ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

63
ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ
ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಗುಡ್ ನ್ಯೂಸ್ ರೈತರು ಸಾಕಷ್ಟು ವ್ಯತ್ಯಾಸಗಳನ್ನು ಎದುರಿಸುತ್ತಿದ್ದಾರೆ, ರೈತರಿಗೆ ಸಂಕಷ್ಟ ಎದುರಾಗಿರುವುದರಿಂದ ರೈತರಿಗೆ ಬರ ಪರಿಹಾರದ ಹಣವನ್ನು ಕೂಡ ಘೋಷಣೆ ಮಾಡಲಾಗುತ್ತದೆ. ಮೊದಲ ಹಂತದ ಬರ ಪರಿಹಾರದ 2000 ಹಣವನ್ನ ರೈತರ ಖಾತೆಗೆ ಜಮಾ ಮಾಡಲಾಗಿದೆ.

ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ
ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ಪ್ರತಿಯೊಂದು ಜಿಲ್ಲೆಯಲ್ಲಿರುವ ಅಂತಹ ರೈತರಿಗೂ ಕೂಡ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಿದ್ದಾರೆ. ಎಷ್ಟು ಪ್ರಮಾಣದ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗಿದೆ ಯಾವ ರೈತರಿಗೆ ಈ ಸೌಲಭ್ಯ ಸಿಗುತ್ತದೆ ಎಂಬುದನ್ನು ತಿಳಿಯೋಣ

ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವವರೆಗೂ ಕೂಡ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಿದೆ ಮೊದಲನೇ ಹಂತದಲ್ಲಿ ಎರಡು ಸಾವಿರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯವರೆಗೆ ಮೊದಲ ಹಂತದ ಬರ ಪರಿಹಾರದ ಹಣ ಎಂಬುದು ಬಿಡುಗಡೆಯಾಗಿದೆ. 80000 ರೈತರಿಗೆ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗಿದೆ.

ರೈತರು ಬೆಳೆದಿರುವಂತಹ ಬೆಳೆಗಳು ಜೊತೆಗೆ ತೋಟಗಳು ಕೂಡ ನಾಶವಾಗಿರುವುದರಿಂದ ಅಂತವರಿಗೆ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗಿದೆ. ಐದು ಹಂತದಲ್ಲಿ 16 ಕೋಟಿ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನು ಕೂಡ ಓದಿ: 

ರೈತರಿಗೆ ಗುಡ್ ನ್ಯೂಸ್ 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅಕ್ಕಿಯ ಹಣ ನೀಡಲ್ಲ?

ಗೃಹಲಕ್ಷ್ಮಿ 7ನೇ ಕಂತು ಹಣದ ಕುರಿತು ಒಂದು ಹೊಸ ಅಪ್ಡೇಟ್

ವಾಟರ್ ಆಪಲ್ ಕೃಷಿ 5 ಮರದಿಂದ 6 ಲಕ್ಷ ಲಾಭ

ಕೇಂದ್ರದಿಂದ ಯಾವುದೇ ರೀತಿಯ ಬರ ಪರಿಹಾರದ ಹಣ ಬಾರದೆ ಇರುವುದರಿಂದ, ರಾಜ್ಯ ಸರ್ಕಾರವು ಪ್ರತಿ ಹೆಕ್ಟರಿಗೆ 2000 ಹಣದಂತೆ ಎಲ್ಲರ ಖಾತೆಗೂ ಕೂಡ ಅದರಲ್ಲೂ ಯಾವ ರೈತರು ಅರ್ಹರು ಎಂಬುದನ್ನು ತಿಳಿದುಕೊಂಡು ಅಂತಹ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ
ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ಕೇಂದ್ರ ಸರ್ಕಾರದಿಂದ ಹಣ ಬಂದ ನಂತರ ಹೆಚ್ಚುವರಿಯಾಗಿ ಹಣವನ್ನ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಎಫ್ ಐ ಡಿ ನಂಬರ್ ಗಳಲ್ಲಿ ಎಲ್ಲಾ ರೈತರು ಕೂಡ ಅಧಿಕೃತವಾಗಿ ಲಿಂಕ್ ಮಾಡಿಸಿಕೊಂಡಿರುವುದರಿಂದ ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಎಂಬುದು ಸರ್ಕಾರ ಸೂಚಿಸಿದೆ

ಆದ್ದರಿಂದ ಮುಂದಿನ ದಿನಗಳಲ್ಲಿ ಯಾರೆಲ್ಲ ರೈತರು ಇನ್ನೂ ಬರ ಪರಿಹಾರದ ಹಣವನ್ನು ಪಡೆದುಕೊಂಡಿಲ್ಲ ಅಂತಹ ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವನ್ನ ರಾಜ್ಯ ಸರ್ಕಾರ ನೀಡುತ್ತದೆ.

LEAVE A REPLY

Please enter your comment!
Please enter your name here