ಶುಕ್ರವಾರ ಈ ರೀತಿ ಮಾಡಿದಾಗ ಮಾತ್ರವೇ ಲಕ್ಷ್ಮೀದೇವಿ ಒಲಿಯುತ್ತಾಳೆ

97

ನಮಸ್ಕಾರ ಪ್ರಿಯ ಸ್ನೇಹಿತರೇ, ಶುಕ್ರವಾರ ಲಕ್ಷ್ಮೀದೇವಿಯ ಆರಾಧನೆ ಮಾಡುವ ವಾರವಾಗಿದೆ ಮತ್ತು ಲಕ್ಷ್ಮಿ ದೇವಿಯ ತುಂಬಾ ಇಷ್ಟವಾದ ದಿನ ಎಂದೇ ಹೇಳಲಾಗಿದೆ. ಶುಕ್ರವಾರ ಕೆಲವೊಂದು ಪ್ರತ್ಯೇಕವಾದ ನಿಯಮಗಳನ್ನ ಪಾಲಿಸಿದರೆ ಜೀವನದಲ್ಲಿ ಯಾವುದಕ್ಕೂ ಕೂಡ ಕೊರತೆಗಳು ಬರುವುದಿಲ್ಲ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಕಟಾಕ್ಷ ಪಡೆಯಬಹುದಾಗಿದೆ. ಮನೆಯಲ್ಲಿ ಅರಿಶಿಣ ಮತ್ತು ಉಪ್ಪು ಖಾಲಿಯಾಗಿದೆ ಎಂದು ಸಹ ಹೇಳಬಾರದು. ಅರಿಶಿಣ ಮತ್ತು ಉಪ್ಪು ಮನೆಗೆ ತರಬೇಕು ಎಂದು ಹೇಳಬೇಕು. ಅರಿಶಿಣ ಮತ್ತು ಉಪ್ಪು ಕಾಲಿ ಎಂದು ಎಂದಿಗೂ ಸಹ ಬಳಸಬಾರದು. ಶುಕ್ರವಾರದ ದಿನ ಎಂದಿಗೂ ಸಹ ಈ ಪದವನ್ನು ಬಳಸಬಾರದು.

ಈ ರೀತಿ ನಾವು ಹೇಳುವುದರಿಂದ ದಾರಿದ್ರ ದೇವಿಯು ನಮ್ಮ ಮನೆಯನ್ನು ಪ್ರವೇಶ ಮಾಡುತ್ತಾಳೆ. ನಾವು ಅಕ್ಕಿಯನ್ನು ಹಾಕುವಾಗ ಅಕ್ಕಿಯ ಸೇರನ್ನ ಎಂದಿಗೂ ಸಹ ಉರುಟವಾಗಿ ಇಟ್ಟುಕೊಳ್ಳಬಾರದು. ಯಾರ ಮನೆಯಲ್ಲಿ ಅದನ್ನ ತಿರುವಾಗಿ ಇಟ್ಟಿರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ಸಹ ದೊರೆಯುವುದಿಲ್ಲ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ನೀವು ಹಾಕಿರುವಂತಹ ಬಟ್ಟೆಯನ್ನು ಎಂದಿಗೂ ಸಹ ಬಾಗಿಲ ಮೇಲೆ ಹಾಕಬಾರದು. ಬಾಗಿಲಿನ ಹಿಂದೆ ಮೊಳೆ ಹೊಡೆದು ನೇತಾಕಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರೆ ದೇವಿ ನೆಲೆಸುತ್ತಾಳೆ. ಶುಕ್ರವಾರದ ದಿನ ಪ್ರತ್ಯೇಕವಾದ ಬುಟ್ಟನ್ನ ಮಹಿಳೆಯರು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ಕಟಾಕ್ಷ ಸಂಪೂರ್ಣವಾಗಿ ದೊರೆಯುತ್ತದೆ.

