ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?

29
ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?
ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆಯ ಜಮೀನು, ಆಸ್ತಿಯನ್ನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಹಿತಾದೃಷ್ಟಿಯಲ್ಲಿ ಇಟ್ಟುಕೊಂಡು ಸಾಕಷ್ಟು ರೀತಿಯ ಉಪಕ್ರಮವನ್ನ ಕೈಗೊಂಡಿದೆ.

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?
ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?

ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.

ಅದರಲ್ಲೂ ಆದಾಯದ ವಿಚಾರದಲ್ಲೂ ಕೂಡ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಆದರೆ ನೀವು ಮನೆ ಜಮೀನು ಆಸ್ತಿಯನ್ನು ಖರೀದಿ ಮಾಡುವಾಗ ಕೆಲವೊಂದಿಷ್ಟು ಕ್ರಮವನ್ನ ಕೈಗೊಳ್ಳಲೇ ಬೇಕಾಗುತ್ತದೆ ಆ ಕ್ರಮಗಳ ಆಧಾರದ ಮೇಲೆ ಹೆಚ್ಚು ಗಮನಹರಿಸುತ್ತಲೇ ಇರಬೇಕು.

ಕೆಲವೊಂದಿಷ್ಟು ಪ್ರಮುಖ ನಿಯಮಗಳನ್ನ ಕೂಡ ಸರ್ಕಾರ ಜಾರಿಗೆ ತಂದಿದೆ. ಯಾವುದೇ ರೀತಿಯ ಅಕ್ರಮಗಳು ನಡೆಯಲೇ ಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮವನ್ನ ಕೈಗೊಂಡಿರುವುದನ್ನ ಗಮನಿಸಬಹುದಾಗಿದೆ. ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಆಗಿರುವಂತಹ ಕೆಲವೊಂದಿಷ್ಟು ಬದಲಾವಣೆಗಳನ್ನು ಕೂಡ ಮಾಡಲಾಗಿದೆ.

ಜನಪರ ಯೋಜನೆಗಳನ್ನ ಕಂದಾಯ ಇಲಾಖೆ ಕೈಗೊಂಡಿದ್ದು, ಕಂದಾಯ ಇಲಾಖೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೂಡ ಇದು ಅನ್ವಯವಾಗುತ್ತದೆ ಎಂಬುದನ್ನು ಸೂಚಿಸಲಾಗಿದೆ.

ಸಬ್ ರಿಜಿಸ್ಟರ್ ಕಚೇರಿಗಳಿಗೆ ಹೋಗಿ ನಿಮ್ಮ ಜಮೀನು ಆಸ್ತಿ ಅಥವಾ ಮನೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ, ಇದು ಸರ್ಕಾರದ ಕಡೆಯಿಂದ ಬಂದಿರುವ ಸೂಚನೆ ಎಂದೇ ಹೇಳಬಹುದು.

ಇದನ್ನು ಕೂಡ ಓದಿ: 

ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್

ಅನ್ನಭಾಗ್ಯ ಯೋಜನೆಯಿಂದ ಭರ್ಜರಿ ಗುಡ್ ನ್ಯೂಸ್

ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ನಾಲ್ಕು ಸಾವಿರ ರಿಲೀಸ್

ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಕಥೆ ಇಷ್ಟೇನಾ

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?
ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್?

ರಾಜ್ಯದ ಪ್ರತಿಯೊಂದು ಜಿಲ್ಲೆಗಳನ್ನು ಕೂಡ ಈ ರಿಜಿಸ್ಟರ್ ಗಳನ್ನ ನೀವು ಮಾಡಿಸಿಕೊಳ್ಳಬಹುದಾಗಿದೆ ರಿಜಿಸ್ಟರ್ ಗಳನ್ನು ನೀವು ಮಾಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.ಈ ರೀತಿಯ ರಿಜಿಸ್ಟರ್ಗಳನ್ನ ಮಾಡುವುದರಿಂದ ಆಸ್ತಿಯ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳು ಕೂಡ ಉಂಟಾಗುವುದಿಲ್ಲ

ಈ ರೀತಿಯ ಗೊಂದಲಗಳು ಉಂಟಾಗಿದ್ದರು ಕೂಡ ಅವುಗಳನ್ನು ನೀವು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಪ್ರಮುಖವಾದ ಮಾಹಿತಿಯಾಗಿದೆ ಇದನ್ನ ಆಸ್ತಿ ಮನೆ ಹೊಂದಿರುವವರು ಮಾಡಿಸಿಕೊಳ್ಳಲೇಬೇಕು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here