ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಶುರು ಆಗಲಿದೆ ಜೊತೆಗೆ ಸೂರ್ಯನ ಕೃಪೆ ಕೂಡ

86

ನಮಸ್ಕಾರ ಪ್ರಿಯ ಸ್ನೇಹಿತರೇ, ಸೂರ್ಯದೇವನ ಸಂಪೂರ್ಣ ಕೃಪೆಯನ್ನು ಈ ನಾಲ್ಕು ರಾಶಿಯವರು ಪಡೆದುಕೊಳ್ಳುತ್ತದೆ ಇರುವುದರಿಂದ ಇವರಿಗೆ ಗಜಕೇಸರಿ ಯೋಗವಾಗುತ್ತದೆ. ಬಡವನು ಕೂಡ ಶ್ರೀಮಂತನಾಗುವ ಯೋಗವನ್ನು ಪಡೆದುಕೊಂಡಿದ್ದಾರೆ. ವ್ಯವಹಾರದಲ್ಲಿ ನೀವು ತುಂಬಾ ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ಹಾಗೂ ವಿವಿಧ ಮೂಲಗಳಿಂದ ಆದಾಯವನ್ನು ಪಡೆದುಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಈ ತಿಂಗಳು ತುಂಬಾ ಉತ್ತಮವಾಗಿದೆ ಮತ್ತು ಈ ಸಮಯ ತುಂಬಾ ಯೋಗ್ಯಕರವಾಗಿದೆ. ನೀವು ಸಂದರ್ಶನದಲ್ಲಿ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತಿರಿ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಏರುಪೇರುಗಳು ಸಂಭವಿಸಬಹುದು, ಸಮಾಜದಲ್ಲಿ ಒಳ್ಳೆಯ ಗೌರವ ದೊರೆಯುತ್ತದೆ. ನೀವು ನಿಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಪ್ರೀತಿ ವಿಶ್ವಾಸ ಬಾಂಧವ್ಯ ಹೊಂದಿದ್ದರೆ ಪ್ರತಿಯೊಂದಕ್ಕೂ ಸಹ ಬೆಂಬಲ ಎಂಬುದು ದೊರೆಯುತ್ತದೆ. ಜೀವನ ಸಂಗಾತಿಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿರಲು ಸಾಧ್ಯ. ವಿದ್ಯಾರ್ಥಿಗಳು ದೃಢಸಂಕಲ್ಪ ಮತ್ತು ಉದ್ಯೋಗದ ಕಡೆಗೆ ಹೆಚ್ಚಿನ ಒಲವು ಇರುವುದರಿಂದ ಅವರಿಗೆ ಗೌರವ ಎಂಬುದು ದೊರೆಯುತ್ತದೆ. ವ್ಯಾಪಾರವನ್ನ ಮಾಡುತ್ತಿರುವವರು ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಜನ ಮುನ್ನಡೆ ದೊರೆಯುತ್ತದೆ.

ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವವರು ರಾಜಕೀಯದಲ್ಲಿ ನುರಿತರಾಗಿರುವುದರಿಂದ ಸಲಹೆ ಪಡೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿ ಹೊಸ ಸದಸ್ಯರು ಮನೆಗೆ ಬರುವುದರಿಂದ ನಿಮ್ಮ ಮನೆಯಲ್ಲಿ ಸುಖ ಸಂತೋಷ ನೆಲೆಸಲು ಸಾದ್ಯವಾಗುತ್ತದೆ. ವಿದ್ಯಾರ್ಥಿಗಳು ತುಂಬಾ ಶ್ರಮಪಟ್ಟು ತಮ್ಮ ಪ್ರತಿಫಲವನ್ನ ಕೆಲಸ ಕಾರ್ಯ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದಾಗಿರುತ್ತದೆ. ಆರೋಗ್ಯದಲ್ಲಿ ಏರುಪೇರುಗಳು ಬರುತ್ತವೆ ಅವುಗಳನ್ನು ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ. ವೃತ್ತಿ ಮಾಡುವ ಕ್ಷೇತ್ರದಲ್ಲಿ ಒಳ್ಳೆ ಹೆಸರನ್ನ ಪಡೆದುಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗುತ್ತದೆ.

