ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ ಇದು ಕೋಳಿ ಶೆಡ್ ಸೀಕ್ರೆಟ್ ಎಲ್ಲರಿಗೆ ಗೊತ್ತಿಲ್ಲ

17

ನಮಸ್ಕಾರ ಪ್ರಿಯ ಸ್ನೇಹಿತರೇ, ಕೃಷಿ ಭೂಮಿಯನ್ನು ಇದ್ದವರು ಮಾತ್ರ ಕೋಳಿಯನ್ನು ಸಾಕಣೆ ಮಾಡಬೇಕು ಎನ್ನುವ ಯಾವ ಉದ್ದೇಶ ಕೂಡ ಇಲ್ಲ. ಕೋಳಿ ಸಾಕಣೆ ಮಾಡುವುದು ಎಲ್ಲ ರೈತರು ಕೂಡ ಮಾಡುವಂತಹ ಒಂದು ಉದ್ದೇಶ ಎಂದು ಹೇಳಬಹುದು. ಭೂಮಿ ಇಲ್ಲದೇ ಇರುವವರು ಕೂಡ ಕೋಳಿಯನ್ನು ಸಾಕಾಣೆ ಮಾಡಿ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ ಇದು ಕೋಳಿ ಶೆಡ್ ಸೀಕ್ರೆಟ್ ಎಲ್ಲರಿಗೆ ಗೊತ್ತಿಲ್ಲ
ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ ಇದು ಕೋಳಿ ಶೆಡ್ ಸೀಕ್ರೆಟ್ ಎಲ್ಲರಿಗೆ ಗೊತ್ತಿಲ್ಲ

ಕಡಿಮೆ ಖರ್ಚಿನಲ್ಲಿ ಈ ಕೋಳಿ ಸಾಕಾಣಿಕೆಯನ್ನ ನೀವು ಮಾಡಬಹುದಾಗಿದೆ.

ಕೋಳಿಯನ್ನು ಸಾಕಾಣೆ ಮಾಡುತ್ತೀರಾ ಎಂದರೆ ಮಾತ್ರ ಯಾವ ಕೋಳಿ ಸಾಕಣೆ ಮಾಡಿದರೆ ಹೆಚ್ಚು ಲಾಭ ಎಂದು ತಿಳಿಯಬಹುದು. ಮೊಟ್ಟೆಗಾಗಿ ಯಾವ ಕೋಳಿ ಸಾಕಣೆ ಮಾಡಿದರೆ ತುಂಬಾ ಅನುಕೂಲವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಕೋಳಿ ಸಾಕಣೆ ಮಾಡಬೇಕಾದರೆ ಶೆಡ್ ಗಳನ್ನ ಹೇಗೆ ನಿರ್ಮಾಣ ಮಾಡಬೇಕು ಅವುಗಳಿಗೆ ಯಾವ ರೀತಿ ಆಹಾರವನ್ನು ಒದಗಿಸಬೇಕು ಎಂಬುವ ಮಾಹಿತಿಯನ್ನು ತಿಳಿದುಕೊಳ್ಳುಣ್ಣ.

ಯಾವ ಕೋಳಿಯನ್ನು ನೀವು ಹಾಕಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು, ಕೋಳಿಗಳ ಶೆಡ್ ಗಳನ್ನ ನಿರ್ಮಾಣ ಮಾಡುವಾಗ ಯಾವ ಪ್ರಮುಖ ಅಂಶವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಕೋಳಿ ಸಾಕಾಣೆ ಮಾಡುವುದು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಬಂದಿರುವಂತಹ ಒಂದು ಸಾಕಣೆ ಎಂದೇ ಹೇಳಬಹುದು. ಕೋಳಿ ಸಾಕಾಣಿಕೆ ಉದ್ಯಮ ದಿನದಿಂದ ದಿನಕ್ಕೆ ಅಭಿವೃದ್ದಿಯಾಗಿದೆ.

ಈ ಕೋಳಿ ಸಾಕಣೆ ಮಾಡುವುದರಿಂದ ಅಧಿಕವಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು ಮೊಟ್ಟೆಗಳ ಉತ್ಪಾದನೆಯಾಗಿರಬಹುದು ಎಲ್ಲಾ ರೀತಿಯಿಂದಲೂ ಕೂಡ ತುಂಬಾ ಅನುಕೂಲವಾಗುತ್ತದೆ.

ಕೋಳಿಗಳ ಮಾಂಸವು ತುಂಬಾ ಮೃದು ಮತ್ತು ರುಚಿಕರವಾಗಿರುತ್ತದೆ. ಅಧಿಕ ಪ್ರೋಟೀನ್ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುವಂತಹ ಶಕ್ತಿ ವರ್ಧಕ ಆಹಾರ ಎಂದೇ ಹೇಳಬಹುದು.

