ಕೃಷಿ ಯಂತ್ರೋಪಕರಣವನ್ನ ಖರೀದಿಸಲು ಸಬ್ಸಿಡಿ ಹಣವನ್ನು ಪಡೆಯಿರಿ ರೈತರಿಗೆ ಭರ್ಜರಿ ಗುಡ್ ನ್ಯೂಸ್.

86

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಅನುಕೂಲವಾಗಲು ಕೃಷಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳು, ಕೃಷಿಗೆ ಬಳಸುವಂತಹ ವಿವಿಧ ಸಲಕರಣೆಗಳು ಬಗ್ಗೆ ಅಗ್ರೀ ಡಾಲ್ ಎನ್ನುವ ಕಂಪನಿಯವರು ರೈತರಿಗೆ ಅನುಕೂಲವಾಗಲು ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತಿದ್ದಾರೆ.

ರೈತರು ಈ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರದವರು ಕೂಡ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಪಂಪ್ ಸೆಟ್, ಔಷಧಿ ಸಿಂಪಡಿಸುವ ಯಂತ್ರ, ಪವರ್ ಟಿಲ್ಲರ್, ವಿವಿಧ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ತೀರ್ಮಾನವನ್ನ ಕೈಗೊಂಡಿದೆ.

ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಈ ಯಂತ್ರೋಪಕರಣಗಳನ್ನು ತಯಾರು ಮಾಡಲಾಗುತ್ತದೆ. ಇದನ್ನ ಖರೀದಿ ಮಾಡಬೇಕು ಎನ್ನುವಂತ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಯನ್ನು ಕೂಡ ವಿತರಣೆ ಮಾಡಲಾಗುತ್ತದೆ.

1,50,000 ದ ಈ ಕಂಪನಿಯಲ್ಲಿ ದೊರೆಯುತ್ತಿದ್ದು ಇದನ್ನ ರೈತರು ಉಪಯೋಗ ಮಾಡಿಕೊಳ್ಳಬಹುದಾಗಿದೆ ಈ ರೀತಿಯ ಯಂತ್ರೋಪಕರಣಗಳನ್ನು ನೀವು ಖರೀದಿ ಮಾಡಿದ್ದೆ ಆದರೆ ರೈತರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಕೂಡ ನೀಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ

ರೈತರು ಈ ಯಂತ್ರೋಪಕರಣಗಳನ್ನು ಬಳಸಿಕೊಂಡು ಅವರ ಕೃಷಿಯನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ತೀರ್ಮಾನವನ್ನ ಕೈಗೊಂಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರಿಂದ ತುಂಬಾ ಅನುಕೂಲ ಉಂಟಾಗುತ್ತದೆ.

ಸರ್ಕಾರದಿಂದ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ, ಈ ಸಬ್ಸಿಡಿ ಇಂದ ತುಂಬಾ ರೈತರಿಗೆ ಅನುಕೂಲ ಉಂಟಾಗುತ್ತದೆ. ಇದು ತುಂಬಾ ಅನುಕೂಲವಾಗುವಂತ ವಿಷಯವಾಗಿದೆ ಇದರಿಂದ ರೈತರಿಗೆ ತುಂಬಾ ಅನುಕೂಲ ಉಂಟಾಗುತ್ತದೆ.

ಕೃಷಿ ಕ್ಷೇತ್ರದಲ್ಲಿ ರೈತರು ಈ ಉಪಕರಣಗಳನ್ನು ಖರೀದಿ ಮಾಡುವುದರಿಂದ ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳುವ ಸಾಧ್ಯ. ರೈತರಿಗೆ ಅನುಕೂಲವಾಗಬೇಕು ಎಂದು ಕೃಷಿ ಉಪಕರಣಗಳನ್ನು ರೈತರು ಖರೀದಿಸಿದ್ದೆ ಆದರೆ ಸರ್ಕಾರದಿಂದ ಅವರಿಗೆ ಸಬ್ಸಿಡಿ ಹಣವನ್ನ ಕೂಡ ನೀಡಲಾಗುತ್ತದೆ.

ಈ ಸಬ್ಸಿಡಿ ಹಣದಿಂದ ರೈತರು ತುಂಬಾ ಅನುಕೂಲ ವನ್ನು ಪಡೆದುಕೊಳ್ಳಬಹುದು ಹಾಗೆಯೇ ರೈತರು ತಾವು ಬೆಳೆದಂತಹ ಬೆಳೆಗಳಲ್ಲಿ ಒಳ್ಳೆಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ ಎನ್ನುವುದಕ್ಕೆ ಈ ಕೃಷಿ ಯಂತ್ರೋಪಕರಣಗಳನ್ನು ಉಚಿತವಾಗಿ ಅದರಲ್ಲೂ ಸಬ್ಸಿಡಿಯ ಮೂಲಕ ನೀವು ಪಡೆದುಕೊಳ್ಳಲು ಸಾಧ್ಯ ಇದು ರೈತರಿಗೆ ತುಂಬಾ ಅನುಕೂಲವನ್ನು ನೀಡುತ್ತದೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here