ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ

94

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಒಂದು ಹೊಸ ಅಪ್ಡೇಟ್ ಬಂದಿದೆ. ಗೃಹಲಕ್ಷ್ಮಿ ಯೋಜನೆ ಯ ಬಾಕಿ ಉಳಿದಿರುವಂತಹ ಹಣವನ್ನು ಜಮಾ ಮಾಡುವುದಕ್ಕೆ ಹೊಸ ದಿನಾಂಕವನ್ನು ನಿಗದಿಪಡಿಸಿದ್ದಾರೆ ಯಾವಾಗ ಜಮಾ ಮಾಡಲಾಗುತ್ತದೆ ಎಂಬುದನ್ನ ತಿಳಿಯೋಣ.

ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಒಂದನೇ ಕಂತಿನ ಹಣ ಬಾಕಿ ಇರುವುದು ಎರಡನೇ ಕಂತಿನ ಹಣ ಬಾಕಿ ಉಳಿದಿರುವುದು ಮೂರನೇ ಕಂತಿನ ಹಣ ಬಾಕಿ ಉಳಿದಿರುವುದು ಹೀಗೆ ನಾಲ್ಕುನೇ ಕಂತಿನ ಹಣ ಕೂಡ ಕೆಲವೊಂದು ಜನರಿಗೆ ಬಾಕಿ ಉಳಿದಿದೆ. ನಿಮ್ಮ ಪೆಂಡಿಂಗ್ ಹಣ ಆಗಿರಬಹುದು ಅಥವಾ ನಾಲ್ಕನೇ ಕಂತಿನ ಹಣ ಆಗಿರಬಹುದು ಯಾವುದೇ ಆಗಿದ್ದರು ಕೂಡ ಅದನ್ನ ಜಮಾ ಮಾಡುವುದಕ್ಕೆ ದಿನಾಂಕವನ್ನು ನಿಗದಿಪಡಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ
ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ

ಡಿಸೆಂಬರ್ 31ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಹಣ ಜಮಾ ಆಗುತ್ತದೆ ಎಂದು ತಿಳಿದುಕೊಂಡಿದ್ದೆ ಆದರೆ 31ನೇ ತಾರೀಕಿನಂದು ಬರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ಅವರ ಸ್ಪಷ್ಟನೆ ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದ ಮೂರನೇ ಕಂತಿನವರೆಗೆ ಹಣ ಕಳೆದ ಮೂರು ತಿಂಗಳಿಂದ ಸಾಕಷ್ಟು ಫಲಾನುಭವಿಗಳಾಗಿ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದೆ.

ಇವುಗಳನ್ನೆಲ್ಲ ತಡೆಯುವ ಉದ್ದೇಶದಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಕ್ಯಾಂಪ್ ಗಳನ್ನ ಕೂಡ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಡತೊಡಗಿದ್ದರು. 27 28 29ನೇ ತಾರೀಕು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಕ್ಯಾಂಪುಗಳು ನಡೆಯುತ್ತಿದ್ದವು. ಈ ಕ್ಯಾಂಪ್ ಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯ ಸ್ಥಿತಿ ಬ್ಯಾಂಕಿನ ಮಾಹಿತಿ ಎಲ್ಲವನ್ನ ಕೂಡ ಸರಿಪಡಿಸಿಕೊಳ್ಳುತ್ತಿದ್ದರು.

ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ
ಗೃಹ ಲಕ್ಷ್ಮಿ ಯೋಜನೆಯ ಎಲ್ಲವೂ ಕೂಡ ಒಟ್ಟಿಗೆ ಹಣವನ್ನ ಜಮಾ ಮಾಡಲು ಹೊಸ ದಿನಾಂಕ ನಿಗದಿಪಡಿಸಿದ್ದಾರೆ

ಯಾವುದೇ ಸಮಸ್ಯೆ ಇಲ್ಲದೆ ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹೇಗೆ ಪೆಂಡಿಂಗ್ ಇರುವಂತಹ ಹಣವನ್ನ ನಿಮ್ಮ ಖಾತೆಗೆ ಜಮಾ ಮಾಡಲು ನಿರ್ಧಾರ ಮಾಡಿದ್ದಾರೆ. ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಎಲ್ಲರ ಖಾತೆಗೂ ಕೂಡ ಹಣ ಜಮಾ ಮಾಡುತ್ತೇವೆ ಎಂದು ಸೂಚಿಸಿದ್ದರು.

ಆದರೆ ಈ ಕ್ಯಾಂಪ್ ಗಳನ್ನ ಮಾಡುವ ಉದ್ದೇಶದಿಂದಾಗಿ ಹಣವನ್ನ ಹಾಕಲು ತಡವಾಗುತ್ತದೆ ಎಂದು ಸೂಚಿಸಿದ್ದಾರೆ. ಜನವರಿ 10ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಆ ಹಣವನ್ನು ಜಮಾ ಮಾಡುತ್ತೇವೆ ಎಂದು ಹೊಸ ದಿನಾಂಕವನ್ನು ಕೂಡ ಸೃಷ್ಟಿ ಮಾಡಿದ್ದಾರೆ.

ಎಲ್ಲಾ ಆಸ್ತಿ ಮಾಲೀಕರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೊಸ ನಿಯಮ

ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ತಪ್ಪದೇ ಮಾಡಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here