ಗೌತಮ್ ಗಂಭೀರ್ ಮುಖ್ಯ ಕೋಚ್ ಆದರೆ ಕೊಯ್ಲಿ ಮತ್ತು ರೋಹಿತ್ ಟೀಮ್ ಇಂಡಿಯಾದಿಂದ ಹೊರ ನಡೆಯುತ್ತಾರೆ.

57

ನಮಸ್ಕಾರ ಪ್ರಿಯ ಸ್ನೇಹಿತರೇ, ಟೀಮ್ ಇಂಡಿಯಾದ ಮಾಜಿ ಆಟಗಾರ ಆಗಿರುವ ಗೌತಮ್ ಗಂಭೀರ ಭಾರತ ತಂಡದ ಮುಖ್ಯ ಕೋಚ್ ಆಗೋದು ಬಹುತೇಕ ಖಚಿತ ಎಂಬುವ ಮಾತುಗಳು ಕೇಳಿ ಬರುತ್ತಾ ಇದೆ ಗಂಭೀರ್ ಅವರು ಇತ್ತೀಚಿಗಷ್ಟೇ ಮುಕ್ತಾಯವಾದ ಐಪಿಎಲ್ ಸೀಸನ್ 17ರಲ್ಲಿ ಕಲ್ಕತ್ತಾ ನೈಟ್ ರೈಡರ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು.

ಗೌತಮ್ ಗಂಭೀರ್ ಮುಖ್ಯ ಕೋಚ್ ಆದರೆ ಕೊಯ್ಲಿ ಮತ್ತು ರೋಹಿತ್ ಟೀಮ್ ಇಂಡಿಯಾದಿಂದ ಹೊರ ನಡೆಯುತ್ತಾರೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆದರೆ ಕೊಯ್ಲಿ ಮತ್ತು ರೋಹಿತ್ ಟೀಮ್ ಇಂಡಿಯಾದಿಂದ ಹೊರ ನಡೆಯುತ್ತಾರೆ.

ವಿಶೇಷವೆಂದರೆ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ಈ ಬಾರಿ ಚಾಂಪಿಯನ್ ಪಟ್ಟವನ್ನು ಗಳಿಸಿತು. ಕೆಕೆಆರ್ ಟ್ರೋಫಿ ಗೆಲ್ಲಲು ಮೆಂಟಲ್ ಆಗಿ ಗೌತಮ್ ಗಂಭೀರ ತೆಗೆದುಕೊಂಡ ಖಡಕ್ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಗೌತಮ್ ಗಂಭೀರ ಅವರನ್ನ ಟೀಮ್ ಇಂಡಿಯಾ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ ಹಾಗೂ ಗಂಭೀರ್ ನಡುವೆ ಒಪ್ಪಂದ ನಡೆದಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂಬುದು ವರದಿ ಕೂಡ ಆಗಿದೆ.

ಜೂನ್ 2 ರಿಂದ ಆರಂಭವಾಗುವ ಟಿ ಟ್ವೆಂಟಿ ವಿಶ್ವ ಕಪ್ ನೊಂದಿಗೆ ಹಾಲಿ ಕೋಚ್ ಆಗಿರುವಂತಹ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತದೆ ಇದಾದ ನಂತರ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

ಮುಖ್ಯ ಕೋಚ್ ಹಾಗೆ ಗಂಭೀರ್ ಆಗಮಿಸಿದರೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಮ್ಯಾನ್ ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಂಡದಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿದೆ.

ರೋಹಿತ್ ಹಾಗೂ ಕೊಹ್ಲಿ ಅವರು ಟಿ ಟ್ವೆಂಟಿ ತಂಡದಿಂದ ಕೈ ಬಿಡಲಾಗುತ್ತದೆ. ಕೇವಲ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಸೀಮಿತವಾಗಲಿದ್ದಾರೆ ಎಂದು ವರದಿಯನ್ನ ಮಾಡಲಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಟಿ20 ವಿಶ್ವಕಪ್ ಕೊನೆಯ ಅವಕಾಶವಾಗಿದೆ.