ಹೆಚ್ಚೆಚ್ಚು ಶ್ರಮಪಟ್ಟು ನೀವು ಕೆಲಸವನ್ನು ನಿರ್ವಹಿಸುವುದರಿಂದ ನಿಮಗೆ ಆದಾಯದ ಜೊತೆಗೆ ಗೌರವ ಮತ್ತು ಪ್ರಗತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ನೀವು ಮುಂದೆ ಹೊಸ ಹೊಸ ಉದ್ಯಮಗಳನ್ನು ಆರಂಭ ಮಾಡಿ ಹೊಸ ಯೋಜನೆಗಳನ್ನ ಮಾಡಿಕೊಳ್ಳುವುದು ಸಾಧ್ಯ. ನೀವು ಯಾವುದಾದರೂ ಒಂದು ಕೆಲಸವನ್ನ ಒಂದು ಹಂತಕ್ಕೆ ತರುವಷ್ಟು ಪ್ರಯತ್ನವನ್ನ ಮಾಡಿ ಅರ್ಧಕ್ಕೆ ನಿಂತು ಹೋಗಿದ್ದರೆ ಆ ಕೆಲಸಗಳನ್ನ ಹಿಂದೆ ಮುಂದುವರಿಸುವುದರಿಂದ ಒಳ್ಳೆಯ ಫಲವನ್ನು ನಿರೀಕ್ಷೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೂರ್ಯದೇವನ ಸಂಪೂರ್ಣ ಕೃಪೆ ಜೊತೆಗೆ ಗಜಕೇಸರಿ ಯೋಗ ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಕರ್ಕಾಟಕ ರಾಶಿ, ವೃಷಭ ರಾಶಿ, ಕುಂಭ ರಾಶಿಯವರು ತುಂಬಾ ಅದೃಷ್ಟವಂತರು.

ಸಮಸ್ಯೆಗಳಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನೋದು ಸಿಗುತ್ತಾ ಇಲ್ಲವೇ, ಹಾಗಾದ್ರೆ ಒಮ್ಮೆ ಶ್ರೀನಿವಾಸ್ ಗುರುಜೀ ಅವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಈಗಾಗಲೇ ಸಾವಿರಾರು ಜನರಿಗೆ ಗುರುಗಳ ಮಾರ್ಗದರ್ಶನದಿಂದ ಶಾಶ್ವತ ಪರಿಹಾರ ಸಿಕ್ಕಿದೆ, ಕತ್ತಲೆಯ ಜೀವನದಲ್ಲಿ ಇದ್ದ ಸಾಕಷ್ಟು ಜನರು ಇಂದು ಬೆಳಕಿನ ಕಡೆಗೆ ಸಾಗಿದ್ದಾರೆ, ಸುಖ ಜೀವನ ನಡೆಸುತ್ತಾ ಇದ್ದಾರೆ, ಉದ್ಯೋಗ ಸಮಸ್ಯೆ, ಅನಾರೋಗ್ಯ ಬಾಧೆ, ಅಥವ ವ್ಯವಹಾರದಲ್ಲಿ ಅತೀ ಹೆಚ್ಚು ಹಣಕಾಸಿನ ಲಾಭ ಮಾಡೋಕೆ, ಹಾಗೆಯೇ ಅತ್ತೆ ಸೊಸೆ ಕಿರಿ ಕಿರಿ ಅಥವ ಶತ್ರುಗಳ ಸಮಸ್ಯೆ ಆಥವಾ ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗೋಕೆ ಒಮ್ಮೆ ಫೋನ್ ಮಾಡಿ 9900804442 ಎಲ್ಲಿಯೂ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಇಲ್ಲಿ ನಿಶ್ಚಿತ ಪರಿಹಾರ ದೊರೆಯುವುದು ಖಚಿತ 9900804442 ಶ್ರೀನಿವಾಸ್ ಗುರುಜೀ ರವರು.

LEAVE A REPLY

Please enter your comment!
Please enter your name here