ಸೆಪ್ಟೆಂಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಸ್ವಂತ ಮನೆ ಇಲ್ಲದವರಿಗೆ ಮನೆಯ ಭಾಗ್ಯ

65

ನಮಸ್ಕಾರ ಪ್ರಿಯ ಸ್ನೇಹಿತರೇ, ಸೆಪ್ಟೆಂಬರ್ 1ನೇ ತಾರೀಖಿನಿಂದ ರಾಜ್ಯ ಸರ್ಕಾರವು ಕೆಲವು ಒಂದಿಷ್ಟು ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಅವುಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಮತ್ತು ಸ್ವಂತ ಮನೆ ಇಲ್ಲದವರು ಅಂತರಿಗೆ ಅನುಕೂಲವಾಗಲಿ ಈ ರೀತಿಯ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ.

ಕರ್ನಾಟಕದ ಕಾಯಕ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 5 ಲಕ್ಷ ಸಾಲವನ್ನು ನೀಡಲಾಗುತ್ತದೆ. ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ಸಾಲವನ್ನು ನೀಡಲಾಗುತ್ತದೆ.

ಕಾಯಕ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಯರಿಗೆ ಅನುಕೂಲವಾಗಲು ಬಡ್ಡಿ ರಹಿತವಾಗಿ ಸಾಲವನ್ನು ನೀಡಲಾಗುತ್ತದೆ. ಕಾಯಕ ಯೋಜನೆಗೆ ನೀವು ಆನ್ಲೈನ್ ಗಳ ಮೂಲಕವೂ ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಸ್ವಂತ ಮನೆ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಹೊಸದಾಗಿ ನಿಯಮಗಳನ್ನ ಜಾರಿಗೆ ತಂದು ಹೊಸ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಬಳಸಿಕೊಂಡು ಸ್ವಂತ ಮನೆ ಇಲ್ಲದವರು ಅರ್ಜಿಯನ್ನು ಸಲ್ಲಿಸಿ ಸ್ವಂತ ಮನೆ ಭಾಗ್ಯವನ್ನು ಪಡೆದುಕೊಳ್ಳಲು ಸಾಧ್ಯ.

6200 ಕೋಟಿಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಿದ್ದಾರೆ ಸ್ವಂತ ಮನೆ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ಮನೆಯ ಭಾಗ್ಯವು ಕೂಡ ಕಲ್ಪಿಸಲಾಗಿದೆ ಇದರಿಂದ ಪ್ರತಿಯೊಬ್ಬರೂ ಕೂಡ ಮನೆ ಇಲ್ಲದೆ ಇರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರದವರು ಸೂಚನೆಯನ್ನು ನೀಡಿದ್ದಾರೆ.

ದೇವರಾಜ್ ಅರಸು, ಡಾ. ಬಿಆರ್ ಅಂಬೇಡ್ಕರ್ ಈ ರೀತಿಯ ಕೆಲವೊಂದು ರೀತಿ ನಿವಾಸಗಳು ಬಿಡುಗಡೆಯಾಗಿರುವುದನ್ನ ಗಮನಿಸಬಹುದು. ರೈತರಿಗೆ ಅನುಕೂಲವಾಗದು ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಇರುವುದರಿಂದ ಬರಗಾಲ ಉಂಟಾಗಿದೆ ಅವುಗಳನ್ನ ನಿವಾರಿಸಬೇಕು ಎನ್ನುವ ಉದ್ದೇಶದಿಂದಾಗಿ ಉಚಿತವಾಗಿ ಬೋರ್ವೆಲ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ.

ರೈತರು ಇದರ ಸದುಪಯೋಗವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಹಾಯಧನವನ್ನು ಕೂಡ ಸರ್ಕಾರದಿಂದ ಉಚಿತವಾಗಿ ಬೋರ್ವೆಲ್ ವ್ಯವಸ್ಥೆಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಈ ರೀತಿಯ ಬೋರ್ವೆಲ್ ಗಳ ವ್ಯವಸ್ಥೆಯನ್ನು ನೀವು ಪಡೆಯಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ,

ಬ್ಯಾಂಕ್ ಪಾಸ್ ಬುಕ್, ಭೂ ಕಂದಾಯ, ಇತ್ತೀಚಿನ ಆರ್ ಟಿ ಸಿ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಇನ್ನು ಇತರ ಕೆಲವೊಂದು ಇಷ್ಟು ದಾಖಲೆಗಳನ್ನು ನೀವು ಒದಗಿಸುವ ಮೂಲಕ ಈ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿ ಆರಾಧನೆ ಮಾಡುವ ಶಕ್ತಿಶಾಲಿ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವಾತ ಪರಿಹಾರ ನೀಡುತ್ತಾರೆ, ಒಮ್ಮೆ ಕರೆ ಮಾಡಿ 9620799909 ಉಚಿತ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here