Ad
Home ಸುದ್ದಿ ಮನೆ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಪದವಿ ವಿದ್ಯಾರ್ಥಿಗಳು ವಿದ್ಯಾಭಾಸ್ಯ ವನ್ನ ಮುಗಿಸಿ ಯಾವುದೇ ರೀತಿಯ ಉದ್ಯೋಗ ಇಲ್ಲದೆ ಇದ್ದರೆ ಇಲ್ಲಿದೆ ನಿಮಗೆ ಭರ್ಜರಿ ಗುಡ್ ನ್ಯೂಸ್.

ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ನೀವು ಯಾವುದೇ ರೀತಿಯ ಪದವಿಯನ್ನು ಬಿಎ ಬಿಎಸ್ಸಿ ಬಿಇ,ಬಿಸಿಎ ಬಿಕಾಂ ಯಾವುದೇ ಆಗಿದ್ದರು ಕೂಡ ಅಂತವರಿಗೆ ಒಂದು ಒಳ್ಳೆಯ ಉದ್ಯೋಗಾವಕಾಶವನ್ನ ಕಲ್ಪಿಸಲಾಗಿದೆ.

50 ರಿಂದ 70% ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಉದ್ಯೋಗ ಎಂಬುದು ದೊರೆಯುತ್ತಿಲ್ಲ. ಪ್ರಾಜೆಕ್ಟ್ ಇಂಜಿನಿಯರಿಂಗ್ ಕಾಲೇಜಲ್ಲೂ ಕೂಡ 50 ರಿಂದ 70% ಅಷ್ಟು ಪ್ಲೇಸ್ಮೆಂಟ್ ಗಳು ಆಗುತ್ತಾ ಇಲ್ಲ.

ಲಕ್ಷ ಲಕ್ಷ ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿದ್ದಾರೆ. ಅನೇಕ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದರು ಕೂಡ ಅದರಲ್ಲಿ 40 ರಿಂದ 50 ಪರ್ಸೆಂಟ್ ಅಷ್ಟು ಮಾತ್ರ ಉದ್ಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ.

ಇಂಡಸ್ಟ್ರೀಸ್ ಮತ್ತು ಅಕಾಡೆಮಿಗೆ ಸಾಕಷ್ಟು ರೀತಿಯ ಗ್ಯಾಪ್ ಗಳು ಕೂಡ ಉಂಟಾಗುತ್ತಿವೆ. 2025-26 ರ ಒಳಗೆ ಸಾಕಷ್ಟು ರೀತಿಯ ಐಟಿ ಕಂಪನಿಗಳ ಕೆಲಸಗಳು ಉಂಟಾಗುತ್ತಿವೆ.

ಇದನ್ನು ಓದಿ:

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಒಂದು ಕೋಟಿಗಿಂತ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಈ ರೀತಿಯ ಉದ್ಯೋಗವನ್ನು ಮಾಡಬೇಕಾದರೆ ಟೆಕ್ ಕಂಪನಿಯಿಂದ ಅಥವಾ ಟೆಕ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆ ಬಂದಿರಬೇಕು ಎನ್ನುವ ಯಾವುದೇ ರೀತಿಯ ಅಂಶಗಳು ಕೂಡ ಇಲ್ಲ.

ನಿಮ್ಮ ಸ್ಕಿಲ್ಸ್ ಗಳ ಆಧಾರದ ಮೇಲೆ ನಿಮಗೆ ಉದ್ಯೋಗ ಎಂಬುದನ್ನು ಹೇಳುತ್ತಿದ್ದಾರೆ. ಅಮೆಜಾನ್ ಮೈಕ್ರೋಸಾಫ್ಟ್ ಅವರು ಒಂದು ಪ್ರೋಗ್ರಾಮ್ಗಳನ್ನ ಕಂಡಕ್ಟ್ ಮಾಡುತ್ತಿದ್ದಾರೆ. ಇಂಟೆನ್ಸ್ 2.0 ಅವರು ಜಾಬ್ ಮಾರ್ಕೆಟ್ ಅವರ ಜೊತೆ ಸಂಪೂರ್ಣವಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

3000 ಕ್ಕಿಂತ ಹೆಚ್ಚು ಕಂಪನಿ ಅವರ ಜೊತೆ ಸಂಬಂಧವನ್ನು ಕೂಡ ಹೊಂದಿದ್ದಾರೆ ಗೂಗಲ್, ಅಮೆಜಾನ್ ಬೇರೆ ಬೇರೆ ರೀತಿಯ ಕಂಪನಿಗಳ ಜೊತೆ ಅವರು ಸಂಬಂಧ ಹೊಂದಿದ್ದಾರೆ. ನೀವು ಒಳ್ಳೆಯ ಸ್ಕಿಲ್ಸ್ ಅನ್ನ ಪಡೆದುಕೊಂಡಿದ್ದೆ ಆದರೆ ಕಂಪನಿಯವರು ನಿಮ್ಮನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಾವಿರದ ಐನೂರಕ್ಕೂ ಹೆಚ್ಚು ಮೆಂಟರ್ಸ್ ಗಳು ಇರುತ್ತಾರೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ 9:00 ವರೆಗೂ ಕೂಡ ಇರುತ್ತಾರೆ. 24 × 7 ಕೂಡ ಇವರು ಕೆಲಸವನ್ನ ನಿರ್ವಹಿಸುತ್ತಾರೆ.

https:// bit. ly/ free-demo-ITjobs ಎನ್ನುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ:

 

NO COMMENTS

LEAVE A REPLY

Please enter your comment!
Please enter your name here

Exit mobile version