ಲಿ ಬದಲಾವಣೆ ಹೊಸ ನಿಯಮಗಳು ಜಾರಿ.

ಜನವರಿ ತಿಂಗಳು ಕಳೆದು ಫೆಬ್ರವರಿ ತಿಂಗಳು ಆರಂಭವಾಗುವುದರಲ್ಲಿ ಬ್ಯಾಂಕ್ ಅಕೌಂಟ್ ಗ್ಯಾಸ್ ಸಿಲಿಂಡರ್ ಹೀಗೆ ಕೆಲವೊಂದಿಷ್ಟು ನಿಯಮಗಳಲ್ಲಿ ಬದಲಾವಣೆಗಳು ಉಂಟಾಗುತ್ತದೆ.

ಇಂದರಿಂದ ಗ್ರಾಹಕರಿಗೆ ತೊಂದರೆ ಉಂಟಾಗುತ್ತದೆ ಅಥವಾ ಏನೋ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾ ಎಂಬುದನ್ನ ತಿಳಿಯೋಣ. ಆರ್‌ಬಿಐನ ನಿಯಮಗಳ ಪ್ರಕಾರ ಸಿವಿಲ್ ಸ್ಕೋರ್ ಗಳಲ್ಲಿ ಕೆಲವೊಂದು ಇಷ್ಟು ರೀತಿಯ ನಿಯಮಗಳು ಬದಲಾವಣೆಯಾಗಿದೆ.

ನೀವು ಬ್ಯಾಂಕಿನಲ್ಲಿ ವ್ಯವಹಾರ ಮಾಡುವಾಗ ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುತ್ತವೆ ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯ.

ಇದನ್ನು ಓದಿ:

ಮೊದಲು ಒಂದು ಲಕ್ಷದವರೆಗೆ ಸಾಲ ಸಿಗುತ್ತಿತ್ತು ಈಗ ಐದು ಲಕ್ಷದವರೆಗೆ ಸಾಲ

ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

ರೈಲು ಸೇವೆಗಿಂತ ತುಂಬಾ ತುಂಬಾ ಕಡಿಮೆ ಬೆಲೆ

ಗೃಹಜ್ಯೋತಿ ಯೋಜನೆಯ ಹೊಸ ನಿಯಮ ಜಾರಿ

ನೀವು ಬ್ಯಾಂಕಿನಲ್ಲಿ ಇನ್ನು ಮುಂದಿನಗಳಲ್ಲಿ ವರ್ಷಕ್ಕೆ 5 ಲಕ್ಷ ವ್ಯವಹಾರವನ್ನ ಮಾಡಲು ಅನುಮತಿಯನ್ನು ನೀಡಲಾಗುತ್ತದೆ ಇದಕ್ಕಿಂತ ಹೆಚ್ಚಿಗೆ ಏನಾದರೂ ನೀವು ಮಾಡಿದ್ದೆ ಆದರೆ ತೆರಿಗೆಗಳನ್ನು ಕಟ್ಟುವ ಸಾಧ್ಯತೆ ಇರುತ್ತದೆ. ಬಳಕೆ ಮಾಡುತ್ತಿರುವವರಿಗೆ ಇದರಿಂದ ಹೆಚ್ಚು ಅನುಕೂಲ ಉಂಟಾಗುತ್ತದೆ.

ಕೇವಲ 10 ಸೆಕೆಂಡ್ ನಲ್ಲಿ ನೀವು ಹಣಕಾಸಿನ ವೈಹಿವಾಟು ಗಳನ್ನು ನಡೆಸಬಹುದು. ನಿಮಗೆ ಎಸ್‌ಬಿಐ ಅವರು ಗೃಹ ಸಾಲವನ್ನ ನೀಡುತ್ತಾರೆ.

ಇದರ ಆಧಾರದ ಮೇಲೆ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದರೆ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡು ನೀವು ಕೂಡ ಬ್ಯಾಂಕಿನಲ್ಲಿ ಹೋಗಿ ಕೆಲವೊಂದಿಷ್ಟು ಮಾಹಿತಿಗಳನ್ನ ಭರ್ತಿ ಮಾಡುವ ಮೂಲಕ ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ
ಫೆಬ್ರವರಿ ಒಂದನೇ ತಾರೀಖಿನಿಂದ ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ನೀವು ಇನ್ನು ಮುಂದಿನ ದಿನಗಳಲ್ಲಿ ಟೋಲ್ ಗೇಟ್ ಗಳಲ್ಲಿ ನಗದು ವ್ಯವಹಾರವನ್ನ ತಡೆಗಟ್ಟುವ ಉದ್ದೇಶದಿಂದಾಗಿ ನೀವು ಕೂಡ ಪೇಟಿಎಂಗಳನ್ನ ಮಾಡಿಕೊಳ್ಳುವಂತೆ ಸರ್ಕಾರವು ಈ ರೀತಿಯ ಕ್ರಮವನ್ನು ಜಾರಿಗೆ ತಂದಿದೆ. ಯಾವುದೇ ರೀತಿಯ ವಂಚನೆಗಳು ಇದ್ದರೂ ಕೂಡ ಅವುಗಳನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ

ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಕೆವೈಸಿಯನ್ನ ಮಾಡಿಕೊಳ್ಳದಿದ್ದರೆ ಫಾಸ್ಟ್ ಟ್ಯಾಗ್ ನಿಮಗೆ ಸಿಗುವುದಿಲ್ಲ ಇದನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಭಾರಿ ಬದಲಾವಣೆ ಉಂಟಾಗಿದೆ. ಮಹಿಳೆಯರು ಉಜ್ವಲ ಗ್ಯಾಸ್ ಸಿಲೆಂಡರ್ ಗಳನ್ನು ಪಡೆಯುವಂತೆ ಅವಕಾಶವನ್ನ ಕಲ್ಪಿಸಲಾಗಿತ್ತು.

ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದುಕೊಂಡಿರುವವರು ನೀವು ಕೂಡ ಕೆವೈಸಿನ ಮಾಡಿಕೊಳ್ಳಬೇಕು. ಈ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ ಅದನ್ನ ನೀವು ಸಂಪೂರ್ಣವಾಗಿ ಪೂರ್ಣಗೊಳಿಸಲೇಬೇಕು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here