ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ

21
ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ
ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ

ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇವಲ ಐದೇ ನಿಮಿಷದಲ್ಲಿ ನಿಮಗೆ 5000 ದಿಂದ 4,50 ಲಕ್ಷದ ವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಈ ಆಪ್ ಅನ್ನು ಓಪನ್ ಮಾಡಿದ ನಂತರ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಅಥವಾ ಲಾಗಿನ್ ಮಾಡಿಕೊಳ್ಳಬಹುದು.

ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ
ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ

ನೀವು ಸ್ವಂತ ಉದ್ಯೋಗ ಮಾಡುತ್ತಿದ್ದೀರಾ ಅಥವಾ ಕೆಲಸ ನಿರ್ವಹಿಸುತ್ತಿದ್ದೀರ ಎಂಬುದನ್ನ ಕೂಡ ಆಯ್ಕೆ ಮಾಡಿಕೊಳ್ಳಬಹುದು. ನೀವು ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರೆ ಎಷ್ಟು ತೆರಿಗೆಯನ್ನು ಕಟ್ಟುತ್ತಿದ್ದೀರಾ ಎಂಬುದನ್ನು ಕೂಡ ಸೂಚಿಸಬೇಕು.

ನೀವು ಬೇರೆ ಕಡೆ ಉದ್ಯೋಗವನ್ನು ಮಾಡುತ್ತಿದ್ದರೆ ಎಷ್ಟು ಆದಾಯವನ್ನು ಪಡೆದುಕೊಳ್ಳುತ್ತೀರ ಎಂಬುದನ್ನು ಕೂಡ ಸೂಚಿಸುತ್ತದೆ.

ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಹೆಸರು, ನಿಮ್ಮ ಇಮೇಲ್ ಅಡ್ರೆಸ್, ಈ ಆಪ್ ನಲ್ಲಿ ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ ಹಾಗೆಯೇ ಕ್ರೆಡಿಟ್ ಕಾರ್ಡ್ ಕೂಡ ದೊರೆಯುತ್ತದೆ. ಯಾವ ಕ್ರೆಡಿಟ್ ಕಾರ್ಡ್ ಬೇಕು ಎಂಬುದನ್ನ ನೋಡಿ ಅದನ್ನ ನೀವು ಪಡೆದುಕೊಳ್ಳಬಹುದು.

ನೀವು ನಿಮ್ಮ ಈ ಕೆವೈಸಿ ಬ್ಯಾಂಕ್ ಕಾರ್ಡನ್ನು ಕೂಡ ಇಲ್ಲಿ ಅಪ್ಲೈ ಮಾಡಬೇಕು ಆದ್ದರಿಂದ ನೀವು ಇಲ್ಲಿ ಬ್ಯಾಲೆನ್ಸ್ ಕೂಡ ಚೆಕ್ ಮಾಡಿಕೊಳ್ಳಲು ಸಾಧ್ಯ.

ನೀವು ನಿಮ್ಮ ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ಇಲ್ಲಿ ಭರ್ತಿ ಮಾಡಿಕೊಳ್ಳಬಹುದಾಗಿದೆ ಮತ್ತು ಎಲ್ಲಾ ಮಾಹಿತಿಯನ್ನು ಇವರು ಪಡೆದುಕೊಳ್ಳಲು ಸಾಧ್ಯ.

ಇದನ್ನು ಕೂಡ ಓದಿ: 

ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್

ಲೋಕಸಭೆ ಚುನಾವಣೆಯ ನಂತರ ಮಹಿಳೆಯರಿಗೆ ಉಚಿತ ಬಸ್ ಕರೆಂಟ್ ಇಲ್ಲ ಮತ್ತು 2000 ಇಲ್ಲ

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಈ ಅಪ್ಲಿಕೇಶನ್ ನಲ್ಲಿ ಎಷ್ಟು ಬಡ್ಡಿ ಹಾಕುತ್ತಾರೆ ನಾವು ಸಾಲ ಪಡೆದುಕೊಂಡರೆ ಯಾವಾಗ ಹಣ ತೀರಿಸಬೇಕು ಎಂಬುವ ಮಾಹಿತಿಯನ್ನು ತಿಳಿಯೋಣ.

ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ
ಕೇವಲ ಐದೇ ನಿಮಿಷದಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ

ಹದಿನೈದು ಸಾವಿರದಿಂದ ನಾಲ್ಕು ಲಕ್ಷದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಸಾಲವನ್ನು ಮರುಪಾವತಿ ಮಾಡುವುದಕ್ಕೆ 35 ರಿಂದ 60 ದಿನಗಳ ವರೆಗೂ ಕೂಡ ಅವಕಾಶ ಇದೆ.

12% ಯಿಂದ ಬಡ್ಡಿ ಎಂಬುದು ಆರಂಭವಾಗುತ್ತದೆ ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಕ್ರೆಡಿಟ್ ಸ್ಕೋರ್ ಲೋನ್ ಕ್ರೆಡಿಟ್ ಕಾರ್ಡ್ ಎನ್ನುವ ಆಪ್ ಆಗಿದೆ

ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here