ಒಂದು ಲಕ್ಷದವರೆಗೆ ಸಾಲ ಸಿಗುತ್ತೆ ನಿಮ್ಮ ಕಷ್ಟ ಕಾಲಕ್ಕೆ ತುಂಬಾ ಸಹಾಯ ಮಾಡುತ್ತೆ

71
ಬಡ್ಡಿ ಇಲ್ಲದೆ ಸಾಲ ಸಿಗುತ್ತೆ
ಬಡ್ಡಿ ಇಲ್ಲದೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಸಾವಿರದಿಂದ ಒಂದು ಲಕ್ಷದ ವರೆಗೂ ಕೂಡ ನೀವು ಸಾಲವನ್ನ ಪಡೆದುಕೊಳ್ಳಬಹುದು. ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಉಪಯುಕ್ತಕಾರಿಯಾಗಿದೆ ಇದರಲ್ಲಿ ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ನೀವು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು ರಿಜಿಸ್ಟರ್ ಆದ ನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಭರ್ತಿ ಮಾಡುವ ಮೂಲಕ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಎಷ್ಟು ಪ್ರಮಾಣದಲ್ಲಿ ಸಾಲವನ್ನ ಪಡೆದುಕೊಳ್ಳುತ್ತೀರ ಎಂದರೆ ನೀವು ಎಷ್ಟು ತಿಂಗಳ ಬಳಿಗೆ ಮರುಪಾವತಿ ಮಾಡುತ್ತೀರಾ ಎಂಬುದನ್ನ ಸೂಚಿಸಿ ನೀವು ಸಾಲವನ್ನು ಪಡೆದುಕೊಳ್ಳಬೇಕು. EMI ಮೂಲಕ ನೀವು ಸಾಲವನ್ನು ಮರುಪಾವತಿ ಮಾಡಬೇಕು ಎಷ್ಟು ಪ್ರಮಾಣದಲ್ಲಿ ಮರುಪಾವತಿ ಮಾಡಬೇಕು ಎಂಬುದನ್ನು ಸೂಚಿಸುತ್ತದೆ.

ಯಾವ ಉದ್ದೇಶಕ್ಕೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರ ಏನು? ಕೆಲವೊಂದಿಷ್ಟು ಪ್ರಶ್ನೆಗಳನ್ನ ಕೇಳುತ್ತದೆ ಅವುಗಳಿಗೆ ನೀವು ಸರಿಯಾದ ಮಾಹಿತಿಯನ್ನ ನೀಡಬೇಕು. ನೀವು ಮದುವೆ ಆಗಿದ್ಯೋ ಇಲ್ಲವೋ ಆಗಿ ಯಾವ ಉದ್ದೇಶಕ್ಕೆ ಸಾಲ ಪಡೆದುಕೊಳ್ಳುತ್ತೀರಿ.

ಉದ್ಯೋಗ ಮಾಡುತ್ತಿದ್ದಿರಲಿಲ್ಲ ಮಾಹಿತಿಗಳನ್ನ ಕೂಡ ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು. ಯಾವ ವಿದ್ಯಾಭ್ಯಾಸ ಮಾಡಿದ್ದೀರಾ ಎಂಬುದನ್ನು ಕೂಡ ಭರ್ತಿ ಮಾಡಬೇಕು.

ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೀಯಾ ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತಿದ್ದೀರಾ ಎನ್ನುವ ಎಲ್ಲಾ ಮಾಹಿತಿಗಳನ್ನು ಕೂಡ ನೀವು ಭರ್ತಿ ಮಾಡಿ.

10 ಸಾವಿರ ಸಾಲವನ್ನು ಇದರಲ್ಲಿ ಪಡೆದುಕೊಂಡು ಮೂರು ತಿಂಗಳಿಗೆ ಮರುಪಾವತಿ ಮಾಡುತ್ತೀರಾ ಎಂದರೆ ಪ್ರೋಸೆಸಿಂಗ್ ಚಾರ್ಜ್ 600 ನೀವು ಕಟ್ಟಬೇಕು. 11,700 ನೀವು ಹಣವನ್ನು ಮರುಪಾವತಿ ಮಾಡಬೇಕು. ಪ್ರತಿ ತಿಂಗಳು 4777 ಹಣವನ್ನು ನೀವು ಮರುಪಾವತಿ ಮಾಡಬೇಕಾಯಿತು. ಆ ರೀತಿಯ ಇಂಟ್ರೆಸ್ಟ್ ರೇಟ್ ಗಳು ಕೂಡ ಇರುತ್ತದೆ.

ನಿಮ್ಮ ಕಷ್ಟಕಾಲಕ್ಕೆ ಇದರಿಂದ ತುಂಬಾ ಉಪಯುಕ್ತವಾಗಿರುತ್ತದೆ ಈ ಆಪ್ ಯಾವುದು ಎಂಬುದನ್ನ ತಿಳಿಯೋಣ ಟ್ರೂ ಬ್ಯಾಲೆನ್ಸ್ ಪರ್ಸನಲ್ ಲೋನ್ ಆಪ್ ನಿಂದ ಖಂಡಿತ ನಿಮಗೆ ಸಾಲ ದೊರೆಯುತ್ತದೆ. ಈ ಆಪ್ ನಿಂದ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ.

LEAVE A REPLY

Please enter your comment!
Please enter your name here