ರೈತರಿಗೆ ಗುಡ್ ನ್ಯೂಸ್ ರೈತರಿಗೆ ಮೂರನೇ ಕಂತಿನ ಬರ ಪರಿಹಾರದ ಹಣ ಜಮಾ
ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಈಗಾಗಲೇ ಬರ ಪರಿಹಾರ ಹಣ ಎಂಬುದು ಜಮಾ ಆಗಿದೆ. ಈಗಾಗಲೇ ಎರಡು ಕಂತಿನವರೆಗೆ ಹಣವನ್ನ ಪಡೆದುಕೊಳ್ಳಲಾಗಿದೆ. ಮೂರನೇ ಕಂತಿನ ಬರ ಪರಿಹಾರದ ಹಣಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.
ರಾಜ್ಯ ಸರ್ಕಾರ ರೈತರಿಗೆ ಒಟ್ಟಾರೆಯಾಗಿ ಎರಡು ಬಾರಿ ಬರ ಪರಿಹಾರದ ಹಣ ಎಂಬುದು ನೇರವಾಗಿ ರೈತರ ಖಾತೆಗೆ ಡಿಬಿಟಿಯ ಮೂಲಕ ಈ ಹಣ ಎಂಬುದು ಜಮಾ ಮಾಡಲಾಗಿದೆ.
ಮೊದಲನೆಯ ಹಂತದಲ್ಲಿ ಗ್ಯಾರಂಟಿ ಯೋಜನೆಗಾಗಿ ಹಣವನ್ನು ನೀಡುತ್ತಿರುವುದರಿಂದ ಒಂದನೇ ಕಂತಿನ ಹಣವನ್ನ ಅಧಿಕಾರಗಳು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಎರಡನೇ ಕಂತಿನ ಬರ ಪರಿಹಾರದ ಹಣ ಕೇಂದ್ರ ಸರ್ಕಾರದಿಂದ ಹಣ ಎಂಬುದು ಬಂದಿರುವುದರಿಂದ ಎಲ್ಲಾ ರೈತ ಫಲಾನುಭವಿಗಳಿಗೂ ಕೂಡ ಈ ಬರ ಪರಿಹಾರದ ಹಣ ಎಂಬುದು ಜಮಾ ಮಾಡಲಾಗಿದೆ.
ನೀವು ಯಾವ ಬೆಳೆಯನ್ನ ಬೆಳೆದಿದ್ದೀರಿ ಎಂಬುವದನ್ನ ಪಹಣಿಯಲ್ಲಿ ಸಮೀಕ್ಷೆಯನ್ನು ಮಾಡಲಾಗುತ್ತದೆ. ಆ ಸಮೀಕ್ಷೆಯ ಆಧಾರದ ಮೇಲೆ ನಿಮಗೆ ಆ ಬೆಳೆಗೆ ಸಂಬಂಧಿಸಿದಂತೆ ಹಣವನ್ನ ಜಮಾ ಮಾಡಲಾಗುತ್ತದೆ.
ಪ್ರತಿಯೊಬ್ಬ ರೈತರು ಕೂಡ ಬೆಳೆ ಸಮೀಕ್ಷೆಯನ್ನು ಮಾಡಲೇಬೇಕು. ಒಂದು ವೇಳೆ ಮಾಡಿಲ್ಲ ಎಂದರೆ ನಿಮಗೆ ಸರ್ಕಾರದಿಂದ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಬೆಳೆ ಸಮೀಕ್ಷೆಯನ್ನು ಮಾಡಿಕೊಂಡಿರುವ ಅಂತಹ ರೈತರಿಗೆ ತುಂಬಾ ಅನುಕೂಲ ಎಂಬುದು ಉಂಟಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬರ ಪರಿಹಾರದ ಹಣ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಎಲ್ಲಾ ರೈತರು ಕೂಡ ಬೆಳೆ ಸಮೀಕ್ಷೆಯನ್ನು ಮಾಡಿಸಿಕೊಳ್ಳುವುದು ತುಂಬಾ ಉತ್ತಮ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
ಮಳೆ ಹೆಚ್ಚಾದರೂ ಕೂಡ ಬೆಳೆ ಪರಿಹಾರ ನೀಡುತ್ತದೆ, ಒಂದು ವೇಳೆ ಮಳೆ ಕಡಿಮೆಯಾದರೂ ಕೂಡ ಬೆಳೆ ಪರಿಹಾರ ಎಂಬುದು ನೀವು ಪಡೆದುಕೊಳ್ಳಲು ಸಾಧ್ಯ. ಪ್ರತಿಯೊಬ್ಬ ರೈತರು ಕೂಡ ಜಮೀನು ಹೊಂದಿರುವ ರೈತರು ಬೆಳೆ ಸಮೀಕ್ಷೆಯನ್ನ ಮಾಡಿಕೊಳ್ಳಲೇಬೇಕು.
ಬೆಳೆ ಸಮೀಕ್ಷೆ ಮಾಡಿಕೊಂಡರೆ ಮಾತ್ರ ನೀವು ಸಾಕಷ್ಟು ಅನುಕೂಲವನ್ನು ಪಡೆಯಬಹುದು. ಸರ್ಕಾರದ ಬರ ಪರಿಹಾರದ ಹಣ ಕೂಡ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತ ಫಲಾನುಭವಿಗಳು ಕೂಡ ಕಡ್ಡಾಯವಾಗಿ ಈ ಕೆಲಸವನ್ನು ಮಾಡಲೇಬೇಕು.
ಮೂರನೇ ಕಂತಿನ ಬರ ಪರಿಹಾರ ಹಣ ಮುಂದಿನ ದಿನಗಳಲ್ಲಿ ಜಮಾ ಹಾಗೂ ರೈತ ಫಲಾನುಭವಿಗಳು ಕೂಡ ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳುವುದು ತುಂಬಾ ಉತ್ತಮ. ಬೆಳೆ ಸಮೀಕ್ಷೆಯನ್ನು ನೀವು ಮಾಡಿಕೊಂಡಿಲ್ಲ ಎಂದರೆ ನಿಮಗೆ ಬರ ಪರಿಹಾರ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಮಾಹಿತಿ ಆಧಾರ: