ಎಲ್ಲಾ ಪಿಂಚಣಿದಾರರಿಗೆ ಗುಡ್ ನ್ಯೂಸ್ ಮನೆಯಲ್ಲಿ ಅಜ್ಜ ಅಜ್ಜಿ ಇದ್ರೆ ಈ ಮೂರೂ ದಾಖಲೆ ಕೊಡಿ ಸಾಕು

93

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಪಿಂಚಣಿಯನ್ನ ಪಡೆಯುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅಥವಾ ವಿಧವೆಯರು ಅಂಗವಿಕಲು ಯಾರೇ ಆಗಿದ್ದರು ಕೂಡ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬಂದಿದೆ. ಮುಂದೆ ಪಿಂಚಣಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಸರ್ಕಾರ ಸೂಚನೆ ನೀಡಿದೆ.

ಸಾಮಾಜಿಕ ಭದ್ರತೆಗೆ ಯೋಜನೆಯಡಿಯಲ್ಲಿ ಎಲ್ಲಾ ಹಿರಿಯ ನಾಗರಿಕರಿಗೂ ಅನುಕೂಲವಾಗಲು ವಿಧವೆಯರಿಗೆ ಅಂಗವಿಕಲರಿಗೆ ಹಿರಿಯ ನಾಗರಿಕರಿಗೆ ಅನುಕೂಲವಾಗಲು ವಿಧಿವೆಯರಿಗೆ ಸಾವಿರದ 200 ಅಂಗವಿಕಲರಿಗೆ ಸಾವಿರದ 800 ವೃದ್ಧರಿಗೆ 1400 ಎಲ್ಲಾ ಜನರು ಈ ಪಿಂಚಣಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಉದ್ದೇಶದಿಂದಾಗಿ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಎಲ್ಲಾ ವರ್ಗದವರಿಗೂ ಕೂಡ ಪಿಂಚಣಿ ಸೌಲಭ್ಯಗಳು ಸಿಗುತ್ತಾ ಇದೆ. ಆದರೆ ಕೆಲವೊಂದಿಷ್ಟು ವೃದ್ಧರಿಗೆ ಅಂಗವಿಕಲರಿಗೆ ವಂಚಿತರಾಗಿದ್ದಾರೆ ಅದನ್ನ ತಪ್ಪಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಆಧಾರ್ ಕಾರ್ಡ್ ಗಳನ್ನು ಲಿಂಕ ಮಾಡಿರುವವರು ಮಾತ್ರ ಪಿಂಚಣಿ ಹಣವನ್ನು ಪಡೆಯಲು ಸಾಧ್ಯ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.

ಎಂದರೆ ನಿಮ್ಮ ಹತ್ತಿರದಲ್ಲಿರುವ ನಾಡಕಚೇರಿ ಅಥವಾ ಯಾವುದಾದರೂ ಕಚೇರಿಗಳಿಗೆ ಹೋಗಿ ಅಲ್ಲಿ ಮಾಹಿತಿಯನ್ನ ತಿಳಿದುಕೊಳ್ಳುವುದು ಮುಖ್ಯ. ಅರ್ಜಿಯನ್ನ ಸಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದು ತುಂಬಾ ಅನುಕೂಲವನ್ನು ಸೃಷ್ಟಿ ಮಾಡುತ್ತದೆ

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಸರ್ಕಾರವು ಹಿರಿಯ ನಾಗರಿಕರಿಗೆ ವೃದ್ಧರಿಗೆ ಮತ್ತು ವಯಸ್ಕರ ಅಂಗವಿಕಲರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದಾಗಿ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಕೂಡ ಆದರಿಂದ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರವು ಪಿಂಚಣಿ ವ್ಯವಸ್ಥೆಯನ್ನ ಜಾರಿಗೆ ತಂದಿದೆ ತುಂಬಾ ಅನುಕೂಲಗಳನ್ನು ಪಡೆದುಕೊಳ್ಳಲು ಸಾಧ್ಯ.

ಈ ಪಿಂಚಣಿ ವ್ಯವಸ್ಥೆಯಿಂದ ಎಲ್ಲರಿಗೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ ಆ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿದೆ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕೂಡ ಈ ಸೌಲಭ್ಯಗಳನ್ನು ಬಳಸಿಕೊಳ್ಳುವುದು ತುಂಬಾ ಉತ್ತಮ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here