ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಬಾರದು ಅಂದರೆ ಇವತ್ತೇ ಈ ಕೆಲಸ ಮಾಡಿರಿ

32

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿದಿನ ಬಳಸುವಂತಹ ಗ್ಯಾಸ್ ಸಿಲೆಂಡರ್ ಗಳಲ್ಲಿ ಸಾಕಷ್ಟು ರೀತಿಯಾಗಿ ವಂಚನೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಾ ಇದೆ

ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಬಾರದು ಅಂದರೆ ಇವತ್ತೇ ಈ ಕೆಲಸ ಮಾಡಿರಿ
ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಬಾರದು ಅಂದರೆ ಇವತ್ತೇ ಈ ಕೆಲಸ ಮಾಡಿರಿ

ಇಂತಹ ವ್ಯವಸ್ಥೆಯನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ನಾವು ಗ್ಯಾಸ್ ಸಿಲಿಂಡರ್ ಗಳನ್ನು ಮನೆಗೆ ತಂದ ತಕ್ಷಣವೇ ಅವುಗಳನ್ನ ತೂಕ ಮಾಡಿಕೊಳ್ಳುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು

ಇಲ್ಲವಾದರೆ ನಮಗೆ ಇದರಿಂದ ಸಮಸ್ಯೆ ಉಂಟಾಗುತ್ತದೆ. ಒಂದು ವೇಳೆ ತೂಕವನ್ನ ಮಾಡುವಾಗ ನಾವೇನಾದರೂ ಸರಿಯಾದ ತೂಕ ಇಲ್ಲದೆ ಬಳಸುವುದರಲ್ಲಿ ಬೇಗ ಮುಗಿದು ಹೋಗುತ್ತದೆ ಇದರಿಂದ ನಾವು ಅಡುಗೆ ಮಾಡಲು ಅಥವಾ ಬೇರೆ ಬೇರೆ ಕೆಲಸವನ್ನು ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ನಾವು ಗ್ಯಾಸ್ ಸಿಲೆಂಡರ್ ಗಳನ್ನು ಮನೆಗೆ ತಂದ ತಕ್ಷಣವೇ ಅವುಗಳ ದಿನಾಂಕವನ್ನು ನೆನಪಿಟ್ಟುಕೊಳ್ಳುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಯಾವಾಗ ಗ್ಯಾಸ್ ತಂದಿದ್ದೇವೆ ಯಾವಾಗ ಮುಗಿದು ಹೋಗಿದೆ ಎಂಬುವ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು.

ನಾವು ಗ್ಯಾಸ್ ಸಿಲಿಂಡರ್ ಗಳನ್ನು ಮನೆಗೆ ತಂದ ನಂತರ ಗ್ಯಾಸ್ ಸ್ಟವ್ ಗಳನ್ನ ಕೂಡ ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಗ್ಯಾಸನ್ನು ಉಳಿತಾಯ ಮಾಡಬಹುದು.

ಒಂದು ವೇಳೆ ನಿಮ್ಮ ಗ್ಯಾಪ್ ಬರ್ನರು ಏನಾದರೂ ಸ್ವಚ್ಛವಾಗಿಲ್ಲ ಎಂದರೆ ಗ್ಯಾಸ್ ತುಂಬಾ ಖರ್ಚಾಗುವ ಸಾಧ್ಯತೆ ಇದೆ ಆದ್ದರಿಂದ ಅವುಗಳನ್ನು ಯಾವಾಗಲೂ ನೀವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ನೀವು ಗ್ಯಾಸ್ ಗಳನ್ನ ಕಡಿಮೆಯಾಗಿ ಬಳಸಬೇಕು ಎಂದರೆ ನೀವು ಅಡುಗೆ ಮಾಡುವಾಗ ಎಲ್ಲಾ ಪದಾರ್ಥಗಳನ್ನ ಮೊದಲಿಗೆ ತಯಾರು ಮಾಡಿಕೊಂಡಿದ್ದರೆ

ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಬಾರದು ಅಂದರೆ ಇವತ್ತೇ ಈ ಕೆಲಸ ಮಾಡಿರಿ
ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಬಾರದು ಅಂದರೆ ಇವತ್ತೇ ಈ ಕೆಲಸ ಮಾಡಿರಿ

ಆ ಗ್ಯಾಸ್ ತುಂಬಾ ಉಳಿತಾಯ ಮಾಡಬಹುದಾಗಿದೆ. ಗ್ಯಾಸ್ ಪೈಪ್ಗಳು ಸಣ್ಣದಾಗಿ ಸೋರಿಕೆಗಳು ಉಂಟಾಗುತ್ತದೆ ಅವುಗಳ ಕಡೆ ನಾವು ಹೆಚ್ಚು ಗಮನಕೊಡಬೇಕು

ಏಕೆಂದರೆ ಅವುಗಳಲ್ಲಿ ಕಸ ಕಟ್ಟಿಗಳು ಸಿಲುಕಿಕೊಳ್ಳುವ ಸಾಧ್ಯತೆ ಇದೆ ಇದರಿಂದ ಗ್ಯಾಸ್ ಗಳು ತುಂಬಾ ಹಾನಿ ಸಮಸ್ಯೆಗಳು ಬರುತ್ತದೆ ಆದ್ದರಿಂದ ಅದರ ಕಡೆ ಹೆಚ್ಚು ಗಮನ ಕೊಡಬೇಕು

ಮತ್ತು ಗ್ಯಾಸ್ ಗಳಲ್ಲಿ ನಾವು ಅಡುಗೆ ಮಾಡುವಾಗ ಯಾವ ಪಾತ್ರೆಯನ್ನ ಬಳಸುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ ನಾವು ಬಳಸುವ ಪಾತ್ರೆಗಳಿಂದ ಗ್ಯಾಸ್ ಗಳನ್ನ ಕೂಡ ಉಳಿತಾಯ ಮಾಡಲು ಸಾಧ್ಯ.

ಇದನ್ನು ಓದಿ: 

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here