ಬಿಳಿ ಅಡಿಕೆಯಿಂದ ತಯಾರಿಸಿದ ಕುಂಕುಮವನ್ನು ಮಹಿಳೆಯರು ಇಟ್ಟುಕೊಳ್ಳಬೇಕೆ ಹೊರತು ಸ್ಟಿಕ್ಕರ್ ಗಳನ್ನ ಎಂದಿಗೂ ಸಹ ಇಟ್ಟುಕೊಳ್ಳಬಾರದು. ಬಿಳಿ ಅಡಿಕೆಯಿಂದ ಕುಂಕುಮವನ್ನು ಹೇಗೆ ತಯಾರಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಶುಕ್ರವಾರದ ದಿನ ಯಾವ ವ್ಯಕ್ತಿ ಬಿಳಿ ಬಣ್ಣದ ಶುಭ್ರ ಬಟ್ಟೆಯನ್ನ ಧರಿಸುತ್ತಾರೋ ಆ ಮನೆಯಲ್ಲಿ ಸುಖ ಶಾಂತಿ, ಸಂತೋಷ ನೆಲೆಸಿರುತ್ತದೆ. ಬಿಳಿ ಬಣ್ಣ ಶುಕ್ರ ದೇವನಿಗೆ ತುಂಬಾ ಇಷ್ಟ. ಬಿಳಿ ಬಣ್ಣದ ಕುಂಕುಮವನ ಧರಿಸುವುದರಿಂದ ಲಕ್ಷ್ಮೀದೇವಿಯ ಜೊತೆಗೆ ಶುಕ್ರನ ಅನುಗ್ರಹವು ಸಹ ದೊರೆಯುತ್ತದೆ.

ಶುಕ್ರವಾರದ ಸಂಜೆ ಪೂಜೆ ಮಾಡಿದ ನಂತರ ಮೌನರಥವನ್ನ ಮಾಡಿದರೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ದೊರೆಯುತ್ತದೆ ಎಂದು ಹರಿಹರ ಶಾಸ್ತ್ರ ಹೇಳುತ್ತದೆ. ಶುಕ್ರವಾರದ ದಿನ ಅನ್ನದಾನ ವಸ್ತ್ರದಾನ ಮಾಡಿದರೆ ಕುಟುಂಬದಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಶುಕ್ರವಾರದ ದಿನ ಮಹಿಳೆಯರು ಒಂದು ನಿಯಮವನ್ನ ಪಾಲಿಸಬೇಕು ಅನ್ನವನ್ನು ಮಾಡಿದ ನಂತರ ಆ ಅನ್ನವನ್ನು ಒಂದು ಬಟ್ಟಲಿಗೆ ಹಾಕಿ ಪಕ್ಕದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಆ ಮನೆಯಲ್ಲಿ ಪಿತೃದೇವತೆಗಳ ಅನುಗ್ರಹ ಸಕಲ ದೇವತೆಗಳ ಅನುಗ್ರಹ ದೊರೆಯುತ್ತದೆ. ಶುಕ್ರವಾರದ ದಿನ ಈ ರೀತಿ ನಿಯಮವನ್ನ ಪಾಲಿಸಿದರೆ ಲಕ್ಷ್ಮಿ ದೇವಿಯ ಕೃಪೆ ಸಂಪೂರ್ಣವಾಗಿ ದೊರೆಯುತ್ತದೆ.

ಸಮಸ್ಯೆಗಳಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನೋದು ಸಿಗುತ್ತಾ ಇಲ್ಲವೇ, ಹಾಗಾದ್ರೆ ಒಮ್ಮೆ ಶ್ರೀನಿವಾಸ್ ಗುರುಜೀ ಅವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಈಗಾಗಲೇ ಸಾವಿರಾರು ಜನರಿಗೆ ಗುರುಗಳ ಮಾರ್ಗದರ್ಶನದಿಂದ ಶಾಶ್ವತ ಪರಿಹಾರ ಸಿಕ್ಕಿದೆ, ಕತ್ತಲೆಯ ಜೀವನದಲ್ಲಿ ಇದ್ದ ಸಾಕಷ್ಟು ಜನರು ಇಂದು ಬೆಳಕಿನ ಕಡೆಗೆ ಸಾಗಿದ್ದಾರೆ, ಸುಖ ಜೀವನ ನಡೆಸುತ್ತಾ ಇದ್ದಾರೆ, ಉದ್ಯೋಗ ಸಮಸ್ಯೆ, ಅನಾರೋಗ್ಯ ಬಾಧೆ, ಅಥವ ವ್ಯವಹಾರದಲ್ಲಿ ಅತೀ ಹೆಚ್ಚು ಹಣಕಾಸಿನ ಲಾಭ ಮಾಡೋಕೆ, ಹಾಗೆಯೇ ಅತ್ತೆ ಸೊಸೆ ಕಿರಿ ಕಿರಿ ಅಥವ ಶತ್ರುಗಳ ಸಮಸ್ಯೆ ಆಥವಾ ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗೋಕೆ ಒಮ್ಮೆ ಫೋನ್ ಮಾಡಿ 9900804442 ಎಲ್ಲಿಯೂ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಇಲ್ಲಿ ನಿಶ್ಚಿತ ಪರಿಹಾರ ದೊರೆಯುವುದು ಖಚಿತ 9900804442 ಶ್ರೀನಿವಾಸ್ ಗುರುಜೀ ರವರು.

LEAVE A REPLY

Please enter your comment!
Please enter your name here