ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡು ಒಳ್ಳೆಯ ಸುದ್ದಿ ಜಾರಿಗೆ ಬಂದಿದೆ

108

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಸರ್ಕಾರದಿಂದ ಬಂದಂತಹ ಒಂದು ನಿಯಮವಾಗಿದೆ. ಕೆಲವೊಂದಿಷ್ಟು ಜನರಿಗೆ ಒಂದನೇ ಕಂತಿನ ಹಣ ಬಂದಿದೆ ಹಾಗೆ ಒಂದಿಷ್ಟು ಜನರಿಗೆ ಎರಡನೇ ಕಂತಿನ ಹಣ ಬಂದಿಲ್ಲ ಕೆಲವೊಂದಿಷ್ಟು ಜನರಿಗೆ ಎರಡನೇ ಕಂತಿನ ಹಣ ಬಂದಿದೆ ಒಂದನೇ ಕಂತಿನ ಹಣ ಬಂದಿಲ್ಲ

ಮುಂದಿನ ದಿನಗಳಿಂದ ಗೃಹಲಕ್ಷ್ಮಿ ಯೋಜನೆ ಯ ಹಣ ಬರುವುದಿಲ್ಲ ಎನ್ನುವ ಅದರ ಬಗ್ಗೆ ಅನೇಕ ಮಹಿಳೆಯರು ಚರ್ಚೆ ಮಾಡುತ್ತಾ ಇದ್ದರು 6200 ಕೋಟಿಗಿಂತ ಹೆಚ್ಚು ಹಣವನ್ನ ಸರ್ಕಾರ ಮೊದಲೇ ಬಜೆಟ್ ನಲ್ಲಿ ಬಿಡುಗಡೆ ಮಾಡಲಾಗಿದೆ

ಆದ್ದರಿಂದ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಅಂತಹ ಮಹಿಳೆಯರಿಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆ ಮಾಹಿತಿಯನ್ನು ಸೂಚಿಸಿದ್ದಾರೆ.

ಆರ್ಥಿಕ ಇಲಾಖೆಯ ಸ್ಪಷ್ಟಪಡಿಸಿದೆ ಮುಂದಿನ ದಿನಗಳಲ್ಲಿ 15ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಎರಡು ಸಾವಿರ ಹಣ ಜಮಾ ಮಾಡುವಂತೆ ತೀರ್ಮಾನ ಕೈಗೊಂಡಿದೆ

ಯಾವುದೇ ಕಾರಣಕ್ಕೂ ಕೂಡ ಗೃಹಲಕ್ಷ್ಮಿ ಯೋಜನೆಯ ರದ್ದಾಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚನೆಯನ್ನು ನೀಡಿದ್ದಾರೆ.

6200 ಕೋಟಿಗಿಂತ ಹೆಚ್ಚು ಹಣ ಡಿಸೆಂಬರ್ ತಿಂಗಳವರೆಗೆ ಹಣವನ್ನ ಘೋಷಣೆ ಮಾಡಿದೆ ಮೊದಲೇ ಸರ್ಕಾರ ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ರದ್ದಾಗುವುದಿಲ್ಲ ಎಂದು ಹೇಳಿದ್ದಾರೆ.

ಒಂದು ಮತ್ತು ಎರಡನೇ ಕಂತಿನ ಹಣ ಎಲ್ಲ ಮಹಿಳೆಯರಿಗೂ ಕೂಡ ಜಮಾ ಮಾಡಲಾಗಿದೆ ಕೆಲಒಬ್ಬರು ಬ್ಯಾಂಕ್ ಅಕೌಂಟ್ ವರ್ಗಾವಣೆ ಇಲ್ಲದೆ ಸ್ಥಗಿತಗೊಂಡಿರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ

ಹೊರತು ಯಾವುದೇ ಕಾರಣಕ್ಕೂ ಇಲ್ಲ ನಂತರ 15ನೇ ತಾರೀಕಿನ ನಂತರ ದಿನಗಳಲ್ಲಿ ಮೂರನೇ ಕಂತಿನ ಹಣ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ದಾಖಲೆಗಳು ಸರಿ ಇಲ್ಲದೆ ಇರುವುದರಿಂದ ಈ ಕಂತಿನ ಹಣಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನೀವು ನಿಮ್ಮ ಬ್ಯಾಂಕುಗಳಲ್ಲಿ ಹೋಗಿ ನಿಮ್ಮ ಹೆಸರು ಬದಲಾವಣೆ ಅಥವಾ ಬ್ಯಾಂಕ್ ಖಾತೆ ಆಕ್ಟಿವ್ ಆಗಿ ಇಲ್ಲದೆ ಇರುವುದು

ಈ ರೀತಿಯ ಸಮಸ್ಯೆಗಳಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಬಂದಿಲ್ಲ ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ.

ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಆಗಲಿಲ್ಲ ಅಂದರೆ ನಿಮ್ಮ ಹಣ ವಾಪಸ್ ಈ ಕೂಡಲೇ ಕರೆ ಮಾಡಿರಿ 9538446677 ನಿಮ್ಮ ಜೀವನದ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಸಹ ಇಲ್ಲಿ ಪರಿಹಾರ ದೊರೆಯುವುದು.

LEAVE A REPLY

Please enter your comment!
Please enter your name here