ಇದನ್ನು ಸಹ ಓದಿ: 

ಸಟ್ಟಾ ಬಜಾರ್ ಕಾಂಗ್ರೆಸ್ 50 ದಾಟಲ್ಲ ಮತ್ತು ಮೋದಿಗೆ 400 ಬರಲ್ಲ

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ನೀತಾ ಅಂಬಾನಿಯವರು ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ

ವಿಶ್ವ ಕಪ್ ಆರಂಭವಾಗುವ ಮುನ್ನವೇ ಕೈ ಕೊಟ್ರಾ ವಿರಾಟ್?

ಟಿ ಟ್ವೆಂಟಿ ವಿಶ್ವಕಪ್ ನೊಂದಿಗೆ ಉಭಯ ಆಟಗಾರರಾಗಿರುವಂತಹ ಟಿ ಟ್ವೆಂಟಿ ಅಂತರಾಷ್ಟ್ರೀಯ ವೃತ್ತಿ ಜೀವನ ಕೊನೆಗೊಳ್ಳತ್ತದೆ ಎಂಬುವ ವರದಿ ಕೂಡ ಆಗಿದೆ. ಟಿ ಟ್ವೆಂಟಿ ತಂಡದ ಆಯ್ಕೆಗೆ ರೋಹಿತ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

ಗೌತಮ್ ಗಂಭೀರ್ ಮುಖ್ಯ ಕೋಚ್ ಆದರೆ ಕೊಯ್ಲಿ ಮತ್ತು ರೋಹಿತ್ ಟೀಮ್ ಇಂಡಿಯಾದಿಂದ ಹೊರ ನಡೆಯುತ್ತಾರೆ.

ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಆದರೆ ಮೊದಲ ಹೊಸ ಟಿ ಟ್ವೆಂಟಿ ತಂಡವನ್ನ ರಚಿಸಲು ಬಯಸುತ್ತಾರೆ ಮತ್ತು ಈ ತಂಡಕ್ಕೆ ನಾಯಕರಾಗಲಿದ್ದಾರೆ ಎನ್ನುವ ಯಾವುದೇ ಸ್ಪಷ್ಟತೆ ಕೂಡ ಇಲ್ಲ ರೋಹಿತ್ ಶರ್ಮ ನಿರ್ಗಮದ ನಂತರ t20 ತಂಡದ ನೂತನ ನಾಯಕರು ಯಾರು ಎಂಬುದು ಇನ್ನೂ ಕೂಡ ಚರ್ಚೆ ನಡೆಯುತ್ತದೆ

ಗೌತಮ್ ಗಂಭೀರವರ ಆಗಮನದಿಂದಾಗಿ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಾ ಇದೆ.

ರೋಹಿತ್ ಶರ್ಮರ ನಾಯಕತ್ವ ಮತ್ತು ವೃತ್ತಿ ಜೀವನ ತೂಗು ಗತ್ತಿಯಲ್ಲಿರುತ್ತದೆ. ಯಾವಾಗ ಬೇಕಾದರೂ ಅವರನ್ನ ಮೂಲೆಗುಂಪು ಮಾಡಬಹುದು. ಹೊಸ ಯುವ ತಂಡವನ್ನ ಕಟ್ಟಲು ಗಂಭೀರವರು ಯೋಚಿಸಿದ್ದು ಹಿರಿಯ ಆಟಗಾರರನ್ನ ನಿರ್ಲಕ್ಷಿಸಿದರು ಅಚ್ಚರಿ ಪಡಬೇಕಾಗಿಲ್ಲ ಎಂಬುದನ್ನ ತಿಳಿದಿದ್ದಾರೆ.

LEAVE A REPLY

Please enter your comment!
Please enter your name here