ಈ ಕೋಳಿ ಸಾಕಣೆ ಮಾಡುವುದು ಅತ್ಯಂತ ಸರಳ ಮತ್ತು ಸುಲಭವಾಗಿದೆ. ಇದರ ಅನುಭವದ ಆಧಾರದ ಮೇಲೆ ಇದನ್ನು ಆರಂಭ ಮಾಡಿ ತುಂಬಾ ಪ್ರಯೋಜನ ಪಡೆದುಕೊಳ್ಳಬಹುದು.

ಕೋಳಿಗಳಲ್ಲಿ ಮಾಂಸ ಕೋಳಿ ಮತ್ತು ಮೊಟ್ಟೆ ಕೋಳಿ ಎಂದು ಎರಡು ವಿಧಗಳು ಇದೆ. ಇನ್ನು ಕೆಲವೊಂದು ಇಷ್ಟು ಜನರು ಮೊಟ್ಟೆಗಾಗಿ ಸಾಕಾಣೆ ಮಾಡುತ್ತಾರೆ.

ಯಾವ ಉದ್ದೇಶಗಳಿಗೆ ನಾವು ಕೋಳಿ ಸಾಕಣೆ ಮಾಡುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಬಾಯ್ಲರ್ ಕೋಳಿಗಳನ್ನು ಹೆಚ್ಚಾಗಿ ಮಾಂಸಗಳಾಗಿ ಮಾಡುತ್ತಾರೆ.

ಇದನ್ನು ಕೂಡ ಓದಿ: 

ಬೆಂಗಳೂರು ತಂಡಕ್ಕೆ ಬರ್ತಾರಾ ರಾಹುಲ್?

ಕರ್ನಾಟಕ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಸದ್ಯದಲ್ಲೇ ಭೂಮಿಯ ಪ್ರಳಯ ಫಿಕ್ಸ್

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಕೇವಲ ಒಂದು ಒಂದೂವರೆ ತಿಂಗಳಲ್ಲಿ ಎರಡುವರೆ ಕೆಜಿ ಎಷ್ಟು ತೂಕವನ್ನು ಪಡೆಯುತ್ತವೆ. ಪ್ರತಿ ಕೋಳಿಗೆ ಒಂದು ಪಾಯಿಂಟ್ 6 ಕೆ.ಜಿ ಇಂದ 1.7 ಕೆಜಿ ಎಷ್ಟು ಆಹಾರ ಬೇಕಾಗುತ್ತದೆ ಅವು ಒಂದು ಕೆಜಿ ಎಷ್ಟು ಆಗುವುದಕ್ಕೆ.

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ ಇದು ಕೋಳಿ ಶೆಡ್ ಸೀಕ್ರೆಟ್ ಎಲ್ಲರಿಗೆ ಗೊತ್ತಿಲ್ಲ
ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ ಇದು ಕೋಳಿ ಶೆಡ್ ಸೀಕ್ರೆಟ್ ಎಲ್ಲರಿಗೆ ಗೊತ್ತಿಲ್ಲ

ಮಾಂಸದ ಕೋಳಿಗಳು ಕಡಿಮೆ ವೆಚ್ಚದಲ್ಲಿ ಅವುಗಳ ಸಾಕಾಣೆಯನ್ನು ನಾವು ಮಾಡಬಹುದು, ನೀವು ಮಾಂಸದ ಕೋಳಿಗಳನ್ನು ಸಾಕಣೆ ಮಾಡುತ್ತೀರಾ ಅಂದರೆ ಕಡಿಮೆ ಬಂಡವಾಳವನ್ನ ಬಳಸಿಕೊಂಡು ನೀವು ಈ ಬಿಸಿನೆಸ್ ಅನ್ನು ಆರಂಭ ಮಾಡಬಹುದಾಗಿದೆ. ಇವುಗಳ ಮಾಂಸಕ್ಕೆ ಸಾಕಷ್ಟು ರೀತಿಯ ಬೇಡಿಕೆ ಕೂಡ ಇದೆ.

ಬಿಜಿನೆಸ್ ಅನ್ನ ಮಾಡುವುದರಿಂದ ಸರಿಯಾದ ರೀತಿಯಲ್ಲಿ ನಿಲುವು ಮತ್ತು ಆಸಕ್ತಿ ಹೊಂದಿದ್ದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಮೊಟ್ಟೆ ಕೋಳಿಗಳನ್ನು ಕೂಡ ಸಾಕಣೆ ಮಾಡುವುದರಿಂದ ಸಾಕಷ್ಟು ರೀತಿಯ ಆದಾಯವನ್ನು ಪಡೆದುಕೊಳ್ಳಬಹುದು ಮೊಟ್ಟೆಗಳಿಗೆ ಸಾಕಷ್ಟು ರೀತಿಯ ಬೇಡಿಕೆ ಇರುವುದರಿಂದ ತುಂಬಾ ಒಳಿತಾಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here