ಬಡ್ಡಿ ಇಲ್ಲದೆ ಸಾಲ ಸಿಗುತ್ತೆ

37
ಬಡ್ಡಿ ಇಲ್ಲದೆ ಸಾಲ ಸಿಗುತ್ತೆ
ಬಡ್ಡಿ ಇಲ್ಲದೆ ಸಾಲ ಸಿಗುತ್ತೆ

ಬಡ್ಡಿ ಇಲ್ಲದೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಡ್ಡಿಗೆ ಬೇಕು ಅಂದರೆ ಒಂದು ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ. ಇದು ಒಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ ಇದರಿಂದ ಪ್ರತಿಯೊಂದು ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಬಡ್ಡಿ ಇಲ್ಲದೆ ಸಾಲ ಪಡೆದುಕೊಳ್ಳುವುದರಿಂದ ಲಿಮಿಟೇಶನ್ ಗಳು ಕೂಡ ಇರುತ್ತದೆ.

ಬಡ್ಡಿ ಇಲ್ಲದೆ ಸಾಲ ಸಿಗುತ್ತೆ
ಬಡ್ಡಿ ಇಲ್ಲದೆ ಸಾಲ ಸಿಗುತ್ತೆ

ಈ ಆಪ್ ಅಲ್ಲಿ ಶಾಪ್ ಅನ್ನ ಮಾಡಬಹುದಾಗಿದೆ ಯಾವುದಾದರೂ ವಸ್ತುಗಳನ್ನ ಕೂಡ ನೀವು ಖರೀದಿ ಮಾಡಬಹುದು.

ನೀವು ಮೊಬೈಲ್ ಗಳು ಸೈಕಲ್ ಗಳು ಎಲ್ಲಾ ರೀತಿಯಲ್ಲೂ ಕೂಡ ಇಲ್ಲಿ ಖರೀದಿ ಮಾಡಬಹುದಾಗಿದೆ. ವೈಯಕ್ತಿಕ ಸಾಲವನ್ನು ಕೂಡ ನೀವು ಈ ಆಪ್ ನಲ್ಲಿ ಪಡೆದುಕೊಳ್ಳಬಹುದು.

ಐದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.

24 ತಿಂಗಳಲ್ಲಿ ನೀವು ಈ ಸಾಲವನ್ನು ಮರುಪಾವತಿ ಮಾಡುತ್ತಿರಾ ಎಂದರೆ ಇಎಂಐ ಪ್ರತಿ ತಿಂಗಳಿಗೆ 4000 ಹಣ ಎಂಬುದು ಬರುತ್ತದೆ, ಸಾವಿರ ಪ್ರೊಸೆಸಿಂಗ್ ಚಾರ್ಜ್ ಆಗಿ ಕಟ್ ಆಗುತ್ತದೆ.

ಇದನ್ನು ಓದಿ:

ಬೆಂಗಳೂರು ನಲ್ಲಿ ಉದ್ಯೋಗ ಖಾಲಿ ಇದೆ ನೀವು ಅರ್ಜಿ ಹಾಕಿರಿ

ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಶಿವಮೊಗ್ಗ ಸಿಟಿ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆ

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ

ಜಿಎಸ್‌ಟಿಯನ್ನ ಕೂಡ ನೀವು ಇಲ್ಲಿ ಕಟ್ಟಬೇಕಾಗುತ್ತದೆ. 1 ಲಕ್ಷಕ್ಕೆ ನೀವು ಸಾಲ ಪಡೆದುಕೊಂಡಿದೆ ಒಂದು ಲಕ್ಷದ 8000 ಮಾಡಬೇಕು. ಅಪ್ಲಿಕೇಶನ್ ಪ್ಲೇಸ್ಟೋರ್ ಗಳಲ್ಲಿ ಲಭ್ಯವಾಗುತ್ತದೆ

ನಿಮ್ಮ ವೈಯಕ್ತಿಕ ಮಾಹಿತಿ ಆಧಾರ್ ಕಾರ್ಡನ್ನು ಬಳಸಿಕೊಂಡು ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಬಡ್ಡಿಗೆ ಬೇಕಾದರೂ ಸಾಲ ದೊರೆಯುತ್ತದೆ ಬಡ್ಡಿ ಇಲ್ಲದೆ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

50 ಸಾವಿರದವರೆಗೆ ಸಾಲ ತೆಗೆದುಕೊಳ್ಳುವಂತಹ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ
50 ಸಾವಿರದವರೆಗೆ ಸಾಲ ತೆಗೆದುಕೊಳ್ಳುವಂತಹ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ

ಆರ್ ಬಿ ಐ ಮತ್ತು ಎನ್ ಬಿ ಎಸ್ ಸಿ ರಿಜಿಸ್ಟರ್ ಆಗಿರುವಂತ ಆಪ್ ಆಗಿದೆ ಆದ್ದರಿಂದ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಯಾವುದೇ ರೀತಿಯ ತೊಂದರೆ ಎಂಬುದು ಇರುವುದಿಲ್ಲ.

ಪ್ಲೇ ಸ್ಟೋರ್ ಗಳಲ್ಲಿ ಹೋಗಿ ಈ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳ ಬಹುದು ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ axio expense tracker BNPL ಎನ್ನುವ ಆಪ್ ಆಗಿದೆ.

ಇದನ್ನ ನೀವು ಕೂಡ ಡೌನ್ಲೋಡ್ ಮಾಡಿಕೊಂಡು ಇದರಲ್ಲಿ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆಯಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here