ಗೃಹಲಕ್ಷ್ಮಿ ಯೋಜನೆಯ 4ನೇ ಕಂತು ಖಾತೆಗೆ ಜಮಾ 18 ಜಿಲ್ಲೆಗಳಿಗೆ ಹಣ ಬಿಡುಗಡೆ ಆಯ್ತು

37

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಮಾಹಿತಿಯನ್ನು ಸೂಚಿಸಿದ್ದಾರೆ.

ಗೃಹಲಕ್ಷ್ಮೀ ಹಣ ಬಿಡುಗಡೆ…!

ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ. ಶೇಕಡ 40ರಷ್ಟು ಜನರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಜಮಾ ಆಗಿದೆ

ಯಾವ ಯಾವ ಜಿಲ್ಲೆಯವರಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆಯಾಗಿದೆ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಯಾವ ಜಿಲ್ಲೆಯವರಿಗೆ ತಿಳಿಯೋಣ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂದ ಬಂದ ಮಾಹಿತಿ ಇದಾಗಿದೆ. ಯಾರು ನಾಲ್ಕನೇ ಕಂತಿನ ಹಣಕ್ಕಾಗಿ ಕಾಯುತ್ತಿರುತ್ತಾರೋ ಅಂತವರಿಗೆ ನಾಲ್ಕನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ.

18 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಕೆಲವೊಂದಿಷ್ಟು ಜನರಿಗೆ ಬಂದಿರುವುದರಿಂದ ಇನ್ನೂ ಕೆಲವೊಂದಿಷ್ಟು ಮಹಿಳೆಯರು ನಮಗೆ ಬರುತ್ತದೆ.

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನು ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಾಕುವುದಿಲ್ಲ ಅದನ್ನು ರದ್ದುಪಡಿಸಲಾಗಿದೆ ಕೆಲವೊಂದು ಇಷ್ಟು ಜನರು ತೆರಿಗೆಗಳನ್ನ ಪಾವತಿ ಮಾಡುತ್ತಾ ಇರುತ್ತಾರೆ ಅವುಗಳನ್ನು ಪರಿಶೀಲನೆ ಮಾಡಿರುವುದರಿಂದ ಅಂತವರಿಗೆ ಹಣ ಎಂಬುದು ಜಮಾ ಮಾಡಲಾಗುವುದಿಲ್ಲ.

ಇನ್ನು ಕೆಲವೊಂದಿಷ್ಟು ಜನರಿಗೆ ಮಾತ್ರ ಹಣವು ಜಮಾ ಮಾಡಲಾಗುತ್ತದೆ. 18 ಜಿಲ್ಲೆಯವರಿಗೂ ಕೂಡ ಬಿಡುಗಡೆ ಮಾಡುವುದಕ್ಕೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಆ ತೀರ್ಮಾನಗಳಲ್ಲಿ ಯಾವ ಯಾವ ಜಿಲ್ಲೆಗಳು ಎಂದರೆ ಚಾಮರಾಜನಗರ ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿತ್ರದುರ್ಗ ತುಮಕೂರು, ದಕ್ಷಿಣ ಕನ್ನಡ ಉಡುಪಿ ಚಾಮರಾಜನಗರ, ಧಾರವಾಡ ಯಾದಗಿರಿ ಗದಗ, ಕಲ್ಬುರ್ಗಿ ವಿಜಯನಗರ ಹೀಗೆ 18 ಜಿಲ್ಲೆಯವರಿಗೆ ಮೊದಲು ಹಣವನ್ನ ಬಿಡುಗಡೆ ಮಾಡಲಾಗುತ್ತದೆ ನಂತರ ಉಳಿದಂತ ಜಿಲ್ಲೆಯವರೆಗೂ ಕೂಡ ಬಿಡುಗಡೆ ಮಾಡಲಾಗುತ್ತದೆ.

ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದಾರೆ. ನೀವು ನಿಮ್ಮ ಬ್ಯಾಂಕ್ಗಳಿಗೆ ಹೋಗಿ ನೋಡಿ ಕೊಂಡು ಬರುವುದು ಉತ್ತಮ ಏಕೆಂದರೆ ಈಗಾಗಲೇ ಹಣವನ್ನ ಜಮಾ ಮಾಡಿರುವುದರಿಂದ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here