ಮುತ್ತುಟ್ ಫೈನಾನ್ಸಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿ

66

ನಮಸ್ಕಾರ ಪ್ರಿಯ ಸ್ನೇಹಿತರೇ, ಮುತ್ತೂಟ್ ಫೈನಾನ್ಸ್ ನಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ. ಪದವಿ ಮತ್ತು ಸ್ನಾತಕೋತರ ಪದವಿಯನ್ನು ಪೂರ್ಣಗೊಳಿಸಿರುವವರು ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

18 ಸಾವಿರದಿಂದ 50 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ದೇಶದ ಅತಿ ದೊಡ್ಡ ಫೈನಾನ್ಸ್ ಕಂಪನಿಯಾಗಿದೆ ಇದರಲ್ಲಿ ನಾನಾ ರೀತಿಯ ಹುದ್ದೆಗಳು ಖಾಲಿ ಇವೆ

ಆ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪಿಯುಸಿ ಮತ್ತು ಪದವಿ ಆದಂತಹ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ ಬೆಂಗಳೂರಿನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ.

ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಬ್ರಾಂಚ್ ಮ್ಯಾನೇಜರ್ ಆಸಕ್ತ ಅಭ್ಯರ್ಥಿಗಳು ಮುತ್ತುಡ್ ಫೈನಲ್ ಲಿಮಿಟೆಡ್ ನಿಗದಿತ ಇ-ಮೇಲ್ ವಿಳಾಸಕ್ಕೆ ಅಥವಾ ವಾಟ್ಸಪ್ ಸಂಖ್ಯೆಗೆ ಸಿ ಸಿ ಗಳನ್ನು ಕಳಿಸಬೇಕಾಗುತ್ತದೆ

ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ವಿಳಾಸ ಫೈನಾನ್ಸ್ ಲಿಮಿಟೆಡ್ ನಂಬರ್ 95 ಮೊದಲ ಮಹಡಿ ಕರ್ನಾಟಕ ಬ್ಯಾಂಕ್ ಬಳಿ ಟಸ್ಕರ್ ರೋಡ್ ಬೆಂಗಳೂರು.

ಇ-ಮೇಲ್ ಐಡಿ prem. v@muthoot.com ಅಗತ್ಯ ದಾಖಲೆಗಳ ಮೂಲಕ ಇ-ಮೇಲ್ ಐಡಿ ಮತ್ತು ವಿಳಾಸಗಳಿಗೆ ಅಗತ್ಯ ದಾಖಲೆಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪಿಯುಸಿ ಮತ್ತು ಪದವಿ ಆದಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದೇ ರೀತಿಯ ಅನುಭವ ಹೊಂದಿದ್ದರು ಅನುಭವ ಹೊಂದದ್ದೇ ಇದ್ದರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಇದು ಒಳ್ಳೆಯ ಕಂಪನಿಯ ಉದ್ಯೋಗ ವಾಗಿದೆ. ಆ ಉದ್ಯೋಗದಿಂದ ನಿಮಗೆ ಸಾಕಷ್ಟು ರೀತಿಯ ಫೈನಾನ್ಸ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯ.

ಬಿಸಿನೆಸ್ ಡೆವಲಪರ್ ಎಕ್ಸಿಕ್ಯೂಟ್ ಬ್ರಾಂಚ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲು ಈ ಹುದ್ದೆ ಖಾಲಿ ಇದೆ ಆ ಹುದ್ದೆಗಳಿಗೆ ನಿಮಗೆ ನೇಮಕಾತಿ ಮಾಡಲಾಗಿದೆ ಅನೇಕ ಖಾತೆಯನ್ನು ನೀವು ಹೊರಡಿಸಲಾಗುತ್ತದೆ.

ಕರ್ನಾಟಕದಲ್ಲಿ ಶೀಘ್ರದಲ್ಲಿ ಹಲವು ಶಾಖೆಗಳು ಆರಂಭವಾಗುತ್ತದೆ ಅವುಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ. ಆದ್ದರಿಂದ 10 ನೇ ತರಗತಿ ಪದವಿ ಮತ್ತು ಪಿಯುಸಿ ಆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲಾಗುತ್ತದೆ.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620569954

LEAVE A REPLY

Please enter your comment!
Please enter your name here