ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?

39
ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?
ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿ ಬಾಸ್ ದರ್ಶನ್ ಅವರ ರೇಣುಕಾ ಸ್ವಾಮಿಯವರ ಕೊಲೆ ಪ್ರಕರಣದಿಂದಾಗಿ ಈಗ ಬಂಧನದಲ್ಲಿ ಇದ್ದಾರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅವರು ಹೊರ ಬರಬಹುದು ಎನ್ನುವ ಮುನ್ಸೂಚನೆಗಳು ಕೂಡ ಸಿಗುತ್ತವೆ

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?
ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?

ಅವರು ಮಾಡಿರುವುದು ಆರೋಪ ನಿಜವೋ ಅಥವಾ ಸುಳ್ಳು ಎಂಬುದು ತಿಳಿಯುತ್ತಿಲ್ಲ ಅವರು ತಪ್ಪು ಮಾಡಿದ್ದರೆ ಅವರು ಇಷ್ಟು ದಿನಗಳ ಕಾಲ ಶಿಕ್ಷೆ ತೆಗೆದುಕೊಂಡು ಕೊಂಡಿದ್ದಾರೆ ಇನ್ನಾದರೂ ಕೂಡ ಬಿಡುಗಡೆಯಾಗಲಿ ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ.

ದರ್ಶನ್ ಅವರ ಬಗ್ಗೆ ಇಡೀ ರಾಜ್ಯವೇ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ, ಏಕೆಂದರೆ ದರ್ಶನವರು ಆಚೆ ಬರಬೇಕು ಅವರು ಅನೇಕ ರೀತಿಯ ಸಿನಿಮಾಗಳನ್ನ ಮಾಡಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ.

ಅನೇಕ ಜನ ಅಭಿಮಾನಿಗಳು ದರ್ಶನವರು ಈ ಪರಿಸ್ಥಿತಿಯನ್ನು ಅನುಭವಿಸುತ್ತಿರುವುದರಿಂದ ಅನೇಕ ಜನ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಹಾಗೆ ಅನೇಕ ರೀತಿಯ ತೊಂದರೆಗಳಿಗೂ ಕೂಡ ಸಿಲುಕಿಕೊಂಡಿದ್ದಾರೆ.

ದರ್ಶನ್ ಅವರು ಮಾಡಿರುವುದು ತಪ್ಪು ಅಥವಾ ರೇಣುಕಾ ಸ್ವಾಮಿಯವರು ಮಾಡಿರುವುದು ತಪ್ಪು ಎಂದು ನಾವು ಹೇಳಲು ಸಾಧ್ಯವಾಗುವುದಿಲ್ಲ ಕಾನೂನಿನ ನಿಯಮಗಳು ಕ್ರಮಗಳು ಏನು ಅವುಗಳನ್ನು ಕಾನೂನುಗಳು ನೋಡಿಕೊಳ್ಳುತ್ತವೆ.

ಕಾನೂನಾತ್ಮಕವಾಗಿ ದರ್ಶನ್ ಅವರು ಬಿಡುಗಡೆಯಾಗಬೇಕು ಅಥವಾ ಅಲ್ಲೇ ಇರಬೇಕು ಎಂದು ಕೆಲವೊಂದಿಷ್ಟು ರೀತಿಯಲ್ಲಿ ಕ್ರಮ ಕೂಡ ಕೈಗೊಳ್ಳಲಾಗುತ್ತದೆ.

ದರ್ಶನ್ ಅವರ ಅಭಿಮಾನಿ ಅಲ್ಲದೇ ಇರುವಂತಹ ವ್ಯಕ್ತಿಗಳು ಈ ವ್ಯಕ್ತಿ ಮಾಡಿರುವುದು ತಪ್ಪು ಎಂದು ಅನೇಕ ಜನ ಹೇಳುತ್ತಿದ್ದಾರೆ ಆದರೆ ನಾವು ನೀವು ಹೇಳಲು ಸಾಧ್ಯವಾಗುವುದಿಲ್ಲ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಯಾವ ರೀತಿಯಲ್ಲಿ ಅದು ಮುನ್ನಡೆಯಬೇಕು ಎಂಬುದು ಇದೆಯೋ ಅದೇ ರೀತಿಯಲ್ಲಿ ಕಾನೂನಿನ ಕ್ರಮ ಕೂಡ ಕೈಗೊಳ್ಳಲಾಗುತ್ತದೆ.

ಮಾಹಿತಿ ಆಧಾರ:

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ

ಖಾಲಿ ಇರುವ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ

ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ

ಎಷ್ಟೋ ಜನ ಅಭಿಮಾನಿಗಳು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಮತ್ತು ದೇವರ ಬಳಿ ಹೇಳಿಕೆ ಕೇಳಿಕೆಯನ್ನ ಕೂಡ ಮಾಡಿದ್ದಾರೆ ಆ ಹೇಳಿಕೆಯ ಸಂದರ್ಭದಲ್ಲಿ ದರ್ಶನ್ ಅವ್ರು ಬೇಗ ಹೊರಗಡೆ ಬರಬೇಕು ಮತ್ತೆ ಅಭಿಮಾನಿಗಳಿಗೆ ಅವರು ಹುರಿದಂಬಿಸಬೇಕುಎಂದು ಹೇಳಿದಾಗ ದೇವರು ಕೂಡ ಫಲ ಕೊಟ್ಟಿದೆ

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ದರ್ಶನ್ ಶೀಘ್ರದಲ್ಲೇ ಬರ್ತಾರಾ?

ಆದ್ದರಿಂದ ಮುಂದಿನ ದಿನಗಳಲ್ಲಿ ದರ್ಶನ್ ಅವರು ಬೇಗ ಜೈಲಿನಿಂದ ಅಥವಾ ಬಂಧನದಿಂದ ಹೊರಬರುವ ಸಾಧ್ಯತೆ ಇದೆ ಎಂಬುದಾಗಿ ಎಲ್ಲಾ ಅಭಿಮಾನಗಳು ತಿಳಿದುಕೊಂಡಿದ್ದಾರೆ ಮತ್ತು ಈ ವಿಡಿಯೋ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಹರಿದಾಡುತ್ತಾ ಇದೆ.

ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾರೋ ಅಭಿಮಾನಿಗಳು ದರ್ಶನ್ ಅವರು ಹೊರ ಬರಬೇಕು ಎಂದು ದೇವರ ಬಳಿ ಹೇಳಿದಾಗ ದೇವರು ಹೂವಿನ ಮೂಲಕ ಆಶೀರ್ವಾದ ಮಾಡಿದ್ದಾರೆ ಮತ್ತು ಅವರು ಹೊರ ಬರುತ್ತಾರೆ ಎನ್ನುವ ಮುನ್ಸೂಚನೆಯನ್ನು ನೀಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here